ಗುಜರಾತಿನಲ್ಲಿ ವಿದ್ಯುತ್ ಗ್ರಿಡ್ ಫೇಲ್ ಆಗುವುದೇ ಇಲ್ಲ

ಗುಜರಾತಿನಲ್ಲಿ ವಿದ್ಯುತ್ ಗ್ರಿಡ್ ಫೇಲ್ ಆಗುವುದೇ ಇಲ್ಲ ಇಡೀ ದೇಶದಲ್ಲಿ ಗ್ರಿಡ್ ಫೇಲ್ಯೂರ್ ಆದರೂ ಗುಜರಾತಲ್ಲಿ ಮಾತ್ರ ಗ್ರಿಡ್ ಫೇಲ್ ಆಗಲೇ ಇಲ್ಲ , ಕರೆಂಟ್ ಹೋಗಲಿಲ್ಲ ಅಂತ ಸೂಲಿಬೆಲೆಯವರು ಹೇಳಿದಾಗ. ಇದು ತುಂಬಾ ಜನಕ್ಕೆ ಆಶ್ಚರ್ಯ. ಅದೂ ಜಿಹಾದಿಗಳು ಮತ್ತು ಚೇಲಾಗಳ0ತೂ ಹಬ್ಬ ಆಚರಿಸುತ್ತಿದ್ದಾರೆ! ಕಾರಣ ಇಲ್ಲಿದೆ ನೋಡಿ. ಮೋದಿಯವರು ಗುಜರಾತಿನಲ್ಲಿ ಶುರುಮಾಡಿದ ಜ್ಯೋತಿಗ್ರಾಮ ವಿದ್ಯುತ್ ಯೋಜನೆಯಿಂದಾಗಿ 13,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭವಾಗಿ ಅವರು ವಿದ್ಯುತ್ತನ್ನು ಮೊದಲು ಉತ್ಪಾದಿಸಿ ತಮ್ಮ ಗ್ರಿಡ್_ಗಳಲ್ಲಿ . ಇಟ್ಟುಕೊಳ್ಳಲು ಶುರುಮಾಡಿದರು. ಯಾವುದೇ ಕಾಲದಲ್ಲೂ ವಿದ್ಯುತ್ ಇರುವ ತರ ನೋಡಿಕೊಂಡರು. ಇಂಟರೆಸ್ಟಿಂಗ್ ವಿಷಯ ಏನಂದರೆ ಇದೇ ವಿದ್ಯುಚ್ಛಕ್ತಿ ಮಾಡೆಲ್ ಅನ್ನು ದೇಶ ಆಳುತ್ತಿದ್ದ ಕಾಂಗ್ರೆಸ್ ಸರ್ಕಾರವು ಕೂಡ ಅನುಸರಿಸಲು ಶುರುಮಾಡಿತು. ಮತ್ತು ವಿವರಗಳಿಗೆ ಇಲ್ಲಿ ಓದಿ ನೋಡಿ . Link: https://timesofindia.indiatimes.com/india/Power-grid-failure-Amid-gloom-Gujarat-sets-an-example/articleshow/15299794.cms?from=mdr Link: https://timesofindia.indiatimes.com/india/Power-grid-failure-Amid-gloom-Gujarat-sets-an-example/articleshow/152997...