ಕೊನೆ ತನಕ ಓದಿ ಮಜಾ ತಗೊಳ್ಳಿ😀!
1. ಸೂಲಿಬೆಲೆ ಹೇಳಿದ ಚಿನ್ನದ ರಸ್ತೆ ನಿಜವೇ ?!
ನೋಡೋಣ ಬನ್ನಿ ಸ್ನೇಹಿತರೆ !
ಸೂಲಿಬೆಲೆಯವರು ಶಾಲಾ ಮಕ್ಕಳ ಜೊತೆ ಒಂದು ಶಾಲೆಯ ಭಾಷಣದಲ್ಲಿ ಮಾತನಾಡುವಾಗ
(ಮಾತನಾಡುತ್ತಿರುವ ಲಿಂಕ್ ಇಲ್ಲಿದೆ), ನಮ್ಮ ದೇಶದ ಕಪ್ಪುಹಣ ವಿದೇಶದಲ್ಲಿ ಎಷ್ಟಿದೆಯೆಂದರೆ,
ಅದೆಲ್ಲಾ ವಾಪಸ್ ಬಂದರೆ ಅದರಲ್ಲಿ ಚಿನ್ನದ-ರಸ್ತೆ ಮಾಡಬಹುದು ಅಷ್ಟಿದೆ ಎಂದು ಹೇಳಿದರು.
ಯಾರಿಗೆ ಹೇಳಿದ್ರು? ಸಣ್ಣ ಮಕ್ಕಳಿಗೆ.
ಸಣ್ಣ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲಿ ಅಂತ
ಚಿನ್ನದರಸ್ತೆ ಅಂತಾ ಹೇಳಿದ್ದರು. ಅದನ್ನೇ ಕಾಯುತ್ತಿದ್ದ ಕಾಂಕ್ರೆಸ್_ಪಾರ್ಟಿಯ ಗುಲಾಮ ಚೇಲಾಗಳು ಸಿಕ್ಕಿದ ಚಾನ್ಸ್
ಅಂತ, "ಹೆ ಹೆ ಹೆ ಚಿನ್ನದ ರಸ್ತೆ ಮಾಡಿಸ್ತೀನಿ ಅಂದ್ರಲ್ಲ ಎಲ್ಲಿ" ಅಂತ ಕಿಚ್ಚಾಯಿಸುವುದು ಆ ಮಕ್ಕಳಿಗೆ ಮಾಡಿದ ಅವಮಾನ! ಅಲ್ಲವೇ? ಚಿನ್ನದ ರಸ್ತೆ ಯಾವಾಗ ಬರುತ್ತೆ, ಯಾವಾಗ ಬರುತ್ತೆ ಅಂತ ದಿನಾಲೂ ಕೇಳುತ್ತಿರುವುದು ಗುಜರಿ ಕದಿಯುವ ಜಿಹಾದೀಗಳೇ! ಅಕಸ್ಮಾತ್ ಚಿನ್ನದ ರೋಡ್ ಹಾಕಿದರೆ ರಾತ್ರೋ ರಾತ್ರಿ ಕದ್ದು ಬಿಡುವ ಪ್ಲಾನ್ ಏನಾದ್ರೂ ಇರಬಹುದೇ ?😃
ನಿಮಗಿದು ಗೊತ್ತೇ ? ಅಮೆರಿಕ ವಿಶ್ವದ ನಂಬರ್_ಒನ್ ಆಗಲು 1950ರಲ್ಲಿಯೆ ದೇಶಾದ್ಯಂತ ನಿರ್ಮಿಸಿದ ಅಗಲವಾದ ಚಿನ್ನದಂತಹ ಸುಸಜ್ಜಿತ ರಸ್ತೆಗಳು. ನಮ್ಮ ದೇಶದಲ್ಲಿ ಪ್ರಧಾನಿ ಮೋದಿ ಚಿನ್ನಕ್ಕಿಂತ ಬೆಲೆಬಾಳುವ ರಸ್ತೆಯನ್ನು ನಿರ್ಮಿಸಿದ್ದಾರೆ ಗೊತ್ತೇ. ಈ ಸುದ್ದಿ ಓದಿ!
ಕಪ್ಪು ಹಣ ವಾಪಸ್ ಬಂದರೆ ಚಿನ್ನದ ರಸ್ತೆ ಬದಲು 70 ವರ್ಷಗಳಿಂದ ಹಸಿದಿರುವ ಭಾರತದ ಬಡವರ ಹೊಟ್ಟೆ ತುಂಬಿಸಬಹುದು ಅಲ್ಲವೇ? ಇರಲಿ. ಸದ್ಯಕ್ಕೆ ಎಷ್ಟು ಹಣ ದೇಶಕ್ಕೆ ವಾಪಸ್ ಬಂದಿದೆ ? 2015 ರಲ್ಲಿ ದೇಶಕ್ಕೆ ಇಷ್ಟು ಹಣ ಬಂದಿದೆ. ಇನ್ನು ಬೇಜಾನ್ ಬರಲು ಬಾಕಿ ಇದೆ. ಇನ್ನೂ ಕೆಳಗೆ ಓದಿ ನೋಡಿ.
ಮೋದಿ 2014ರಲ್ಲೀ ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ ಮೊದಲ ಕೆಲಸ ಕಪ್ಪುಹಣ ತನಿಖೆಗಾಗಿ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚನೆ! ಇದು ಮೋದಿಯವರ ಬದ್ಧತೆಯನ್ನು ತೋರಿಸುತ್ತದೆ!
ಸೂಲಿಬೆಲೆ ಹೇಳಿದ ಹಾಗೆ ವಿದೇಶದಲ್ಲಿರುವ ಸ್ವಿಸ್ ಬ್ಯಾಂಕಿನ ಹಣ ವಾಪಸ್ ತರಬಹುದೆ ?!
ಹೌದು. ಇಲ್ಲಿ ನೋಡಿ: ಮೋದಿಯವರ ಅವಿರತ
ಪ್ರಯತ್ನದಿಂದಾಗಿ, ಸ್ವಿಟ್ಜರ್ಲ್ಯಾಂಡ್ ಮತ್ತು ಭಾರತ ದೇಶಗಳ ಮಧ್ಯೆ ಇರುವ
ರಾಜತಾಂತ್ರಿಕತೆಯನ್ನು ಉಪಯೋಗಿಸಿಕೊಂಡು, ಸ್ವಿಜರ್ಲ್ಯಾಂಡ್ ದೇಶದ ಬ್ಯಾಂಕುಗಳು ಭಾರತದ
ಎಷ್ಟು ಹಣ ತಮ್ಮ ಬ್ಯಾಂಕುಗಳಲ್ಲಿ ಇದೆ ಎಂದು ಹೇಳಲು ಒಪ್ಪಿಕೊಂಡಿದ್ದಾರೆ. ಇಲ್ಲಿ ನೋಡಿ 2018 ರಲ್ಲಿಯೆ ಸ್ವಿಸ್ ದೇಶ ಕಪ್ಪುಹಣ ಲಿಸ್ಟ್ ಕೊಡಲು ಒಪ್ಪಿಕೊಂಡಿದೆ.
ಈಗ ಇಲ್ಲಿ ನೋಡಿ:ಮಾತಿನ ಪ್ರಕಾರ ಲಿಸ್ಟ್ ಕಳೆದ 2019 ವರ್ಷವೇ ನಮ್ಮ ಕೈಸೇರಿದೆ.
ಈಗಷ್ಟೇ ಲಿಸ್ಟ್ ಬಂದಿದೆ ಸ್ವಲ್ಪ ನಿಧಾನಿಸಿ, ನಾಳೆ ಕಪ್ಪುಹಣ ಕೂಡ ಬರುತ್ತದೆ.
ಮೋದಿಯವರ ಕೈಯಲ್ಲಿ ಇನ್ನು ನಾಲ್ಕು ವರ್ಷ ಬಾಕಿ ಇದೆ. One step at a time, please
! 🙂
ಈ ಸುದ್ದಿಯ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ
ಚಿನ್ನದ ರಸ್ತೆ ಮಾಡುವಷ್ಟು ಹಣ ಸ್ವಿಸ್ ಬ್ಯಾಂಕಿನಲ್ಲಿ ಇದೆಯ?! ಆಶ್ಚರ್ಯವಾದರೂ ಸತ್ಯ!
ಅದಕ್ಕಿಂತಲೂ ಹೆಚ್ಚಿಗೆ ಭಾರತೀಯರ ಕಪ್ಪು ಹಣ ವಿದೇಶದಲ್ಲಿ ಸ್ವಿಜರ್ಲ್ಯಾಂಡ್ ನ
ಸ್ವಿಸ್_ಬ್ಯಾಂಕಿನಲ್ಲಿ ಇದೆ. ಓಕೆ. ಸ್ವಿಸ್ ಬ್ಯಾಂಕಿನಲ್ಲಿ ಕಾಂಗ್ರೆಸ್ ಪಕ್ಷದ ಕಪ್ಪು ಹಣ
ಎಷ್ಟಿರಬಹುದು? 2018 ಅಂಕಿ ಅಂಶದ ಪ್ರಕಾರ 300 ಲಕ್ಷ ಕೋಟಿ (1.5 ಟ್ರಿಲಿಯನ್ ಅಮೆರಿಕನ್ ಡಾಲರ್ಸ್)ಕಾಂಗ್ರೆಸ್ ಪಕ್ಷದ ಸೋನಿಯಾಗಾಂಧಿಯ ಕಪ್ಪುಹಣ ಸ್ವಿಸ್ ಬ್ಯಾಂಕಿನಲ್ಲಿ ಇದೆಯಂತೆ ?
300 ಲಕ್ಷ ಕೋಟಿ ಅಂದ್ರೆ ಎಷ್ಟು ಭಾರತದ ರೂಪಾಯಿಗಳು!? ಕೆಳಗಡೆ
ನೋಡಿ. ಸೋ, ಬಾಯಲ್ಲಿ ಕೂಡ ಲೆಕ್ಕ ಮಾಡಲಿಕ್ಕೆ ಆಗದಷ್ಟು ಕಾಂಗ್ರೆಸ್ ಪಕ್ಷದ ಸೋನಿಯಾಗಾಂಧಿಯ ಹಣ ಸ್ವಿಸ್ ಬ್ಯಾಂಕಿನಲ್ಲಿ
ಇದೆ. ಇಷ್ಟೊತ್ತಿಗೆ ಸೂಲಿಬೆಲೆ ಅವರನ್ನು ಛೇಡಿಸುತ್ತಿರುವ ಪಂಚರ್ ಶಾಪಿನವರಿಗೆ
ಸುಸ್ತಾಗಿರಬೇಕು ! ಈವತ್ತಿನ ಒಂದು ಗ್ರಾo ಗೋಲ್ಡ್ ರೇಟ್ 6000.
ಈವಾಗ ಲೆಕ್ಕ ಹಾಕಿ ನೋಡಿ, ಅಕಸ್ಮಾತ್ ಮೇಲಿನ ಅಮೌಂಟ್ ಈವತ್ತು ನಮ್ ದೇಶಕ್ಕೆ ಸಿಕ್ಕಿದರೆ
ಎಷ್ಟು ಟನ್ ಚಿನ್ನ ನಮ್ಮ ದೇಶದ ಕೈಯಲ್ಲಿ ಇರಬಹುದು ಅಂತ !
ಸ್ವಿಸ್_ಬ್ಯಾಂಕಿನ ಅತ್ಯಂತ ದೊಡ್ಡ "ಶ್ರೀಮಂತೆ" ಯಾರೂ ಗೊತ್ತೇ?
ಜನ
ಸೂಲಿಬೆಲೆಯವರ ಮಾತು ಕೇಳಿ ನಮ್ಮಂತ ಬಡದೇಶದ ಜನರು, ವಿದೇಶದಲ್ಲಿ ಅಷ್ಟು ಹಣ ಇಡಲು
ಸಾಧ್ಯವೇ ಅಂತ ಜೋಕ್ ಮಾಡುತ್ತಿದ್ದರು. ಒಂದು ಕುತೂಹಲದ ವಿಷಯ ಎಂದರೆ, ಸ್ವಿಸ್
ಬ್ಯಾಂಕಿನಲ್ಲಿ ಭಾರತದಿಂದ ಬೇಜಾನ್ ಹಣ ಇಟ್ಟಿರುವುದು ಯಾರು_ಗೊತ್ತೆ?
ಯಾವುದೇ ಸರ್ಕಾರಿ ಕೆಲಸ, ಯಾವುದೇ ಸಂಸ್ಥೆಯ ಜವಾಬ್ದಾರಿ,ಯಾವುದೇ ಸಂಬಳ ಇಲ್ಲದಿದ್ದರೂ,
ಈ ಕೌಟುಂಬಿಕ ಪಾರ್ಟಿಯ ಚೇಲಗಳು ಅವರ ಇಟಾಲಿಯನ್ ಚೋನಿಯಮೇಡಂಗೆ ಬ್ಲಾಕ್ ಮನಿ ವಾಪಸ್ ತನ್ನಿ ಅಂತ ಕೇಳಿದರೆ ಸಾಕು, ಮೇಡಂ ಅವರೇ ತಮ್ಮ ಕಪ್ಪುಹಣ
ವಾಪಸ್ ತಂದು, ಭಾರತದಲ್ಲಿ ಚಿನ್ನದ-ರೋಡ್ ಮಾಡಿಸಿಬಿಡುತ್ತಾರೆ 🙂 ಅವ್ರ ಮಗ ಈ ಮೊದಲೇ
ಆಲೂಗಡ್ಡೆಯಿಂದ ಚಿನ್ನ ಮಾಡುತ್ತಿರುವುದು ವಿಶ್ವವಿಖ್ಯಾತ ಸಂಗತಿಯಾಗಿದೆ!
ಸ್ವಿಸ್ ಬ್ಯಾಂಕಿನ ಒರಿಜಿನಲ್ ಭಾರತೀಯ ಶ್ರೀಮಂತ ಯಾರೂ ಗೊತ್ತೇ ! ಈ ಸುದ್ದಿಯ ಕೊನೆಯ ಸಾಲನ್ನು ಕೆಳಗೆ ನೋಡುವುದು ಮರೆಯಬೇಡಿ! ಅದನ್ನು ಓದಿ ತುಂಬಾ ಯಾರೂ ತುಟಿಕ್ ಪಿಟಿಕ್ ಎಂದಿಲ್ಲ ನೋಡಿ !🙂
ಚಿನ್ನದರಸ್ತೆ ಭಾರತದ ಕಪ್ಪುಹಣದಲ್ಲಿ ನಿರ್ಮಿಸಿ ತೋರಿಸಿ, ಯಾಕೆ ನಿಮ್ಮ ಮೋದಿಗೆ ಭಾರತದಲ್ಲಿರುವ ಕಪ್ಪು ಹಣದಿಂದ ಚಿನ್ನದ ರಸ್ತೆ ನಿರ್ಮಿಸಲು ಆಗುವುದಿಲ್ಲವೇ ? ಅಂತಾ ಜಾಲತಾಣದಲ್ಲಿ ಸೂಲಿಬೆಲೆಯನ್ನು ಯಾರೋ ಒಬ್ಬ ಗುಲಾಮ ಪ್ರಶ್ನೆ ಕೇಳಿದ! ಶಭಾಷ್ ! ಕೊನೆಗೂ ಗುಲಾಮರು ಸರಿಯಾದ ಪ್ರಶ್ನೆ ಕೇಳಿದ್ದಾರೆ. ಅಲ್ಲವೇ ? 🙂. ಈ
ಕೆಳಗಿನ 5 ಜನರ ಶ್ರೀಮಂತಿಕೆಯ ಕಪ್ಪು ಹಣ ಕೊಟ್ಟರೆ, ಸತ್ಯವಾಗಿ ಚಿನ್ನದ ರಸ್ತೆ
ನಿರ್ಮಿಸಲು ಸಾಧ್ಯವಿದೆ, ದಯವಿಟ್ಟು ಕರ್ನಾಟಕದ ಪ್ರಜೆಗಳು ಇವರನ್ನು ಕೂಡ ಕೇಳಿದ್ರೆ
ದಯವಿಟ್ಟು ಒಳ್ಳೆಯದು !
2) ಬೆಲ್ಜಿಯಂ ದೇಶದಲ್ಲಿ #ಸೂಲಿಬೆಲೆ ಕಸಿನ್:
ಎಷ್ಟೋ ಅಡ್ನಾಡಿ ಜನಕ್ಕೆ ಗೊತ್ತಿಲ್ಲ: ಚಕ್ರವರ್ತಿ_ಸೂಲಿಬೆಲೆ
5ನೆ_ಕ್ಲಾಸ್_ಫೇಲ್ ಆಗಿರುವ ನಕಲಿ_ಓರಾಟಕೊರ ಅಲ್ಲ. ಆತ ಒಬ್ಬ ಇಂಜಿನಿಯರ್ ಪದವೀಧರ! ಈವತ್ತು ವಿಶ್ವದ ಅತ್ಯಂತ ಹೆಚ್ಚು ರಾಷ್ಟ್ರಗಳಲ್ಲಿ ಇರುವ ಭಾರತೀಯರಲ್ಲಿ
ಇಂಜಿನಿಯರ್ ಗಳೇ ಹೆಚ್ಚಿಗೆ ಇರೋದು. ನೀವು ಇಂಜಿನಿಯರಾಗಿ ವಿದೇಶದಲ್ಲಿ ಇದ್ದರೆ ನಿಮ್ಮ ಪಕ್ಕದ ರಸ್ತೆಯಲ್ಲಿ ಭಾರತೀಯರ ಒಂದು ಫ್ರೆಂಡ್ಸ್ ಗುಂಪು ಇರುತ್ತೆ. ಕರ್ನಾಟಕದ ಅರ್ಧಭಾಗ ಸಾಫ್ಟ್ ವೇರ್ ಇಂಜಿನಿಯರ್ಗಳು ವಿದೇಶದಲ್ಲಿದ್ದಾರೆ. ಇಂಜಿನಿಯರಿಂಗ್ ಓದಿರುವ #ಸೂಲಿಬೆಲೆ ಅವರ ಯಾರೋ ಒಬ್ಬರು ದೂರದ ಸಂಬಂಧಿ ಬೆಲ್ಜಿಯಂ ಎನ್ನುವ ದೇಶದಲ್ಲಿ ಇರಬಾರದು ಅನ್ನೋಕೆ ಅವರೇನು ರೋಡ್ ಸೈಡಿನಲ್ಲಿರುವ ಪಂಚರ್ ಶಾಪ್ ಜಿಹಾದಿ ಅಂದು ಕೊಂಡ್ರ ?
ಇಲ್ಲಿ ಲಿಂಕ್ ನೋಡಿ, ಬೆಲ್ಜಿಯಂನಲ್ಲಿ ಅತಿಹೆಚ್ಚು ವಿದೇಶಿ ಕೆಲಸಗಾರರಲ್ಲಿ ಭಾರತೀಯರು ಮೂರನೇ ಸ್ಥಾನದಲ್ಲಿ ಇದ್ದಾರೆ! ಮತ್ತು ಬೆಲ್ಜಿಯಂ ದೇಶದವರು, ನಮಗೆ ಭಾರತದ ಇಂಜಿನಿಯರುಗಳೇ ಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ :
3)_ಮೋದಿಯವರ ಮಧ್ಯರಾತ್ರಿ ಮೀಟಿಂಗ್:
ಇವರು ಆಡಿಕೊಳ್ಳುವ ಇನ್ನೊಂದು ವಿಷಯ ಏನೆಂದರೆ, ನಾಲ್ಕೈದು ದೇಶಗಳನ್ನು ಸುತ್ತಿ ಬಂದ ಮೋದಿಯವರು ವಾಪಸ್ ಬಂದು ಸ್ವಲ್ಪ ರೆಸ್ಟ್ ಕೂಡ ತೆಗೆದುಕೊಳ್ಳದೆ ಮಧ್ಯರಾತ್ರಿಯೇ ತಮ್ಮ ಆಫೀಸ್ ಕೆಲಸ ಆರಂಭಿಸಿದರು ಎಂದು ಸೂಲಿಬೆಲೆ ಭಾಷಣದಲ್ಲಿ ಹೇಳಿದ್ದು! ಅರೇ ! ಚೇಲಾಗಳೇ, ಇದೂ ಕೂಡ ನಿಮಗೆ ಜೋಕೆ?🙂
ಸತ್ಯವಾದರೂ ಪ್ರಮಾಣಿಸಿ ನೋಡಿ ಅಣ್ಣಾವ್ರೆ ! ಇಲ್ಲಿ ನೋಡಿ: ಸೂಲಿಬೆಲೆ ಅವರ ಹೇಳಿದ ಹಾಗೆ, ಮೋದಿಯವರ 4 ರಾಷ್ಟ್ರ ಪ್ರವಾಸ, ಜೊತೆಗೆ ಗುಜರಾತ್ ಪ್ರವಾಸ ಮುಗಿಸಿ ಮಧ್ಯರಾತ್ರಿಯ GST, Demonetization ಮೀಟಿಂಗು ಮಾಡಿದ ಬಗ್ಗೆ ನ್ಯೂಸ್ ಪೇಪರ್ ನವರೆ ಮೋದಿಯವರನ್ನು ಕೇಳ್ತಾ ಇದ್ದಾರೆ, ಎಷ್ಟೊತ್ತಿಗೆ ಮಲ್ಕೋತೀರಾ ಸ್ವಾಮಿ ರೆಸ್ಟ್ ತೆಗೆದುಕೊಂಡು ಕೆಲಸ ಮಾಡಿ ಅಂತ! ಮೋದಿ ನಾಲ್ಕು ದೇಶಗಳ ವಿದೇಶ ಪ್ರವಾಸದಿಂದ ವಾಪಾಸ್ ಬಂದು ಮಧ್ಯರಾತ್ರಿ ಮೀಟಿಂಗ್ ಮಾಡಿದ ಸುದ್ದಿಯ ವಿವರ
4)_ಭಾರತ ಮತ್ತು ಚೀನಾ ದೇಶದ ಗಡಿಯಲ್ಲಿ 100 ಯುದ್ಧ ಟ್ಯಾಂಕುಗಳ ನಿಲ್ಲಿಸಿದ ಮೋದಿ:
"ಮೋದಿಯವರು ಭಾರತದ ಸೈನ್ಯದ 100 ಯುದ್ದದ ಟ್ಯಾಂಕುಗಳನ್ನೂ ಗಡಿಯಲ್ಲಿ ಚೀನಾದ ವಿರುದ್ಧ ನಿಲ್ಲಿಸಿದ್ದಾರೆ" ಎಂದು ಸೂಲಿಬೆಲೆ ಒಂದು ಭಾಷಣದಲ್ಲಿ ಹೇಳಿದ್ದರು. ಇದನ್ನು ಕೂಡ ಜೋಕ್ ಮಾಡುತ್ತಿದ್ದ, ಜಿಹಾದಿಕೂಲಿಗಳಿಗೆ, ಒಂದು ಸಿಂಪಲ್ ಗೂಗಲ್ ಮಾಡಿದರೆ ಸಾಕು ಸತ್ಯ ಏನೂ ಅಂತ ಗೊತ್ತಾಗುತ್ತಿತ್ತು. ಇಲ್ಲಿ ನೋಡಿ 2016ರಲ್ಲಿ ಮೋದಿಯವರು ಗಡಿಯಲ್ಲಿ ನೆಲೆಸಿದ
100 ಯುದ್ದದ ಟ್ಯಾಂಕುಗಳ ವಿಡಿಯೋ ಲಿಂಕ್
NDTV ಬಿತ್ತರಿಸಿದ ಸುದ್ದಿ ಲಿಂಕ್ ನೋಡಿ
ಗುಜರಾತಿನಲ್ಲಿ ನಿರಂತರ ಕರೆಂಟ್ ಇರುತ್ತದೆ ಎಂದು ಸೂಲಿಬೆಲೆ ಹೇಳಿದಾಗ, ಅದೇಗೆ ಸಾಧ್ಯ? ದಿನಾ ನಮ್ಮೂರಿನಲ್ಲಿ #ನಿದ್ರಾಮಯ್ಯನ್ ಸರ್ಕಾರದಲ್ಲಿ 5 ಘಂಟೆ ಕರೆಂಟ್ ತೆಗೆಸಿಕೊಂಡು ಅನುಭವ ಇರುವ ನಮಗೆ ಇಡೀ ದೇಶದಲ್ಲಿ ಇದೇ ತರ ಎಲ್ಲ ಕಡೆ ಇರಬಹುದೆಂದು ನಾವು ತಿಳಿದುಕೊಂಡಿದ್ದೇವೆ ಅಲ್ಲವೇ?
2001ರಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲು ಗುಜರಾತ್ ರಾಜ್ಯದಲ್ಲಿ ಹೀನಾಯ ಸ್ಥಿತಿಯಲ್ಲಿ ಕರೆಂಟ್ ಸಪ್ಲೈ ಪರಿಸ್ಥಿತಿಯಿತ್ತು. ಇಲ್ಲಿ ನೋಡಿ 2012ರಲ್ಲಿಿ ಮೋದಿಯವರು ಎಷ್ಟು ಚೆನ್ನಾಗಿ ಗುಜರಾತಿನ ವಿದ್ಯುತ್ ಚರಿತ್ರೆಯನ್ನೇ "ನಭೂತೋ ನ ಭವಿಷ್ಯತಿ ಎಂಬಂತೆ" ಬದಲಿಸಿ, ಗುಜರಾತಿನಲ್ಲಿಿ ದಿನಪೂರ್ತಿ ವಿದ್ಯುತ್ ಶಕ್ತಿ ಸಿಗುವ ತರ ಹೇಗೆ ಆಯಿತು ಎಂದು ಇಲ್ಲಿ
ಹೇಳಿದ್ದಾರೆ ಈ ಸುದ್ದಿ ಓದಿ ನೋಡಿ.
6)_ಗುಜರಾತಿನಲ್ಲಿ ವಿದ್ಯುತ್ ಗ್ರಿಡ್ ಫೇಲ್ ಆಗುವುದೇ ಇಲ್ಲ
ಇಡೀ ದೇಶದಲ್ಲಿ ಕರೆಂಟ್ ಹೋದರೂ
ಗುಜರಾತಲ್ಲಿ ಮಾತ್ರ ಕರೆಂಟ್ ಹೋಗಲಿಲ್ಲ ಅಂತ ಸೂಲಿಬೆಲೆಯವರು ಹೇಳಿದಾಗ. ಇದು ತುಂಬಾ ಜಿಹಾದಿಕೂಲಿಗಳಿಗೆ ಆಶ್ಚರ್ಯ!
ಕಾರಣ ಇಲ್ಲಿದೆ ನೋಡಿ. ಮೋದಿಯವರು ಗುಜರಾತಿನಲ್ಲಿ ಶುರುಮಾಡಿದ ಜ್ಯೋತಿಗ್ರಾಮ ವಿದ್ಯುತ್ ಯೋಜನೆಯಿಂದಾಗಿ
13,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭವಾಗಿ ಅವರು ವಿದ್ಯುತ್ತನ್ನು ಮೊದಲು ಉತ್ಪಾದಿಸಿ ತಮ್ಮ ಗ್ರಿಡ್_ಗಳಲ್ಲಿ .
ಇಟ್ಟುಕೊಳ್ಳಲು ಶುರುಮಾಡಿದರು. ಯಾವುದೇ ಕಾಲದಲ್ಲೂ ವಿದ್ಯುತ್ ಇರುವ ತರ ನೋಡಿಕೊಂಡರು. ಇಂಟರೆಸ್ಟಿಂಗ್ ವಿಷಯ ಏನಂದರೆ ಇದೇ ವಿದ್ಯುಚ್ಛಕ್ತಿ ಮಾಡೆಲ್ ಅನ್ನು ದೇಶ ಆಳುತ್ತಿದ್ದ ಕಾಂಗ್ರೆಸ್ ಸರ್ಕಾರವು ಕೂಡ ಅನುಸರಿಸಲು ಶುರುಮಾಡಿತು. ಮತ್ತು
ವಿವರಗಳಿಗೆ ಇಲ್ಲಿ ಓದಿ ನೋಡಿ.
7)_ಗುಜರಾತಿನಲ್ಲಿ ವಿದ್ಯುತ್ ಮಾರುತ್ತಾರಂತೆ!?
ವಿದ್ಯುತ್ತನ್ನು ಸ್ಟಾಕ್ ಮಾಡಬಹುದೇ? ಅದನ್ನು ಬೇರೆಯವರಿಗೆ ಮಾರಬಹುದೇ? ಗುಜರಾತ್ ವಿದ್ಯುತ್ತನ್ನು ತಾವು ಉಳಿಸಿಕೊಂಡು ಮಿಕ್ಕಿದ್ದನ್ನು ಐದಾರು ರಾಜ್ಯಗಳು ಕೂಡ ಗುಜರಾತಿನಿಂದ ವಿದ್ಯುತ್ ಖರೀದಿಸಲು ಶುರುಮಾಡಿದರು. ಸೂಲಿಬೆಲೆ ಹೇಳುವುದನ್ನು ಕೇಳಿ ಈಗಂತೂ ಬಕೆಟ್ ಚೇಲಾಗಳಿಗೆ ಇನ್ನೂ ಆಶ್ಚರ್ಯವಾಗಿರಬೇಕು! ಹೌದು ಆಗಲೇಬೇಕು 🙂
8)_ಬಾಂಬ್ ಹಾಕುವ ಮಾನವರಹಿತ ಡ್ರೋನ್
ಒಂದು ವಿಡಿಯೋದಲ್ಲಿ ಸೂಲಿಬೆಲೆಯವರು ಮಿಲಿಟರಿ ವಿಷಯದ ಬಗ್ಗೆ ಮಾತನಾಡುತ್ತಾ, ಮೋದಿಯವರು ಇಸ್ರೇಲಿನಿಂದ ಮೇಲೆ ಹಾರುವ ಡ್ರೋನ್ ಗಳನ್ನು ತರಿಸಿಕೊಳ್ಳುತ್ತಿದ್ದಾರೆ, ಅದು ಮನುಷ್ಯನ ಸಹಾಯವಿಲ್ಲದೆ, ಪೈಲೆಟ್ ಕೂಡಾ ಇಲ್ಲದೆ ಹಾರಿಹೋಗಿ ಶತ್ರುವಿನ ನೆಲೆಯ ಮೇಲೆ ಬಾಂಬ್ ಹಾಕುತ್ತದೆ, ಎಂದು ಹೇಳಿದ್ದಾರೆ. ಸಕ್ಕತ್ ಮಜಾ ಇರೋದೇ ಇಲ್ಲಿ ಏಕೆಂದರೆ, troll ಮಾಡುತ್ತಿರುವ ಎಷ್ಟೋ ಅನಕ್ಷರಸ್ಥರು ಡ್ರೋನ್ ಏನೆಂದರೆ ಮದುವೆ ಮನೆಯಲ್ಲಿ ಫೋಟೋ ವಿಡಿಯೋ ಮಾಡುವ ಡ್ರೋನ್ ಎಂದು ತಿಳಿದುಕೊಂಡಿದ್ದಾರೆ! ಇಲ್ಲಿದೆ ನೋಡಿ ಮೋದಿಯವರು ಇಸ್ರೇಲಿನಿಂದ 2015ರಲ್ಲಿ ಖರೀದಿಸುತ್ತಿರುವ ಮಾನವರಹಿತ ಬಾಂಬ್ ಹಾಕುವ ಡ್ರೋನ್. ಇಲ್ಲಿ ನೋಡಿ ವಿಡಿಯೋ:
ಲಿಂಕ್ ಇಲ್ಲಿದೆ ನೋಡೀ: https://youtu.be/u27TVzuXUEM
9)_ಸೂಸೈಡ್ ಡ್ರೋನ್ ಮಿಸೈಲ್ ಇದೆಯೇ?😲
ವಿಡಿಯೋದಲ್ಲಿ ಸೂಲಿಬೆಲೆಯವರು ಪಾಕಿಸ್ತಾನ, ಇಸ್ರೇಲ್ ಮತ್ತು ಭಾರತದ ವಿಷಯದ ಬಗ್ಗೆ ಮಾತನಾಡುತ್ತಾ, ಸೂಸೈಡ್ ಡ್ರೋನ್ ಮಿಸೈಲ್. ಹೊಂದಿದೆ, ಅದರಲ್ಲಿ GPS Coordinators ಮಾಡಿಬಿಟ್ಟರೆ, ಕಿಲೋಮೀಟರುಗಳ ಅದೇ ದೂರ ಹಾರುತ್ತ ಹೋಗಿ ಕರಾರುವಕ್ಕಾಗಿ ಶತ್ರುವಿನ ನೆಲೆಯನ್ನು ನಾಶ ಮಾಡಿಬಿಡುತ್ತದೆ, ಪಾಕಿಸ್ತಾನದ ಬಾಲಕೋಟ್ ಮೇಲೆ ಇದೆ
ಮಿಸೈಲ್ ಬಾಂಬನ್ನು ಉಪಯೋಗಿಸಲಾಗಿತ್ತು. ಅಂತ ಹೇಳಿದ್ದರು. ಇದು ನಿಜವೇ? ಬರಿ ಜಿಪಿಎಸ್ ಸೆಟ್ ಮಾಡಿಬಿಟ್ಟರೆ ಯಾವುದೇ
ಮಿಸೈಲ್ ನಿರ್ದಿಷ್ಟವಾಗಿ ಹೋಗಿ ಟಾರ್ಗೆಟ್ ಜಾಗದಲ್ಲಿ ಸ್ಪೋಟಗೊಂಡು ಬಿಡುತ್ತದೆ ಎನ್ನುವುದು ನಿಜವೇ? ಎಸ್. ಸೂಲಿಬೆಲೆ ಹೇಳಿದ್ದು 100% ಸತ್ಯ. ಇದು ಒಂದು ಅದ್ಭುತವಾದ GPS guided missile. Deadly ತಂತ್ರಜ್ಞಾನ. ಇಸ್ರೇಲ್ ದೇಶ ಅಭಿವೃದ್ಧಿಪಡಿಸಿ
ಇದಕ್ಕೆ SPICE ಬಾಂಬ್ ಎಂದು ಹೆಸರಿಟ್ಟಿದ್ದಾರೆ. ಇಲ್ಲಿದೆ ನೋಡಿ ಅದನ್ನು ಪಾಕಿಸ್ತಾನದ ಮೇಲೆೆ ಪ್ರಯೋಗಿಸಿದ ಸುದ್ದಿಯ
10)_ಹುತಾತ್ಮ ಸೈನಿಕರ ಮನೆಯವರಿಗೆ ಮೋದಿ ಫೋನ್ ಕರೆ ಮಾಡಿದ್ದು ನಿಜವೇ?
ವೀರಮರಣವನ್ನಪ್ಪಿದ ಯೋಧರ ಪತ್ನಿಯವರ ಜೊತೆ ಮೋದಿಯವರು ನೇರ ದೂರವಾಣಿ ಮಾತುಕತೆ ಮಾಡಿದ್ದು ಕೂಡ ಈ ಚೇಲಾಗಳಿಗೆ
ಜೋಕಿನ ವಿಷಯ! ಇಲ್ಲಿ ನೋಡಿ, ಮೋದಿಯವರು ನೇರವಾಗಿ ಫೋನ್ ಮಾಡಿ ಸಾಂತ್ವನ ಹೇಳುತ್ತಿರುವುದು!
11)_ಮೋದಿಯವರ ನೇಪಾಳಿ ಮಾನಸಪುತ್ರ
ಓಕೆ ಈಗ ಇನ್ನೊಂದು interesting ವಿಷಯಕ್ಕೆ ಬರೋಣ. ಯಾಕೋ ಗೊತ್ತಿಲ್ಲ. ಇದು ಚೇಲಾಗಳಿಗಿಂತ
ಜಿಹಾದಿಗಳಿಗೆ ಭಯಂಕರ ಜೋಕು ಕೊಟ್ಟ ವಿಷಯ! ಸೂಲಿಬೆಲೆ ಮೋದಿ ಅವರ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಷಯ ಹೇಳಿದ್ದರು. ಏನೆಂದರೆ ಒಬ್ಬ ನೇಪಾಳ ದೇಶದ ಹುಡುಗ ಸಣ್ಣದರಲ್ಲಿ ಮನೆಬಿಟ್ಟು ಓಡಿಬಂದು, ಗುಜರಾತಿನಲ್ಲಿ ಮೋದಿಗೆ ಕೈಗೆ ಸಿಕ್ಕಿದ್ದನಂತೆ. ಅವನನ್ನು ಮೋದಿಯವರು ಶಾಲೆಗೆ ಸೇರಿಸಿದರಂತೆ, ಮೋದಿಯವರ ಮನೆಯಲ್ಲಿ ಅವರ ಜೊತೆಗೆ ಇದ್ದಾನಂತೆ. ಮೋದಿಯವರು 2016ರಲ್ಲಿ ನೇಪಾಳಕ್ಕೆ ಭೇಟಿ ಕೊಟ್ಟಾಗ ಬಾಲಕನನ್ನು ಕರೆದುಕೊಂಡುಹೋಗಿ ಅವರ ಪಾಲಕರಿಗೆ ಒಪ್ಪಿಸಿದರಂತೆ.
ಇದು ನಿಜವೇ? ಹೌದು. ಅವನ ಹೆಸರು ಜೀತ್ ಬಹದ್ದೂರ್. ಬಾಲಕನ ಬಗ್ಗೆ
ಇಲ್ಲೊಂದು ಸುದ್ದಿ ಇದೆ ನೋಡಿ. ಮತ್ತೆ
ಇಲ್ಲಿ ಬಾಲಕ ಜಿತ್ ಬಹದ್ದೂರ್ ಮಾತನಾಡುತ್ತಿರುವ NDTV ವಿಡಿಯೋ ಕೂಡ ಇದೆ ಇಲ್ಲಿ ನೋಡಿ,
12)_ ಮೋದಿಯವರ ಜೊತೆ ಕೆಲಸ ಮಾಡಿದ ಐಐಟಿ ವಿದ್ಯಾರ್ಥಿಗಳು
ಮೋದಿಯವರ ಒಂದು ಆಸಕ್ತಿಕರ ಪ್ರಾಜೆಕ್ಟಿನಲ್ಲಿ ಐಐಟಿ ವಿದ್ಯಾರ್ಥಿಗಳು ಕೆಲಸ ಮಾಡಿದರು ಎಂಬ
ಸುದ್ದಿ ಲಿಂಕ್ ಇಲ್ಲಿದೆ ನೋಡಿ. ಹಾಗೂ ಐಐಟಿ ವಿದ್ಯಾರ್ಥಿಗಳು ಯಾವ ವಿಷಯದ ಮೇಲೆ ಮೋದಿಯವರ ಜೊತೆ ಕೆಲಸ ಮಾಡಿದರು ಇಲ್ಲಿ ನೋಡಿ
ಸೂಲಿಬೆಲೆಯವರು ತುಂಬಾ ಕಡೆ ಭಾಷಣ ಮಾಡುವಾಗ ಮೋದಿಯವರು ಈ ದೇಶಕ್ಕೆ
ಬುಲೆಟ್ ಟ್ರೈನ್ ತರುತ್ತಿದ್ದಾರೆ ಎಂದು ಹೇಳಿರುತ್ತಾರೆ. ಅದು ಕೂಡ ಅಜ್ಞಾನಿಗಳಿಗೆ ಜೋಕ್ ಆಗುತ್ತಿದೆ. ಏಕೆಂದರೆ ಇದರ ಬಗ್ಗೆ ಸ್ವಲ್ಪವೇ ಸ್ವಲ್ಪ ಗೂಗಲ್ ಮಾಡಿದರೆ ಗೊತ್ತಾಗುತ್ತದೆ. 2017 ರಲ್ಲಿಯೇ ಭಾರತದ ಪ್ರಧಾನಿ ಮೋದಿಯವರು ಬುಲೆಟ್ ಟ್ರೈನ್ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ನಂಬರ್ ವನ್ ಆಗಿರುವ ದೇಶ ಜಪಾನಿನ ಪ್ರಧಾನಮಂತ್ರಿ
ಶಿಂಜೋ ಅಬೆ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ನೋಡಿ:
ಭಾರತದ ಮೊತ್ತಮೊದಲ ಬುಲೆಟ್ ಟ್ರೈನ್ ಮುಂಬೈ ಮತ್ತು ಅಹಮದಾಬಾದ್ ಮಧ್ಯೆ ಜಪಾನಿನವರು ಈಗಾಗಲೇ ಟ್ರೈನ್ ಅಳವಡಿಸುತ್ತಿದ್ದಾರೆ,
already railway station ಗಳು ಕೂಡ ನಿರ್ಧರಿಸಿಯಾಗಿದೆ ಎಂದು !
ಸೂಲಿಬೆಲೆ ಒಂದು ಭಾಷಣದಲ್ಲಿ, ಬುಲೆಟ್ ಟ್ರೈನ್ ಕರ್ನಾಟಕಕ್ಕೂ ಬರಬಹುದು. ಮಂಗಳೂರಿನಿಂದ, ಹಾಸನದಿಂದ ಬೆಂಗಳೂರಿಗೆ ಬುಲೆಟ್ ಟ್ರೈನ್ ಇದ್ದರೆ ಎಷ್ಟು ಸಮಯ ಉಳಿತಾಯವಾಗುತ್ತದೆ ಎಂದು ಹೇಳುವುದು ಕೂಡ ಅಡ್ನಾಡಿಗಳಿಗೆ ಜೋಕ್ ತರ ಕಾಣಿಸುತ್ತಿದೆ. ಬುಲೆಟ್ ಟ್ರೈನ್ ಕರ್ನಾಟಕಕ್ಕೆ ಬರುತ್ತಿದೆಯೇ?
ಮೋದಿಯವರ ಸರಕಾರ ದೇಶದ ಆರು ಕಡೆ ಬುಲೆಟ್ ಟ್ರೈನ್ ತರುವ ಯೋಜನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮೊದಲ ಬುಲೆಟ್ ಟ್ರೈನ್ ಮೈಸೂರಿನಿಂದ ಶುರುವಾಗುತ್ತಿದೆ! Chennai-Bengaluru-Mysuru (435 kilometres distance). ಇನ್ನುು ಸೂಲಿಬೆಲೆ ಹೇಳಿದ ಹಾಗೆ ಮೋದಿ ಮನಸ್ಸು ಮಾಡಿದರೆ ಹಾಸನಕ್ಕೆ ಮಂಗಳೂರಿಗೆ ಬುಲೆಟ್ ಟ್ರೈನ್ ಬರುವುದಕ್ಕೆ ಎಷ್ಟು ದಿನ ಬೇಕು ?🙂
ಮೋದಿ ಸರಕಾರದ ಬಹು ನಿರೀಕ್ಷಿತ ಬುಲೆಟ್ ಟ್ರೈನ್ ಯೋಜನೆಗೆ ರಾಜ್ಯದಲ್ಲಿ ಭರದ ಸಿದ್ಧತೆ ನಡೆದಿದೆ. ಮೈಸೂರು-ಚೆನ್ನೈ ನಡುವಿನ ಬುಲೆಟ್ ಟ್ರೈನ್ ಮಾರ್ಗ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ವೈಮಾನಿಕ ಸರ್ವೆ ಕಾರ್ಯ ನಡೆಯಲಿದೆ (ಆಗಸ್ಟ್ 2023)
15)_ಗುಜರಾತಿನಲ್ಲಿ ಆಸ್ಪತ್ರೆಗಳನ್ನು ಇಂಟರ್ನೆಟ್ ಜಾಲದಲ್ಲಿ ಸಂಪರ್ಕ ಮಾಡಿಕೊಂಡು ಮೋದಿ ನೋಡಬಹುದು
ಸೂಲಿಬೆಲೆಯವರು, ಗುಜರಾತಿನ 2009ರ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, ಆಸ್ಪತ್ರೆಯ
ಇನ್ಫಾರ್ಮಶನ್ ಸಿಸ್ಟಮ್ಸ್ ಬಗ್ಗೆ ಹೇಳಿದರು. ಇದೇ ಇಂಟರ್ನೆಟ್ ಸೌಲಭ್ಯ ಬಳಸಿಕೊಂಡು, ಪ್ರತಿ ಆಸ್ಪತ್ರೆಗಳನ್ನು ಹಾಗೂ ಔಷಧಿ ವಿತರಣಾ ಮಾಡುವ ಕೇಂದ್ರಗಳನ್ನು ಸಂಪರ್ಕಿಸಿ, ಔಷಧೀ ವಿತರಣೆ ವ್ಯವಸ್ಥೆ ಹೇಗೆ ನಡೆಯುುುತ್ತದೆ, ಮತ್ತುು ಪ್ರತಿ ಆಸ್ಪತ್ರೆಗಳನ್ನುು ಸಂಪರ್ಕಿಸಿ ಹೇಗೆ ಚಿಕಿತ್ಸೆ ನಡೆಯುತ್ತಿದೆ, ಔಷಧೀಯ ಮಾಹಿತಿ ವ್ಯವಸ್ಥೆ ನಡೆಯುತ್ತಯೆಂದು ಅವರು ನೋಡುವುದೇ ಆಸ್ಪತ್ರೆಯ ಮಾಹಿತಿ ಜಾಲ ವ್ಯವಸ್ಥೆಯ ಮೂಲಕ.
16)_ಇಟಲಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ಇಲ್ಲ!
ಕೈಗೆ ಸುತ್ತಿಗೆ ಸಿಕ್ಕಿದರೆ, ಎಲ್ಲವೂ ಮೊಳೆಯ ತಲೆಯಂತೆ ಕಾಣುತ್ತದಂತೆ! ಹಾಗೆ ಜಸ್ಟ್ ಒಬ್ಬ ಭಾಷಣಕಾರರನ್ನು ಜಿಹಾದಿಗಳು ಸುಳ್ಳೆಂದು ಬ್ರಾಂಡ್ ಮಾಡಲು ಹೆಣಗಾಡುತ್ತಿರುವಾಗ, ಸೂಲಿಬೆಲೆ ಹೇಳಿದ ಎಲ್ಲಾ ವಿಷಯಗಳನ್ನು ವಿಮರ್ಶಿಸದೆ ಚೆಕ್ ಮಾಡದೆ ಪಂಚರ್ ಶಾಪ್ ಜಿಹಾದಿಗಳ ಮಾತು ಕೇಳಿ ಜೋಕ್ ಎಂದು ಹೇಳುವುದು ನಿಮ್ಮ ವಿದ್ಯಾಭ್ಯಾಸಕ್ಕೆ ನೀವು ಮಾಡುವ ಅವಮಾನ.
ಒಂದು ಭಾಷಣದಲ್ಲಿ, ಸೂಲಿಬೆಲೆಯವರು ಎಲ್ಲರಿಗಿಂತಲೂ ಮೊದಲು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಕರೋನಾ ರೋಗಕ್ಕೆ ಭೀಕರವಾಗಿ ಈಡಾದ ಇಟಲಿ ದೇಶದಲ್ಲಿ ಕೇಸ್ ಕೈ ಮೀರಿ ಹೋದಾಗ ಇಟಲಿ ಪ್ರಧಾನಿ ಹೇಳಿದ್ದು 80 ಮೀರಿದ ವೃದ್ಧರಿಗೆ ತೀವ್ರ ನಿಗಾ ಘಟಕ ಕೊಡೋದಿಕ್ಕೆ ಆಗುವುದಿಲ್ಲ ಅಷ್ಟೊಂದು ಸೌಲಭ್ಯ ಅವರಲ್ಲಿ ಇಲ್ಲ ಎಂದು ! ಎಲ್ಲಿ ? ಅತ್ಯಂತ ಮುಂದುವರಿದ ದೇಶ ಇಟಲಿಯಲ್ಲಿ! ಇವಾಗ ಕರ್ನಾಟಕದ ಪರಿಸ್ಥಿತಿ ನೋಡೋಣ: ಜುಲೈ 18ರಂದು ಕರ್ನಾಟಕದ ಲೀಡರ್ ಯಡಿಯೂರಪ್ಪ ಹೇಳುತ್ತಿದ್ದಾರೆ ನಮ್ಮಲ್ಲಿ ಹಿರಿಯರಿಗೆ ಮೊದಲ ಆದ್ಯತೆ ಎಂದು. ಹೇಗೆ?
17)_ದೇಶದ ಸುತ್ತ ಇರುವ ಸಮುದ್ರವನ್ನು ಉಪಯೋಗಿಸಿಕೊಂಡು ರಾಜ್ಯಗಳ ಮಧ್ಯೆ ಸರಕು ಸಾಗಾಟ
ಸೂಲಿಬೆಲೆ ಒಂದು ಭಾಷಣದಲ್ಲಿ ಹೇಳುತ್ತಾರೆ, ನಮ್ಮ ದೇಶಕ್ಕೆ ಇರುವ ಅದೃಷ್ಟ ಅಂದರೆ ದೇಶದ ಮೂರು ಕಡೆಯು ಇರುವ ಸಮುದ್ರದ ನೀರು. ರೋಡಿನ ಮುಖಾಂತರ ಹೋದರೆ ಪೆಟ್ರೋಲು ಅದು ಇದು ಅಂತ ವಿಪರೀತ ಖರ್ಚಾಗುತ್ತದೆ. ಅದರ ಬದಲು ಸಮುದ್ರದಲ್ಲಿ ಹಡಗಿನ ಮುಖಾಂತರ ಸಾಮಾನುಗಳನ್ನು ಭಾರತದ ಒಂದು ಬದಿಯಲ್ಲಿರುವ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಿಸುವುದೇ ಅತ್ಯಂತ ಉಳಿತಾಯದ ಮಾರ್ಗ ಎಂದು ಹೇಳಿದ್ದಾರೆ. ಇಲ್ಲೊಬ್ಬರು ಅದರ ಬಗ್ಗೆ ಏನು ಜೋಕ್ ಹಾಡುತ್ತಿದ್ದಾರೆ ನೋಡಿ🙂. ಇವರ ಪ್ರಕಾರ already ಸಮುದ್ರದ ಮೂಲಕ ರಾಜ್ಯಗಳ ಮಧ್ಯೆ ವ್ಯಾಪಾರ ನಡೆಯುತ್ತಿದೆ. ಅದರಲ್ಲಿ ಮೋದಿ ಸರ್ಕಾರ ಮಾಡುತ್ತಿರುವ ವಿಶೇಷ ಏನು, ಸೂಲಿಬೆಲೆ ಸುಳ್ಳು ಹೇಳುತ್ತಿದ್ದಾರೆ ಅಂತ ಇವರ ಪ್ರಶ್ನೆ!
ಈ ಮಹಾಶಯನಿಗೆ ಗೊತ್ತಿಲ್ಲ: ಸೂಲಿಬೆಲೆ ಹೇಳುತ್ತಿರುವುದು ದೇಶದೊಳಗಿನ ರಾಜ್ಯಗಳ ಮಧ್ಯೆ ಸಮುದ್ರದ ಮೂಲಕ ಸರಕು ಸಾಗಿಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷೆ ಪ್ರೊಜೆಕ್ಟ್ "ಸಾಗರಮಾಲಾ" ಎಂಬುದರ ಬಗ್ಗೆ. ಉದಾಹರಣೆಗೆ ತಮಿಳುನಾಡಿನಿಂದ ಆಂಧ್ರರಪ್ರದೇಶಕ್ಕೆ ಸಾಗಿಸುವ ವಸ್ತುಗಳನ್ನು ಆರಾಮವಾಗಿ ಸಮುದ್ರ ಮುಖಾಂತರವೇ ಸಾಗಿಸಬಹುದು. ಏಕೆಂದರೆ ಎರಡು ರಾಜ್ಯಗಳು ಪೂರ್ವದಿಕ್ಕಿನಲ್ಲಿಿ ಬರುತ್ತವೆ, ಎರಡುುು ರಾಜ್ಯಗಳ ಪೂರ್ವಭಾಗದಲ್ಲಿ ಸಮುದ್ರವಿದೆ.
18)_ಭಾರತ ವಿಶ್ವಗುರು ಆಗುತ್ತಂತೆ 🙂
2017ರಲ್ಲಿ ಭಾರತ ವಿಶ್ವಗುರು ಆಗೋಗುತ್ತೆ ಅಂದ್ಯಲ್ಲ, ಆಗೋಯ್ತಾ? ಮೋದಿ ಭಾರತವನ್ನು ವಿಶ್ವಗುರು ಮಾಡಿದ್ರಾ? ಯಾವ ಆಂಗಲ್ ನಲ್ಲಿ ವಿಶ್ವಗುರು ಆಯ್ತು ಗುರು? ಬಡತನ ನಿರ್ಮೂಲನೆ ಆಯ್ತಾ? ಜಿಡಿಪಿ ಅಮೆರಿಕಕ್ಕಿಂತ ಜಾಸ್ತಿಯಾಯ್ತಾ? ತಂತ್ರಜ್ಞಾನದಲ್ಲಿ ನಾವು ಚೀನಾ ಮೀರಿಸಿದೆವಾ? ಅಷ್ಟಕ್ಕೂ ವಿಶ್ವಗುರು ಪದದ definition ಹೇಳಿಬಿಡು ಹೋಗಲಿ.
ಕೇಳುವುದರಲ್ಲಿ ಏನೂ ತಪ್ಪಿಲ್ಲ. ಆದರೆ ಕಳೆದ 3 ವರ್ಷಗಳಿಂದ ಇಡೀ ಜಗತ್ತೇ ಆರ್ಥಿಕ ಹಿಂಜರಿತದಿಂದ ಬಳಲುತ್ತಿದೆ. ಇದು ಭಾರತದ ತಪ್ಪಲ್ಲ. ಒಂದು ದೇಶದ ಹಣಕಾಸಿನ ಪರಿಸ್ಥಿತಿಯನ್ನು ಅಳೆಯುವುದು ಅದರ ಆರ್ಥಿಕ ಪರಿಸ್ಥಿತಿ. ಅಂಥ ವಿಷಮ ಪರಿಸ್ಥಿತಿಯಲ್ಲಿ ಕೂಡ ನೋಡಿ 2017ರಲ್ಲಿ ವಿಶ್ವಬ್ಯಾಂಕ್ ಏನು ಹೇಳಿದೆ ಎಂದು:
19)_ಏಕೆ ಮಲ್ಯನ ಕರ್ಕೊಂಡು ಬರ್ತ ಇಲ್ಲ?🙂
ವಿಜಯ್ ಮಲ್ಯನನ್ನು ಕರೆದುಕೊಂಡು ಬರಲು ಸ್ವತಃ ಪ್ರಧಾನಿ ಮೋದಿನೇ ಇಂಗ್ಲೆಂಡ್ ಗೆ ಹೋಗಿದ್ದರು. ಬ್ರಿಟಿಷ್ ಪ್ರಧಾನಿಗೆ ಧಮಕಿ ಹಾಕಿದ್ರು. ಆಮೇಲೆ ಅಲ್ಲಿನ ಲೋಯರ್ ಕೋರ್ಟು ಹೈಯರ್ ಕೋರ್ಟು ಮಲ್ಯನನ್ನು ಕರೆದುಕೊಂಡು ಹೋಗಬಹುದು ಅಂತ ಹೇಳಿದವು ಅಂದಿದ್ಯಲ್ಲ? ಮಲ್ಯ ಬಂದನಾ? ಯಾಕೆ ಬರಲಿಲ್ಲ?
ಹೌದು ಮಲ್ಯ ಇನ್ನೂ ಬಂದಿಲ್ಲ. ಏಕೆಂದರೆ, 2014 ರಿಂದ #ಚೋನಿಯಗಾಂಧಿ ಮತ್ತು #ರಾಹುಳು_ಗಾಂಧಿ ಮೇಲೆ 2000 ಕೋಟಿಯ ಭ್ರಷ್ಟಾಚಾರದ ನ್ಯಾಷನಲ್ ಹೆರಾಲ್ಡ್ ಕೇಸ್ ನಡಿತಾ ಇದೆ. ಕೋರ್ಟಿನ ಒಳಗೆ ಆಕೆಯ ದೋಸ್ತ್ ಗಳು ಆಕಿಗೆ ಮತ್ತು ಅವಳ ದಡ್ಡ ಮಗನಿಗೆ ಬೇಲ್ ಕೊಟ್ಟು ಆರಾಮವಾಗಿ ಕೂತಿದ್ದಾರೆ. ಕಳೆದ 20 ವರ್ಷದಲ್ಲಿ ಇದು ಗಾಂಧಿ ಪರಿವಾರ ಸೃಷ್ಟಿಸಿದ ನ್ಯಾಯಾಂಗ ವ್ಯವಸ್ಥೆ. ಅಕಸ್ಮಾತ್ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ದುಡ್ಡು ತಿಂದು ಲಂಡನ್ಗೆ ಓಡಿಹೋದ ಮಲ್ಯ ವಾಪಸ್ ಬಂದರೆ ಸುತಾರಾಂ ಬೇಲ್ ತೆಗೆದುಕೊಂಡು, ಒಂದು ಪೈಸೆ ಕೂಡ ಕೊಡದೆ, #ನಕಲಿ_ಗಾಂಧಿಗಳ ಥರ ಆರಾಮವಾಗಿರಬಹುದು. ಆದರೆ ಮೋದಿ ಯವರೂ ಬ್ರಿಟನ್ ತನಕ ತಮ್ಮ ಕೈಯನ್ನು ಚಾಚಿ ಆತನನ್ನು ಹಿಂಡಿಹಿಪ್ಪೆ ಮಾಡುತ್ತಿದ್ದಾರೆ. ಇಷ್ಟು ವರ್ಷ, ನನ್ನದೇನು ಕಿತ್ತು ಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಿದ್ದ ಮಲ್ಯ ಭಾರತದ ರಾಜತಾಂತ್ರಿಕ ಒತ್ತಡಕ್ಕೆ ಸಿಲುಕಿ :
February 2019 ರಂದು ದಯವಿಟ್ಟು ನನ್ನ 9000 ಕೋಟಿ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾನೆ ನೋಡಿ. ಆದರೆ ಮೋದಿ ಸರ್ಕಾರ ಇದರ ಬಗ್ಗೆ ಪ್ರತಿಕ್ರಿಯಿಸಿಲ್ಲ!🙂
ಮೋದಿ ಸರ್ಕಾರ, ರಾಜತಾಂತ್ರಿಕ ಒತ್ತಡ ಮತ್ತು ಬ್ರಿಟನ್ ದೇಶದಲ್ಲಿನ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಆತನನ್ನು ಇನ್ನೂ ಒತ್ತಡಕ್ಕೆ ಸಿಲುಕಿಸಿ April 2020 ರಂದು ಅವನಿಗೆ ಆಗಿರುವ ಪರಿಸ್ಥಿತಿ ನೋಡಿ. ಅಲ್ಲಿನ ನ್ಯಾಯಾಲಯ ಈತನನ್ನು ಎತ್ತಾಕಿಕೊಂಡು ಹೋಗಿ ಎಂದು ಹೇಳಿದ್ದಾರೆ. ಆದರೂ ಮೋದಿ ಸರ್ಕಾರ ಕರೆದುಕೊಂಡು ಬರುತ್ತಿಲ್ಲ ಏಕೆ ಗೊತ್ತೆ? 🙂 ಕೆಳಗೆ ನೋಡಿ!
ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿಕೊಂಡಿರುವ ಮಲ್ಯ July 2020 ರಂದು, 9000 ಬದಲು ಬಡ್ಡಿ ಸೇರಿಸಿ, 13,960 ಕೋಟಿ ಭಾರತ ಸರ್ಕಾರಕ್ಕೆ ಕೊಡುತ್ತೇನೆ ಎಂದು ಹೇಳುತ್ತಿದ್ದಾನೆ! ಇದರ ಅರ್ಥ ಇಷ್ಟೇ: ಭಾರತಕ್ಕೆ ಕರೆದುಕೊಂಡು ಬಂದು ನ್ಯಾಯಾಲಯದಲ್ಲಿ ಆತನಿಗೆ ಜಾಮೀನು ತೆಗೆದುಕೊಂಡು ಹೊರಗೆ ಎಂಜಾಯ್ ಮಾಡಲು ಬಿಡುವ ಬದಲು, ಅಲ್ಲೇ ಅವನ ಜೀವನ ಸ್ಥಿತಿಯನ್ನು ಹೀನಾಯವಾಗಿಸಿ ಆದಷ್ಟುುು ಅವನಿಂದ ಸಾಲ ವಸೂಲಿ ಮಾಡುವ ಪ್ಲಾನ್ !🙂
20)_ರೈಲ್ವೆ ಸ್ಟೇಷನ್ ಇಲ್ಲ ಅಂದಮೇಲೆ ಟೀ ಎಲ್ಲಿ ಮಾರಿದರು?🙂
ಸೂಲಿಬೆಲೆ ಅವರನ್ನು
ಚೇಲಾಗಳು ಕೇಳ್ತಾ ಇದ್ದಾರೆ:
ವಡ್ನಗರ್ ರೈಲ್ವೆ ಸ್ಟೇಷನ್ ನಲ್ಲಿ ಬಾಲ ನರೇಂದ್ರ ಮೋದಿ ಟೀ ಮಾರಿದ ಕಥೆಗೆ ಆಧಾರ ಏನು? ಸಿಸಿ ಟಿವಿ ಚೆಕ್ ಮಾಡ್ಕೊಳ್ಳಿ ಅನ್ನಬೇಡ, ಆ ಟೈಮಲ್ಲಿ ವಡ್ನಾಗರ್ ನಲ್ಲಿ ರೈಲ್ವೆ ಸ್ಟೇಷನ್ನೇ ಇರಲಿಲ್ಲ, ಸಿಸಿಟಿವಿ ಎಲ್ಲಿಂದ ತರೋದು?
_ಪ್ರೈವೇಟ್ ಪಾರ್ಟಿಯ ಚೇಲಾಗಳೇ ಒಳ್ಳೆಯ ಪ್ರಶ್ನೆ:
ಇಲ್ಲಿ ನೋಡಿ
1887 ಇಸವಿಯಲ್ಲಿ ಗುಜರಾತಿನ ವಡ್ನಾನಗರದಲ್ಲಿ ರೈಲ್ವೇ ಲೈನ್ ಇತ್ತು ಅಂತ ಬ್ರಿಟಿಷರ ಕಾಲದ ದಾಖಲೆಯೊಂದಿಗೆ ಒಂದು ವೆಬ್ ಸೈಟ್ ಸತ್ಯ ಶೋಧನೆ ಮಾಡಿ ಏನ್ ತಂದಿದೆ ನೋಡಿ ! ಅಲ್ಲಿ ಒಂದು ಟಿಕೆಟ್ ಕೌಂಟರ್ ಕೂಡ ಇದೆ. ಅಕಸ್ಮಾತ್ ರೈಲ್ವೆ ಸ್ಟೇಷನ್ ಇಲ್ಲ ಎಂದರೆ ಟಿಕೆಟ್ ಕೌಂಟರ್ ಏಕಿದೆ ? 🙂
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಗುಜರಾತಿನ ವಡ್ನಾನಗರದಲ್ಲಿ 1887 ಇಸವಿಯಲ್ಲಿರೈಲ್ವೇ ಲೈನ್ ಯಾರೂ ಕಟ್ಟಿಸಿದರು ಮತ್ತು ಯಾಕಾಗಿ ಅಲ್ಲಿ ತನಕ ರೈಲ್ವೆ ಸಂಪರ್ಕ ಇದೇ? ಇಲ್ಲಿ ಓದಿ ನೋಡಿ:
ವಡ್ನಗರ್ ರೈಲ್ವೆ ಸ್ಟೇಷನ್ ನಲ್ಲಿ ಬಾಲ ನರೇಂದ್ರ ಮೋದಿ ಟೀ ಮಾರುತ್ತಿದ್ದಾಗ ಸೈನಿಕರಿಗೆ ಪುಗಸಟ್ಟೆ ಟೀ ಕೊಟ್ಟ ಕಥೆಗೆ ಆಧಾರ ಏನು? ಅಂತ ಚೇಲಾಗಳು ಕೇಳುತ್ತಿದ್ದಾರೆ. ಅವರ ಅನಿಸಿಕೆ ಏನು ಎಂದರೆ ಮೋದಿಗೆ ನಿಜವಾಗಿ ಸೈನಿಕರ ಬಗ್ಗೆ ಕಾಳಜಿ ಇಲ್ಲ ಅಂತ
ಕಿಚಾಯಿಸುವುದು! ಈ ಫೋಟೋ ನೋಡಿ. 1999ನೆ ಇಸವಿಯಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ನೇರವಾಗಿ ಯುದ್ಧಭೂಮಿಗೆ ಹೋಗಿ ಕಾರ್ಗಿಲ್ ಯೋಧರನ್ನು ಹುರಿ ದುಂಬಿಸುತ್ತಿರುವ ಮೋದಿಯವರು!
ಜಾಗ, ಪರಿಸ್ಥಿತಿ ಏನೇ ಇರಲಿ, ಈ ವಯಸ್ಸಲ್ಲಿ ಚಟುವಟಿಕೆ ಇಂದ ಸೇನಾ ಸ್ಥಾವರಗಳಿಗೆ ಹೋಗುವ ಮೋದಿ ಮೇಲೆ ವಿರೋಧಿಗಳಿಗೆ ಏಕೆ ಅಷ್ಟೊಂದು ಉರಿ ?
21)_
ಮೋದಿ ಕೊರಿಯಾದ ಅಧ್ಯಕ್ಷರಿಗೆ 10 ಕೋಟು ಕಳಿಸಿದ್ದು.
ಸೂಲಿಬೆಲೆ ಒಂದು ಕಡೆ ಭಾಷಣದಲ್ಲಿ ಕೊರಿಯಾದ ಅಧ್ಯಕ್ಷರು ಮೋದಿಯವರ ಕೋಟನ್ನು ಮೆಚ್ಚಿಕೊಂಡಾಗ, ಮೋದಿಯವರು ದೂಸ್ರಾ ಮಾತನಾಡದೆ
ಕೋಟುಗಳನ್ನು ಹೊಲೆಸಿ ಕಳಿಸಿದ್ದರಂತೆ. ಇದು ನಿಜವೇ?.
ಹೌದು. ಮೋದಿಯವರು ಮನುಷ್ಯ ಮನುಷ್ಯನ ಮಧ್ಯೆ ಸಹಜ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಒಂದು ಸಣ್ಣ ವಿಷಯಕ್ಕೂ ಅವರು ಕುತೂಹಲ ತೋರಿಸುವುದು ಅವರ ಶ್ರೀ ಸಾಮಾನ್ಯನ ಗುಣವನ್ನು ತೋರಿಸುತ್ತದೆ! ಕೊರಿಯಾದ ಅಧ್ಯಕ್ಷರಿಗೆ
ಕೋಟು ಕಳುಹಿಸಿದ ಸತ್ಯ ಇಲ್ಲಿದೆ ನೋಡಿ
22)_ ಭಾರತದ ಗಡಿಯಲ್ಲಿ ಲೇಸರ್ ಬೇಲಿ.
23)_ನಮಾಮಿ ಗಂಗೆ ಏನಾಯ್ತು? ಗಂಗೆ ಶುದ್ಧಳಾದಳಾ?
ಒಳ್ಳೆ ಪ್ರಶ್ನೆ ಚೇಲಾಗಳು! ಗಂಗೆ 2,510 ಕಿಲೋ ಮೀಟರ್ ಅರಿಯುವ ಅತಿ ಅತಿ ದೊಡ್ಡ ನದಿ. ಕಳೆದ 5 ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಕೆಲಸ 2022 ಕ್ಕೆ ಮುಗಿಯಬಹುದು ಎಂದುು ಅಂದಾಜಿಸಲಾಗಿದೆ!
ಇಲ್ಲಿಯವರೆಗೆ ಗಂಗಾ ದಡದಲ್ಲಿರುವ 92 ನಗರಗಳ ಚರಂಡಿ ನೀರು ಗಂಗೆಗೆ ಹರಿಯದಂತೆ ಮಾಡಲಾಗಿದೆ. ಪ್ರತಿಯೊಂದು ನಗರದಲ್ಲಿ ಚರಂಡಿ ನೀರು ಕ್ಲೀನ್ ಮಾಡುವ ಪ್ಲಾಂಟ್ ಮಾಡುವ ಸಾಹಸ ಹೇಗಿರಬಹುದು ಯೋಚಿಸಿ!
ಗಂಗಾ ಶುದ್ಧೀಕರಣ ಯೋಜನೆಗೆ ಈ ವರ್ಷ ವಿಶ್ವಬ್ಯಾಂಕ್ 3 ಸಾವಿರ ಕೋಟಿಯನ್ನು ಕೊಡುತ್ತಿದೆ.
24)_ಪೈಪಿನಲ್ಲಿ ಆ ಕಡೆಯಿಂದ ಪೆಟ್ರೋಲ್, ಈ ಕಡೆಯಿಂದ ನೀರು!
ಸೂಲಿಬೆಲೆ ಒಂದು ಕಡೆ ಮಾತನಾಡುವಾಗ, ಮೋದಿ ಅವರ ಜೊತೆ ಒಳ್ಳೆಯ ಸಂಬಂಧ ಹೊಂದಿರುವ ಅರಬ್ ದೇಶ UAE ಅಲ್ಲಿಂದ ಮುಂಬೈ ತನಕ ಸಮುದ್ರದೊಳಗೆ ಪೈಪನ್ನು ಮಾಡಿ ಆಕಡೆಯಿಂದ ಪೆಟ್ರೋಲ್ ಕಳುಹಿಸುತ್ತಾರೆ, ಭಾರತದಿಂದ ನೀರನ್ನು ಖರೀದಿಸುತ್ತಾರೆ ಎಂದು ಹೇಳಿದ್ದರು. ಎಂದು ಒಂದು ಜೋಕ್ ನಡೆಯುತ್ತಿತ್ತು.
ಒಂದೇ ಒಂದು ಸಾರಿ ಗೂಗಲ್ ಮಾಡಿದರೆ ಸೂಲಿಬೆಲೆ ಹೇಳಿದ್ದು ಸತ್ಯ ಸುಳ್ಳು ಎಂದು ತಿಳಿದು ಬಿಡುತ್ತಿತ್ತೂ. ಅದಕ್ಕೆಲ್ಲ ತಲೆ ಬೇಕು ಬಿಡಿ. ಓಕೆ ಇವಾಗ ಸಮುದ್ರ ದಡಿಯ ಪೈಪಿನ ಬಗ್ಗೆ ವಿಮರ್ಶೆ ಮಾಡೋಣ. ಅರಬ್ ದೇಶಗಳು ಅತ್ಯಂತ ಚಾಲೆಂಜಿಂಗ್ ಆದ ಆರ್ಕಿಟೆಕ್ಚರ್ ಪ್ಲಾನ್ ನಿರ್ಮಿಸುವುದರಲ್ಲಿ ಎತ್ತಿದ ಕೈ. ಅದಕ್ಕೆ ಅವರು ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನಿರ್ಮಿಸಿದ್ದಾರೆ. ಸಮುದ್ರದ ಮೇಲೆ ಕೃತಕ ದ್ವೀಪ ದ್ವೀಪ ಸೃಷ್ಟಿ ಒಂದು ಸಿಟಿ ಅನ್ನೇ ನಿರ್ಮಾಣ ಮಾಡಿದ್ದಾರೆ.
ಇಲ್ಲಿ ನೋಡಿ: UAE ದೇಶದ ಕಂಪನಿಯೊಂದು ಸಮುದ್ರದ ಕೆಳಗೆ ಭಾರತಕ್ಕೆ ಸುರಂಗ ನಿರ್ಮಿಸಿ: ರೈಲ್ವೆ ಮಾರ್ಗ ಸೃಷ್ಟಿಸಲು ಪ್ಲಾನ್ ಮಾಡುತ್ತಿರುವುದು.
ಅದೇ ಸುರಂಗ ದ್ವಾರದ ಮೂಲಕ, ಅಲ್ಲಿಂದ ತೈಲ ಮತ್ತು ಗ್ಯಾಸ್ ಭಾರತಕ್ಕೆ ತಲುಪಿಸುವುದು, ಮತ್ತು ಭಾರತದಿಂದ ನರ್ಮದಾ ನದಿಯ ನೀರನ್ನು ಅರಬ್ ದೇಶಕ್ಕೆ ಸಪ್ಲೈ ಮಾಡುವುದು. ಇದೆಲ್ಲ ಪ್ಲಾನ್ ಗಳನ್ನು ಮಾಡಿಕೊಂಡಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು ಹೇಗೆ? ಹೇಗೆಂದರೆ ಮೋದಿ ಮತ್ತು ಅರಬ್ ದೇಶಗಳ ಮಧ್ಯೆ ಇರುವ ಮೊದಲ ಬಾಂಧವ್ಯದಿಂದ!
25)_ಪೆಟ್ರೋಲ್ ಬ್ಯಾಂಕಿನಲ್ಲಿ ನಿಮ್ಮ ಕೈಗೆ ಹಣ!
ನೀವು ದಿನವೂ ಪೆಟ್ರೋಲ್ ತುಂಬಿಸುವ ಪೆಟ್ರೋಲ್ ಬಂಕ್ ಹುಡುಗ ನಿಮಗೆ ಪೆಟ್ರೋಲ್ ಬದಲು ಹಣ ಕೊಟ್ಟರೆ ಹೇಗಿರುತ್ತದೆ? ಸೂಲಿಬೆಲೆ ಒಂದು ಭಾಷಣದಲ್ಲಿ ಹೇಳಿದರು: ಪೆಟ್ರೋಲ್ ಬಂಕ್ ನಲ್ಲಿ ಇರುವ ಎಟಿಎಂ ಉಜ್ಜಿ ಹಣ ಪಾವತಿಸುವ ಮೆಷಿನ್ ನಲ್ಲಿ ನೀವು ಕಾರ್ಡ್ ಉಜ್ಜಿದರೆ ಪೆಟ್ರೊಲ್ ಬಂಕ್ ನವಾರೆ ಹಣ ಕೊಡುವ ವ್ಯವಸ್ಥೆ ಮೋದಿ ತಂದಿದ್ದಾರೆ. ಅದನ್ನು ಎಟಿಎಂ ಕೂಡ ಜೀವನದಲ್ಲಿ ನೋಡಿರದ ಜಿಹಾದಿಗಳು ತಮಾಷೆ ಮಾಡಿದ್ದೆ ಮಾಡಿದ್ದು! ಒಬ್ಬನಾದರೂ ಗೂಗಲ್ ನೋಡಿ ಇದು ಸತ್ಯವಾ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ ! ಯಥಾಪ್ರಕಾರ 5ನೇ ತರಗತಿ ಫೇಲಾದ ದಡ್ಡರಂತೆ ಕಿಕಿಬಿಕ್ಕಿ ಜೋಕ್ ಮಾಡ್ತಾ ಟೈಂ _ಪಾಸ್_ ಮಾಡಿದರು. ವಿಷಯ ನಿಜ.
26)_ಚೀನಾದ ಯೂನಿವರ್ಸಿಟಿಯಲ್ಲಿ ಗುಜರಾತಿ ಕೋರ್ಸ್
Link
27)_ಇರಾನ್ ದೇಶಕ್ಕೆ ಪೆಟ್ರೊಲ್ ಹಣಕ್ಕೆ ಬದಲಾಗಿ ಭಾರತದ ಅಕ್ಕಿ ಮಾರಾಟ !
28)_ ಕಾಂಗ್ರೆಸ್ ಸರ್ಕಾರ ಅತಿ ಹೆಚ್ಚಿನ ಪೆಟ್ರೋಲ್ ರೇಟ್ ವಿಧಿಸಿತ್ತು
ಸೂಲಿಬೆಲೆ ತುಂಬಾ ಕಡೆ ಭಾಷಣ ಮಾಡುವಾಗ ಬಿಜೆಪಿಗಿಂತ ಅತಿಹೆಚ್ಚಿನ ಪೆಟ್ರೋಲ್ ರೇಟ್ ಅನ್ನು ಕಾಂಗ್ರೆಸ್ಸು ವಿಧಿಸಿದ್ದು ಎಂದು ಹೇಳಿದರು. ಅದು ನಿಜವೇ?
Yes. ಗ್ಯಾಸ್ ಸಿಲಿಂಡರ್ ಪೆಟ್ರೋಲ್ ರೇಟ್ ಒಂದೇ ಥರ ಇರುತ್ತದೆಯೇ? ಮೈಸೂರಲ್ಲಿ 2013ರಲ್ಲಿಯೇ 83 ರೂಪಾಯಿಗೆ ಪೆಟ್ರೋಲ್ ಮಾರಿದ್ದೇ ಕಾಂಗ್ರೆಸ್_ಪಕ್ಷ😳! ಈ 10 ವರ್ಷಗಳಲ್ಲಿ 15 ರೂಪಾಯಿ ಮಾತ್ರ ಹೆಚ್ಚಾಗಿದ್ದು ನಮ್ಮ ಭಾಗ್ಯವೇ ಸರಿ. ಕಾಂಗ್ರೆಸ್ ಇದ್ದಿದ್ರೆ 200 ರೂಪಾಯಿಗೆ ಪೆಟ್ರೋಲ್ ಮಾರಿರೋರು!🙂
ಲಿಂಕ್ ಇಲ್ಲಿದೆ ನೋಡಿ:
ಎಲ್ಲಾ ಓಕೆ. ಇವರೇಕೆ ಸೂಲಿಬೆಲೆ ಹಿಂದೆ ಏಕೆ ಬಿದ್ದಿದ್ದಾರೆ ?
KGF ಸಿನೆಮಾದಲ್ಲಿ ಒಂದು interesting ಶಬ್ದ ಇದೆ. ಬ್ರಾಂಡಿಂಗ್ ಅಂತ. ಅದನ್ನ ಹೀರೋ ಯಶ್ ಒಂದು ಕಡೆ ಹೇಳುತ್ತಾರೆ. "Rocky since 1951" ಅಂತ. ಅಂದರೆ, Rocky ಅನ್ನೋದು ಬರೀ ನನ್ನ ನೇಮ್ ಅಲ್ಲ ಅದು ಬ್ರಾಂಡ್, ಅಂತ. ಹಾಂಗೆ ಇತ್ತೀಚೆಗೆ ಕೆಲವರು 'ಇಂಜಿನಿಯರಿಂಗ್ ಪದವೀಧರ ಹಾಗೂ ಭಾಷಣಕಾರ' ಸೂಲಿಬೆಲೆ ಅವರನ್ನು #ಹೇಂಗ್_ಪುಂಗ್_ಲೀ ಅಂತ ಬ್ರಾಂಡ್ ಮಾಡೋದಕ್ಕೆ ಬೇಜಾನ್ ಪ್ರಯತ್ನ ಪಡ್ತಾ ಇದ್ದಾರೆ. 🙂
ಏಕೆ ? ಏಕೆ ಇವರೆಲ್ಲ ಚಕ್ರವರ್ತಿ ಹಿಂದೆ ಸೀಳುನಾಯಿಗಳಂತೆ ಬಿದ್ದಿದ್ದಾರೆ? ಏಕೆಂದರೆ #ಚಕ್ರವರ್ತಿ_ಸೂಲಿಬೆಲೆ ಕರ್ನಾಟಕದ ಯುವಕರ ಒಗ್ಗೂಡಿಸುವ ಒಂದು powerful uniting force.
ನೂರಾರು ವರ್ಷಗಳಿಂದ ಮುಳುಗಿಹೋಗಿರುವ ದೇವಸ್ಥಾನದ ಪುಷ್ಕರಣಿಯನ್ನು ಪಾತಾಳದಿಂದ ಮೇಲೆತ್ತುವ ಬಲಿಷ್ಠ ಯುವ ಸಮುದಾಯ ಸದ್ದೇ ಇಲ್ಲದೆ ಅವರ ಹಿಂದೆ ಇದೆ. ಅವರ ಮೇಲೆ ಪ್ರೀತಿ ತೋರಿಸುವ ಒಂದು ದೊಡ್ಡ ಸಮೂಹವೇ ಕರ್ನಾಟಕದಲ್ಲಿ ಇದೆ. ಅದೇ ಅವರ ಮೇಲಿನ ಉರಿಗೆ ಕಾರಣವಾಗಿರುವುದು 🙂.
ಹಳ್ಳಿಯ ಪಂಚಾಯಿತಿ ಕಟ್ಟೆ ಮೇಲೆ ಕೂತ ನಿರುದ್ಯೋಗಿಗಳಂತೆ "ಹಂಗೆ ಕಣ್ಲಾ, ಹಿಂಗೆ ಕಣ್ಲಾ, ಬೇಜಾನ್ ಪುಂಗುತಾನಂತೆ ಕಣ್ಲಾ" ಅಂತ, ಯಾವನೋ ಜಿಹಾದಿ_ಅಕೌಂಟ್ ನವನು ಕಳಿಸಿದ ವಾಟ್ಸಪ್-ಫಾರ್ವರ್ಡ್ ನೋಡುತ್ತಾ, ಮುಸಿ ಮುಸಿ ನಗುತ್ತಾ ಅದೇ ಅದೇ ಸುಳ್ಳನ್ನು ಮುಂದಕ್ಕೆ ತಳ್ಳುತ್ತಾ ಟೈಂಪಾಸ್ ಮಾಡುತ್ತಿದ್ದಾರೆ. ಒಬ್ಬನಾದರೂ ಇದು ಸತ್ಯವಾ ಸುಳ್ಳ ಎಂದು ಪರಿಶೀಲಿಸಿ ನೋಡಿದ್ದಾನ? ಇಲ್ಲ!
'ಕೌಟುಂಬಿಕ ಪಾರ್ಟಿಗಳ ಕಮಿಷನ್ ಚೇಲಾಗಳ' ಅಸಲಿ ಟಾರ್ಗೆಟ್: ಚಕ್ರವರ್ತಿ_ಸೂಲಿಬೆಲೆ ಅಲ್ಲ, ಅವರ ಹಿಂದೆ ಇರುವ ಈ ವಿದ್ಯಾವಂತ ರಾಷ್ಟ್ರಭಕ್ತ ಯುವ ಸಮುದಾಯ. ಉದ್ದೇಶ ಇಷ್ಟೇ: ಎಲ್ಲರಿಗೂ ಅರ್ಥವಾಗುವ, ಹರಿತವಾದ ರಾಷ್ಟ್ರೀಯತೆ ಭಾಷಣ ಮಾಡುವ #ಸೂಲಿಬೆಲೆ ಅವರನ್ನು 2024 ಚುನಾವಣೆ ಬರುವ ಹೊತ್ತಿಗೆ ಕರ್ನಾಟಕದಲ್ಲಿ ಹಣಿಯುವ ಪಿತೂರಿ. ಅವರ ರಾಷ್ಟ್ರಭಕ್ತಿಯೇ ಅವರಿಗೆ ಮಾರಕವಾಗಿದೆ.
ಸೂಲಿಬೆಲೆಗೆ ಈ ಅಪರೂಪದ ವಿಷಯಗಳು ಹೇಗೆ ಗೊತ್ತಾಗುತ್ತವೆ ?
ಈ ಮೂರ್ಖರು ಯಾಕೆ ಕೈತೊಳೆದುಕೊಂಡು ಸೂಲಿಬೆಲೆ ಹಿಂದೆ ಬಿದ್ದಿದ್ದಾರೆ ಎಂದರೆ, ಸೂಲಿಬೆಲೆ ಹೇಳುವ ಎಷ್ಟೋ ಸುದ್ದಿಗಳು ಇವರು ನೋಡುವ: ರಂಗನಾಥ_ಪಬ್ಲಿಕ್_ಟಿವಿಯಲ್ಲಿ ಬರುವುದಿಲ್ಲ! #ಸೂಲಿಬೆಲೆ ಕೊಡುವ ಮಾಹಿತಿಗಳು ರಾಧ_ ಹಿರಿದಾದ_ಗೌಡರ_ಬಿಟಿವಿಯಲ್ಲಿ ಬರುವುದಿಲ್ಲ.
1. ಏಕೆಂದರೆ ಪ್ರಧಾನಮಂತ್ರಿ ಮೋದಿ, ಅವರ ಕೇಂದ್ರ ಸರ್ಕಾರದ ಪ್ರತಿಯೊಬ್ಬ ಮಂತ್ರಿಗಳು, ಅಧಿಕಾರಿಗಳು ಹಾಗೂ ಬಿಜೆಪಿ ಒಳಗೆ ಇರುವ ಎಷ್ಟೋ ಬಾತ್ಮೀದಾರರು ಟ್ವಿಟರ್_ನಲ್ಲಿ ಇದ್ದಾರೆ. ದಿಲ್ಲಿ ವಲಯದ ಇಂಗ್ಲಿಷ್ ಮಾಧ್ಯಮಗಳು, ಮತ್ತವರ ವರದಿಗಾರರು ಎಷ್ಟೋ ಆಸಕ್ತಿಕರ ಅಪರೂಪದ ಮಾಹಿತಿಗಳನ್ನು ಟ್ವಿಟರ್_ನಲ್ಲಿ ದಿನನಿತ್ಯವೂ ಹಂಚಿಕೊಳ್ಳುತ್ತಾರೆ. ಅದೆಲ್ಲ ಇಂಗ್ಲಿಷ್ನಲ್ಲಿ, ಹಿಂದಿಯಲ್ಲಿ ಇರುತ್ತದೆ. ಸೂಲಿಬೆಲೆ ನಿರಂತರವಾಗಿ ಟ್ವಿಟರ್_ನಲ್ಲಿ ಅದನ್ನೆಲ್ಲಾ ಫಾಲೋ ಮಾಡುತ್ತಾ ಇರುತ್ತಾರೆ! ಏಕೆಂದರೆ ನಾನೂ ಕೂಡ ಟ್ವಿಟರ್_ನಲ್ಲೆ ಎಷ್ಟೋ ವಿಷಯಗಳನ್ನು ತಿಳಿದುಕೊಂಡಿರುವುದು.
2. ಎಷ್ಟೋ ಬಾರಿ ಈ ಮಾಹಿತಿಗಳು ಪ್ರಮುಖ ಸುದ್ದಿ ಮಾಧ್ಯಮದಲ್ಲೀ ಸುದ್ದಿಯಾಗುವುದೇ ಇಲ್ಲ! ಮೋದಿ ಬಗ್ಗೆ ಒಳ್ಳೆ ವಿಷಯಗಳನ್ನು, ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಸುತಾರಾಂ ಪ್ರಕಟಿಸುವಂತಿಲ್ಲ ಎಂದು #ನಕಲಿ_ಗಾಂಧಿಗಳ_ಪಕ್ಷ ಅವರ ಬಾಯಿಗೆ ಕಡುಬು ತುರುಕಿದೆ. ಇನ್ನ ಪಬ್ಲಿಕ್ ಟಿವಿಗೆ, ಬಿಟಿವಿ ಅವರ ಬಾಯಿಗೆ ಬರಲು ಹೇಗೆ ಸಾಧ್ಯ? 🙂 ಅದಕ್ಕೆ ಸುಮಾರು ವರ್ಷಗಳವರೆಗೆ ಸುದ್ದಿ ಮಾಧ್ಯಮಗಳಿಗೆ ಸುದ್ದಿ ಮಾರಿಕೊಳ್ಳುವ presstitute ಎಂದೇ ಜನ ಹೆಸರಿಟ್ಟಿದ್ದರು.
3. ಸೂಲಿಬೆಲೆಯವರ ಟ್ರೋಲ್ ಮಾಡಲು ಪ್ರಯತ್ನಿಸುತ್ತಿರುವ ಎಷ್ಟೋ "ಐದನೇ ಕ್ಲಾಸ್ ಫೇಲ್ ಬಾವಿ ಕಪ್ಪೆಗಳು" ಟ್ವಿಟರ್ ಮುಖವನ್ನೇ ನೋಡಿಲ್ಲ. ಅದಕ್ಕೆ ಈ ದಡ್ ಪ್ರಾಣಿಗಳಿಗೆಲ್ಲ, ಸೂಲಿಬೆಲೆಗೆ ಈ ಮಾಹಿತಿ ಎಲ್ಲಿಂದ ಬರುತ್ತದೆ ಎಂದು ಅದೇ ಆಶ್ಚರ್ಯ! ಮೋದಿ ಅವರ ಸಾಧನೆಗಳನ್ನು, ಅವರ ವಿಷನ್ ಗಳನ್ನು ಸೂಲಿಬೆಲೆ ಕನ್ನಡದ ಅಭಿಮಾನಿಗಳಿಗೆ ತಮ್ಮದೇ ಸರಳವಾದ ಭಾಷೆಯಲ್ಲಿ ತಿಳಿಸುತ್ತಿದ್ದಾರೆ. ಇದೇ ಕೌಟುಂಬಿಕ ಪಾರ್ಟಿಯ ಚೇಲಾಗಳಿಗೆ ಕೆಳಗೆ ಮೆಣಸಿನಕಾಯಿ ತುರುಕಿದಂತೆ ಆಗಿರುವುದು !
ಈಗ ಗೊತ್ತಾಯ್ತು ತಾನೆ ಜನ ಏಕೆ ಸೂಲಿಬೆಲೆ ಕಂಡರೆ ಏಕೆ ತೊಡೆ ಮಧ್ಯ ಒದ್ದೆ ಮಾಡಿಕೊಳ್ಳುತ್ತಿದ್ದಾರೆ ಎಂದು? 🙂. ಏಕೆಂದರೆ ಸೂಲಿಬೆಲೆಯವರ ವಿರೋಧಿಗಳು ಇವಾಗಲೇ 2024ರ ಲೋಕಸಭಾ ಚುನಾವಣೆಗೆ ರೆಡಿಯಾಗುತ್ತಿದ್ದಾರೆ.
ಹೆಚ್ಚಿನ ವಿವರಗಳಿಗೆ: