ಮೋದಿ ಕೊರಿಯಾದ ಅಧ್ಯಕ್ಷರಿಗೆ 10 ಕೋಟು ಕಳಿಸಿದ್ದು.

ಮೋದಿ ಕೊರಿಯಾದ ಅಧ್ಯಕ್ಷರಿಗೆ 10 ಕೋಟು ಕಳಿಸಿದ್ದು. ಸೂಲಿಬೆಲೆ ಒಂದು ಕಡೆ ಭಾಷಣದಲ್ಲಿ ಕೊರಿಯಾದ ಅಧ್ಯಕ್ಷರು ಮೋದಿಯವರ ಕೋಟನ್ನು ಮೆಚ್ಚಿಕೊಂಡಾಗ, ಮೋದಿಯವರು ದೂಸ್ರಾ ಮಾತನಾಡದೆ ಕೋಟುಗಳನ್ನು ಹೊಲೆಸಿ ಕಳಿಸಿದ್ದರಂತೆ . ಇದು ನಿಜವೇ?. ಹೌದು . ಮೋದಿಯವರು ಮನುಷ್ಯ ಮನುಷ್ಯನ ಮಧ್ಯೆ ಸಹಜ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಒಂದು ಸಣ್ಣ ವಿಷಯಕ್ಕೂ ಅವರು ಕುತೂಹಲ ತೋರಿಸುವುದು ಅವರ ಶ್ರೀ ಸಾಮಾನ್ಯನ ಗುಣವನ್ನು ತೋರಿಸುತ್ತದೆ! ಕೊರಿಯಾದ ಅಧ್ಯಕ್ಷರಿಗೆ ಕೋಟು ಕಳುಹಿಸಿದ ಸತ್ಯ ಇಲ್ಲಿದೆ ನೋಡಿ Link https://www.indiatoday.in/lifestyle/celebrity/story/south-korean-prez-loved-modi-vests-so-pm-gifted-him-a-diwali-wardrobe-1379422-2018-10-31 South Korea President Moon loved Modi jackets. So PM gifted him a Diwali wardrobe By Krishna Priya Pallavi India Today 2 min View Original Prime Minister Narendra Modi's sartorial choices have taken the world by storm. Clad in his statement Nehru jacket - renamed 'Modi' jacket post 2014 - and full-sleeved kurta pajamas, the Prime Minister's wardrobe ha...