Posts

ಚಕ್ರವರ್ತಿ ಸೂಲಿಬೆಲೆ ಹೇಳಿದ 28 ಸತ್ಯಗಳು ನಿಜವೇ?

Image
ಕೊನೆ ತನಕ ಓದಿ ಮಜಾ ತಗೊಳ್ಳಿ😀!   1.  ಸೂಲಿಬೆಲೆ  ಹೇಳಿದ ಚಿನ್ನದ ರಸ್ತೆ ನಿಜವೇ ?!     ನೋಡೋಣ ಬನ್ನಿ ಸ್ನೇಹಿತರೆ ! ಸೂಲಿಬೆಲೆಯವರು ಶಾಲಾ ಮಕ್ಕಳ ಜೊತೆ  ಒಂದು ಶಾಲೆಯ  ಭಾಷಣದಲ್ಲಿ ಮಾತನಾಡುವಾಗ  (ಮಾತನಾಡುತ್ತಿರುವ ಲಿಂಕ್ ಇಲ್ಲಿದೆ ) , ನಮ್ಮ ದೇಶದ ಕಪ್ಪುಹಣ ವಿದೇಶದಲ್ಲಿ ಎಷ್ಟಿದೆಯೆಂದರೆ, ಅದೆಲ್ಲಾ ವಾಪಸ್ ಬಂದರೆ  ಅದರಲ್ಲಿ ಚಿನ್ನದ-ರಸ್ತೆ ಮಾಡಬಹುದು ಅಷ್ಟಿದೆ ಎಂದು ಹೇಳಿದರು.  ಯಾರಿಗೆ ಹೇಳಿದ್ರು?  ಸಣ್ಣ ಮಕ್ಕಳಿಗೆ.    ಸಣ್ಣ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲಿ ಅಂತ  ಚಿನ್ನದರಸ್ತೆ ಅಂತಾ  ಹೇಳಿದ್ದರು. ಅದನ್ನೇ ಕಾಯುತ್ತಿದ್ದ ಕಾಂಕ್ರೆಸ್_ಪಾರ್ಟಿಯ ಗುಲಾಮ ಚೇಲಾಗಳು ಸಿಕ್ಕಿದ ಚಾನ್ಸ್ ಅಂತ, " ಹೆ ಹೆ ಹೆ ಚಿನ್ನದ ರಸ್ತೆ ಮಾಡಿಸ್ತೀನಿ ಅಂದ್ರಲ್ಲ ಎಲ್ಲಿ"  ಅಂತ ಕಿಚ್ಚಾಯಿಸುವುದು ಆ ಮಕ್ಕಳಿಗೆ ಮಾಡಿದ ಅವಮಾನ! ಅಲ್ಲವೇ?  ಚಿನ್ನದ ರಸ್ತೆ  ಯಾವಾಗ ಬರುತ್ತೆ, ಯಾವಾಗ ಬರುತ್ತೆ   ಅಂತ ದಿನಾಲೂ ಕೇಳುತ್ತಿರುವುದು  ಗುಜರಿ ಕದಿಯುವ  ಜಿಹಾದೀಗಳೇ! ಅಕಸ್ಮಾತ್ ಚಿನ್ನದ ರೋಡ್ ಹಾಕಿದರೆ ರಾತ್ರೋ ರಾತ್ರಿ ಕದ್ದು ಬಿಡುವ ಪ್ಲಾನ್ ಏನಾದ್ರೂ ಇರಬಹುದೇ ?😃   ನಿಮಗಿದು ಗೊತ್ತೇ ? ಅಮೆರಿಕ ವಿಶ್ವದ ನಂಬರ್_ಒನ್ ಆಗಲು 1950ರಲ್ಲಿಯೆ ದೇಶಾದ್ಯಂತ ನಿರ್ಮಿಸಿದ ಅಗಲವಾದ ಚಿನ...