ಎಲ್ಲಾ ಓಕೆ. ನಿಮ್ ಮೋದಿ ಏಕೆ ಮಲ್ಯನ ಕರ್ಕೊಂಡು ಬರ್ತ ಇಲ್ಲ?🙂
ಏಕೆ ಮಲ್ಯನ ಕರ್ಕೊಂಡು ಬರ್ತ ಇಲ್ಲ?🙂 ಸೂಲಿಬೆಲೆ ಅವರನ್ನು ಚೇಲಾಗಳು ಕೇಳ್ತಾ ಇದ್ದಾರೆ : ವಿಜಯ್ ಮಲ್ಯನನ್ನು ಕರೆದುಕೊಂಡು ಬರಲು ಸ್ವತಃ ಪ್ರಧಾನಿ ಮೋದಿನೇ ಇಂಗ್ಲೆಂಡ್ ಗೆ ಹೋಗಿದ್ದರು. ಬ್ರಿಟಿಷ್ ಪ್ರಧಾನಿಗೆ ಧಮಕಿ ಹಾಕಿದ್ರು. ಆಮೇಲೆ ಅಲ್ಲಿನ ಲೋಯರ್ ಕೋರ್ಟು ಹೈಯರ್ ಕೋರ್ಟು ಮಲ್ಯನನ್ನು ಕರೆದುಕೊಂಡು ಹೋಗಬಹುದು ಅಂತ ಹೇಳಿದವು ಅಂದಿದ್ಯಲ್ಲ? ಮಲ್ಯ ಬಂದನಾ? ಯಾಕೆ ಬರಲಿಲ್ಲ? ಅಂತಾ! ಹೌದು ಮಲ್ಯ ಇನ್ನೂ ಬಂದಿಲ್ಲ. ಏಕೆಂದರೆ, 2014 ರಿಂದ #ಚೋನಿಯಗಾಂಧಿ ಮತ್ತು #ರಾಹುಳು_ಗಾಂಧಿ ಮೇಲೆ 2000 ಕೋಟಿಯ ಭ್ರಷ್ಟಾಚಾರದ ನ್ಯಾಷನಲ್ ಹೆರಾಲ್ಡ್ ಕೇಸ್ ನಡಿತಾ ಇದೆ. ಕೋರ್ಟಿನ ಒಳಗೆ ಆಕೆಯ ದೋಸ್ತ್ ಗಳು ಆಕಿಗೆ ಮತ್ತು ಅವಳ ದಡ್ಡ ಮಗನಿಗೆ ಬೇಲ್ ಕೊಟ್ಟು ಆರಾಮವಾಗಿ ಕೂತಿದ್ದಾರೆ. ಕಳೆದ 20 ವರ್ಷದಲ್ಲಿ ಇದು ಗಾಂಧಿ ಪರಿವಾರ ಸೃಷ್ಟಿಸಿದ ನ್ಯಾಯಾಂಗ ವ್ಯವಸ್ಥೆ. ಅಕಸ್ಮಾತ್ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ದುಡ್ಡು ತಿಂದು ಲಂಡನ್ಗೆ ಓಡಿಹೋದ ಮಲ್ಯ ವಾಪಸ್ ಬಂದರೆ ಸುತಾರಾಂ ಬೇಲ್ ತೆಗೆದುಕೊಂಡು, ಒಂದು ಪೈಸೆ ಕೂಡ ಕೊಡದೆ, #ನಕಲಿ_ಗಾಂಧಿಗಳ ಥರ ಆರಾಮವಾಗಿರಬಹುದು. ಆದರೆ ಮೋದಿ ಯವರೂ ಬ್ರಿಟನ್ ತನಕ ತಮ್ಮ ಕೈಯನ್ನು ಚಾಚಿ ಆತನನ್ನು ಹಿಂಡಿಹಿಪ್ಪೆ ಮಾಡುತ್ತಿದ್ದಾರೆ. ಇಷ್ಟು ವರ್ಷ, ನನ್ನದೇನು ಕಿತ್ತು ಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಿದ್ದ ಮಲ್ಯ ಭಾರತದ ರಾಜತಾಂತ್ರಿಕ ಒತ್ತಡಕ್ಕೆ ಸಿಲುಕಿ : February 2019 ರಂದು ...