ಯಾರಿದ್ದಾರೆ ಈ "ಹೆಂಗ್ ಪುಂಗ್ ಲೀ" ಪಿತೂರಿ ಹಿಂದೆ ?

ಸೂಲಿಬೆಲೆ ಓರ್ವ ಭಾಷಣಕಾರ ಅಷ್ಟೇ. ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಯಾವುದೇ ಪಾರ್ಟಿಯ ಜನ ನಾಯಕನೂ ಅಲ್ಲ, ಶಾಲುು ಹಾಕಿಕೊಂಡು ಬರುವ ಯಾವುದೇ ಸಂಘಟನೆಯ ನಕಲಿ_ಓರಾಟಕೋರಾ ಕೂಡ ಅಲ್ಲ. ಮಂತ್ರಿಯೋ, ಮುಖ್ಯಮಂತ್ರಿಯೋ ಅಥವಾ ಆಡಳಿತ ಪಕ್ಷದ ವ್ಯಕ್ತಿಯೋ!? ಯಾವುದೂ ಅಲ್ಲ. ಅವರಿಂದ ನಿಜವಾಗಿ ಯಾರಿಗೆ ತೊಂದರೆ ? ಯಕಶ್ಚಿತ್ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ !  

ನೀವು ಗಮನಿಸಲೇಬೇಕು: ಈ ಸೂಲಿಬೆಲೆಯ ವಿರುದ್ಧದ ಪಿತೂರಿ ಅತ್ಯಂತ ದೊಡ್ಡ ಪ್ರಾಜೆಕ್ಟ್ ! ಇದಕ್ಕಾಗಿ ನಕಲಿ ಖನ್ನಡ ಸಂಘಗಳನ್ನು, ನಕಲಿ ದಳಿಳಿತು ಸಂಘಗಳನ್ನು, ನಕಲಿ ಇಂಟರ್ನೆಟ್ ನ್ಯೂಸ್ ಮಾಧ್ಯಮಗಳನ್ನು, ನಕಲಿ ಟಿವಿ ಸ್ಟುಡಿಯೋಗಳನ್ನು, ಸಾವಿರಾರು ನಕಲಿ ಅಕೌಂಟುಗಳನ್ನು ಫಂಡು ಮಾಡಿ ಹುಟ್ಟು ಹಾಕಲಾಗಿದೆ. ಜಸ್ಟ್ ಒಬ್ಬ ಸಾಮಾನ್ಯ ಭಾಷಣಕಾರನ ವಿರುದ್ಧ #ನಕಲಿ_ಗಾಂಧಿಗಳ_ಪಕ್ಷದ ಕೌಟುಂಬಿಕ_ಪಾರ್ಟಿಯ_ಚೇಲಾಗಳು, ರಕ್ತಸಿಕ್ತ ಜಿಹಾದಿಗಳು, ನಕಲಿ ಗೌಡರ ಅಕೌಂಟ್ ಗಳು
'ರಣಧೀರ ಅರಿಸ' ಎಂಬ #ನಕಲಿ_ಖನ್ನಡ_ಓರಾಟಕೊರ ಮತ್ತು ಮಸ್ತಾಗಿ ಅರಬ್ ಜಿಹಾದಿಗಳ ಕಡೆಯಿಂದ #ಫಂಡಿಂಗ್  ಪ್ರಸಾದ ತಿಂದಿರುವ ಟಿವಿ14 ಒಳಗಿನ ಬೂಸಾ ಬೂಸ್ಕರ ಎಂಬ  ನಕಲಿ ಓರಾಟಕೊರನೊಬ್ಬ ಸೂಲಿಬೆಲೆಯನ್ನು ಇತ್ತೀಚೆಗೆ sharp ಆಗಿ ಟಾರ್ಗೆಟ್ ಮಾಡುತ್ತಿರುವುದೇ ಸಾಕ್ಷಿ ! 

ಉದ್ದೇಶ ಇಷ್ಟೇ: ಸರಳವಾದರೂ, ಅತ್ಯಂತ ಹರಿತವಾದ ರಾಷ್ಟ್ರೀಯತೆ ಭಾಷಣ ಮಾಡುವ,  ಸೂಲಿಬೆಲೆ ಅವರನ್ನು 2024 ಚುನಾವಣೆ ಬರುವ ಹೊತ್ತಿಗೆ  ಜೋಕರ್ ಮಾಡುವ ಚೀಪ್ ಪಿತೂರಿ. ಸೂಲಿಬೆಲೆಯವರು ವರ್ಷಗಟ್ಟಲೆ ಮಾಡಿರುವ ಭಾಷಣದಲ್ಲಿ ಯಾವುದೋ ಒಂದು ಹಳೆಯ  ಸಣ್ಣ ಸುಳಿವನ್ನು ಹಿಡಿದುಕೊಂಡು "ಸುಳ್ಳ" ಎಂದು ಗಾಳಿಸುದ್ದಿ ಹರಿದುಬಿಟ್ಟರೆ ಸಾಕಲ್ಲ ?  ಒಟ್ಟಿನಲ್ಲಿ ಯುವ ಸಮುದಾಯದ ಮನಸ್ಸಿನಲ್ಲಿ ಸೂಲಿಬೆಲೆ ಮೇಲೆ ಅಪನಂಬಿಕೆ ಬರುವ ಹಾಗೆ ಮಾಡಬೇಕು ಅದೇ ಪಿತೂರಿ.

ಕೊನೆಗೂ ಪರದೆ ಹಿಂದೆ ಇರುವ ಅಸಲಿ ಪಿತೂರಿಗಾರರು ಯಾರೂ ಅಂತ ಇಲ್ಲಿ ನೋಡಿ: ಈ ಯುವ ನೇತಾರರು ನಿಜವಾದ ರಾಜಕೀಯ ಮಾರ್ಗದರ್ಶನ ಬಿಟ್ಟು ಯಕಶ್ಚಿತ್ ಒಬ್ಬ ಸಾಮಾನ್ಯ ಭಾಷಣಕಾರನ ಹಿಂದೆ ಬಿದ್ದಿರುವವರು ಯಾರು ಗೊತ್ತೇ?  ಇಲ್ನೋಡಿ:
_

ಇವ್ರ ಗಾಡ್_ಫಾದರ್ ಯಾರು ಗೊತ್ತೇ? ಕೆಳಗೆ ನೋಡಿ:


ಯಾರೀತ ? ಗ್ನಾಣಿ ತಾವರೆಗೆ ಕೆರೆ?
ಕೆಳಗೆ ನೋಡಿ! ಮಾಡ್ತಾ ಇರೋದು ಖದೀಮ ಕೆಲಸ. ಅದಕ್ಕೊಂದು ಸ್ಪರ್ಧೆ ಬೇರೆ !  ಇದೇ ಸ್ಪರ್ಧೆಯನ್ನು ಕೌಟುಂಬಿಕ ಪಾರ್ಟಿಯ world famous ಮಸ್ತ್  ಜೋಕರ್ #ರಾಹುಲ್_ಗಾಂಧಿ ಮೇಲೆ ಮಾಡಿ ತೋರಿಸಲಿ ನೋಡೋಣ! 😅. ಇಲ್ಲಿ, ನೋಡಿ ನಕಲಿ ವೀಡಿಯೋ ಮಿಕ್ಸಿಂಗ್ ಮಾಡಿ ವಾಟ್ಸಪ್ ಮೂಲಕ ಎಲ್ಲರಿಗೂ spread ಮಾಡಬೇಕಂತೆ ? ಏಕೆ ? ಸೂಲಿಬೆಲೆ ಒಬ್ಬ ಭಾರತದ ನಾಗರಿಕನಾಗಿ ಯಾವುದೇ ವಿಷಯದ ಮೇಲೆ ಭಾಷಣ ಮಾಡಲು  ಸ್ವತಂತ್ರ. ಯಾರನ್ನು ಬೇಕಾದರೂ ಸಪೋರ್ಟ್ ಮಾಡಲು ಯಾರ ಬಗ್ಗೆ ಬೇಕಾದರೂ ವಿರೋಧ ಮಾಡಲು ಈ ದೇಶದ ಸಂವಿಧಾನ ಸೂಲಿಬೆಲೆಗೆ ವಾಕ್ ಸ್ವಾತಂತ್ರ್ಯವನ್ನು ನೀಡಿದೆ.
ಆ ಮನುಷ್ಯ ಯಾವುದೇ ಪಾರ್ಟಿಗೆ ಸೇರಿದವರಲ್ಲ, ಯಾವುದೇ ಸಂಘಟನೆಗೆ ಸೇರಿದವರಲ್ಲ, ಕೊನೆ ಪಕ್ಷ ಯಾವುದೇ ಸರ್ಕಾರದಲ್ಲಿ ಅಧಿಕಾರಿ ಅಲ್ಲ. ಮತ್ತೇಕೆ ಅವರ ಮೇಲೆ ವಾಟ್ಸಾಪ್ ವಿಡಿಯೋ ಮಾಡಿಬಿಡಬೇಕು? 😅. ಏಕಾಗಿ ಯಾವುದೋ ಒಂದು ರಾಷ್ಟ್ರೀಯ ಪಾರ್ಟಿಯ ಲೋಕಲ್ ರಾಜಕೀಯ ವಕ್ತಾರ ಸೂಲಿಬೆಲೆ ಮೇಲೆ ಈ ಮಟ್ಟಿನ ವಿರೋಧ ಸಾಧಿಸುತ್ತಿದ್ದಾರೆ ?  #ಸೂಲಿಬೆಲೆ  ವಿರೋಧಕ್ಕೆ ಜನಪ್ರಿಯ ರಾಜಕೀಯ ನೇತಾರರ ಬೆಂಬಲ ಬೇರೆ ಏಕೆ? 🙃

ಇವರಿಗೆಲ್ಲ ಫಂಡ್ ಮಾಡ್ತಾ ಇರೋದು ಯಾರೂ ಅಂತ  ಲಿಸ್ಟ್ ನಲ್ಲಿ ಮೊದಲ ಹೆಸರು ನೋಡಿ 🙂
 
Already, ಪ್ರಾಜೆಕ್ಟ್ full swing ನಲ್ಲಿ ಇದೆ ! 
ಅಯ್ಯೋ ಎಂಡ ದೈವವೇ ! 😅 ಈ ಹಕ್ಕಿಪಿಕ್ಕಿಗಳ ವಿಡಿಯೋ ಮಿಕ್ಸಿಂಗ್ ನೋಡಿ! ಈ ವೀಡಿಯೋ ಎಡಿಟಿಂಗ್ ಮಾಡುತ್ತಾ ಇರೋ 5th_ಫೇಲ್_ಚೇಲಾಗಳು ಸೂಲಿಬೆಲೆ ತರ ಒಂದೇ ಒಂದು ಪ್ರಖರವಾದ ರಾಷ್ಟ್ರೀಯತೆ ಭಾಷಣವನ್ನು ಮಾಡಿದರೆ ಅವರಿಗೆ ನನ್ನ ಕಡೆಯಿಂದ ಒಂದು ಕೋಟಿ ಉಚಿತ ಬಹುಮಾನ! 🙂
ವಿಡಿಯೋ ಮಿಕ್ಸಿಂಗ್ ಲೋಕದ ನವತಾರೆ, ಜಗತ್ ಪ್ರಸಿದ್ದ 14ಟಿವಿ ನಿರೂಪಕ ಬೂಸಾ ಕೂಡ project ಕೈಗೆ ಎತ್ತಿಕೊಂಡು ದಿನಾ ಜೋಕ್ ಗೆ ಈಡಾಗ್ತ ಇದಾನೆ ನೋಡಿ ! ಎಲ್ಲಕ್ಕಿಂತ ಮಜಾ ಅಂದ್ರೆ ಯಾವುದೋ ಒಂದು ವಿಡಿಯೋದಲ್ಲಿ ಈ ಬೂಸಾ ಪ್ರಸಾದಿ ಎಂಬಾತ  #ಸೂಲಿಬೆಲೆ ಊರಿನ ಹೆಸರನ್ನೇ ಹೇಳಲು ಬಾರದೆ "ಸುಳೆಬಳೆ" ಅಂತ ಕೆಟ್ಟ ಉಚ್ಚಾರ ಮಾಡಿದವನು, ಅದ್ಭುತವಾಗಿ ಸ್ಪಷ್ಟವಾಗಿ ನಿರರ್ಗಳವಾಗಿ ಕನ್ನಡ ಮಾತನಾಡುವ ಚಕ್ರವರ್ತಿ ಸೂಲಿಬೆಲೆಯವರಿಗೆ ಕಕಬಿಕ ಎಂದು ಬಿರುದು ಕೊಡ್ತಾ ಇದ್ದಾನೆ ಎಂದರೆ, ಇದು ನಮ್ಮ ಕನ್ನಡ ರಾಜ್ಯದ ದುರ್ದೈವ ಅಲ್ಲದೆ  ಮತ್ತೇನು !?🙂 

ಅರಬ್ ರಾಷ್ಟ್ರಗಳ ವಹಾಬಿ ಜಿಹಾದ್ಗಳ ಕಡೆಯಿಂದ ಭರ್ಜರಿ ಫಂಡ್ ಎತ್ತಿಕೊಂಡು, ಯಕಶ್ಚಿತ್ ಒಬ್ಬ ಭಾಷಣಕಾರನಿಗೆ ಒಂದು ಫುಲ್ ಎಪಿಸೋಡ ಸಮರ್ಪಣೆ ಮಾಡುವ ಖದೀಮರನ್ನು ನೋಡಿ ! ಇದೆಲ್ಲಾ ಮೋದಿ ಅವರು ನಮ್ಮ ದೇಶಕ್ಕೆ ಅತ್ಯಂತ ಕಮ್ಮಿ ರೇಟಿನಲ್ಲಿ ಇಂಟರ್ನೆಟ್ ಕೊಟ್ಟ ಪರಿಣಾಮ 🙂 ಹ ಹ ಹ. ಅನುಭವಿಸಿ ಮೋದಿ! 😅
 

ಈ ಕೆಳಗಿನ ನೌಟಂಕಿ ನೋಡಿ! 🙂 ರೂಮ್ ಒಳಗಡೆ ಸ್ವಲ್ಪವೂ ಸೌಂಡ್ ಒಳಗಡೆ ಬರಬಾರದು ಹೊರಗಡೆಗೆ ಸೌಂಡ್ ಹೋಗಬಾರದು. ಏಕೆಂದರೆ ಅತ್ಯಂತ ಕೆಟ್ಟ ಕನ್ನಡ ಕೇಳಿಸಿಕೊಂಡ ರಸ್ತೆಯಲ್ಲಿ ಹೋಗುತ್ತಿರುವ ಕರ್ನಾಟಕದ ಪ್ರಜೆಗಳು ಅಂಡು ಬಡಿದುಕೊಂಡು ನಗಬಾರದು ನೋಡಿ ಅದಕ್ಕೆ 😅ಆ ತರದ ಅದ್ಭುತವಾದ ಸ್ಟುಡಿಯೋ ಮಾಡೋದಕ್ಕೆ ಫಂಡಿಂಗ್ ಎಲ್ಲಿಂದ ಬರುತ್ತೆ? ಹತ್ತು ಜನ ವಿದ್ಯಾವಂತ ಕೆಲಸಗಾರರು, ಅವರಿಗೆ ಸಂಬಳ, ಬಿಲ್ಡಿಂಗಿಗೆ ಬಾಡಿಗೆ, ಕಂಪ್ಯೂಟರ್ ವಿಡಿಯೋ ಮಿಕ್ಸಿಂಗ್ ಉಪಕರಣಗಳಿಗೆ ದುಬಾರಿ ಬೆಲೆ!  ಯಾವುದೇ ಜಾಹೀರಾತು ಇಲ್ಲ. ಇರುವ ಅಭಿಮಾನಿಗಳೆಲ್ಲ ಹತ್ತನೇ ಕ್ಲಾಸ್ ಪಾಸಾದವರು ಕೂಡಾ ಅಲ್ಲ. ಮತ್ತೆ ಎಲ್ಲಿಂದ ಬರುತ್ತೆ ಫಂಡಿಂಗ್? ದೇಣಿಗೆ ಕೊಡಿಎಂದು ಕೇಳುತ್ತಿರುವುದು ಸುಮ್ಮನೆ ನಾಟಕಕ್ಕೆ ಅಷ್ಟೇ 🙂 ಒರಿಜಿನಲ್ ಫಂಡಿಂಗ್ ಅನ್ನು ಜಿಹಾದಿಗಳು ಮಾಡುತ್ತಾರೆ. ಇತ್ತೀಚೆಗೆ ಲವ್ ಟಾಕ್ ಎನ್ನುವ ಅರೇ ರಾತ್ರಿಯ ಪ್ರೋಗ್ರಾಮ್ ಬೇರೆ ಮಾಡಲು ಶುರುವಿಟ್ಟುಕೊಂಡಿದ್ದಾನೆ ! ಏಕೆ? ಜಿಹಾದಿಗಳಿಗೆ #ಲವ್_ಜಿಹಾದ್ ಸ್ಕೀಮಿನಲ್ಲಿ ಹಾಕಿ ಕೊಡಲು !🙂

ಚಕ್ರವರ್ತಿ_ಸೂಲಿಬೆಲೆ  ಕೆಸರುಗಳ ಮಧ್ಯ ಹುದುಗಿ ಹೋಗಿದ್ದ ಅಷ್ಟೊಂದು ಪವಿತ್ರ ದೇವಸ್ಥಾನಗಳು, ಪುಷ್ಕರಣಿಗಳು, ಸ್ಮಾರಕಗಳ ಸ್ವಚ್ಛ ಮಾಡಿಸಿ ನಮಗೆ ಕೊಡುತ್ತಿದ್ದಾರೆ. ಅದೆಲ್ಲ ದೊಡ್ಡ ವಿಷಯ ಅಲ್ಲ. ಅವರು ಬೆಲ್ಜಿಯಂ ದೇಶದಲ್ಲಿ ಅವರಿಗೆ ಕಸಿನ್ ಇದ್ದಾರೆ ಎಂದಿದ್ದು ದೊಡ್ಡ ವಿಷಯ! ಹೆಂಗೆ ? 

Fact News ಎಂಬಾ ನಕಲಿ ಚಾನಲ್ ಶುರು ಮಾಡಿದ ಶಾಂತಿದೂತರು! ಇವರು ಮೋದಿಗೆ ವೋಟ್ ಹಾಕಲ್ಲ. ಮತ್ತೆ ಇವರಿಗೆ ಮೋದಿ ಬಗ್ಗೆ ಮಾತನಾಡುವ ಸೂಲಿಬೆಲೆ ಬಗ್ಗೆ ಏಕೆ ಸಿಟ್ಟು? #ಸೂಲಿಬೆಲೆ  ಹೇಗಾದರೂ ಪುಂಗಿದರೆ ಇವರಿಗೆ ಒಂದು ಪೈಸೆ ನಷ್ಟ ಇಲ್ಲ. ಆದರೆ ಇವರೇಕೆ ಊಟಾ, ನಿದ್ರೆ, ಪಂಚರ್ ಶಾಪ್ ಕೆಲಸ, ಗುಜರಿ ಆಯುವ ಕೆಲಸ ಎಲ್ಲ ಬಿಟ್ಟು  #ಸೂಲಿಬೆಲೆ  ಹಿಂದೆ ಬಿದ್ದಿದ್ದಾರೆ. ಕಾರಣ ಇಲ್ಲಿದೆ ನೋಡಿ.

ಚಕ್ರವರ್ತಿ_ಸೂಲಿಬೆಲೆ ಕರ್ನಾಟಕದ ಯುವಕರ ಒಗ್ಗೂಡಿಸುವ ಒಂದು powerful uniting force. ಅವರ ಮೇಲೆ ಪ್ರೀತಿ ತೋರಿಸುವ ಒಂದು ದೊಡ್ಡ  ಯುವ ಸಮೂಹವೇ ಇದೆ. ಅವರ ಮಾತುಗಳನ್ನು ಆಲಿಸುವ educated patriotic ಗುಂಪೇ ಇದೆ.   ಅಪರೂಪಕ್ಕೆ ಟಿವಿ ವಾರ್ತಾಮಾಧ್ಯಮಕ್ಕೇ ಬಂದು ಖಡಕ್ಕಾಗಿ ನೇರವಾಗಿ ಹೇಳುವ ಅಭಿಪ್ರಾಯವನ್ನು, ಈವತ್ತಿಗೂ   ಕೂಡ 
ಕರ್ನಾಟಕದ ಜನ ತುಂಬಾ ಗಹನವಾಗಿ ಕೇಳುತ್ತಾರೆ!  ಆತ ಒಂದು ಕರೆ ಕೊಟ್ಟರೆ ನೂರಾರು ವರ್ಷಗಳಿಂದ ಮುಳುಗಿಹೋಗಿರುವ ದೇವಸ್ಥಾನದ ಪುಷ್ಕರಣಿಯನ್ನು ಪಾತಾಳದಿಂದ ಮೇಲೆತ್ತುವ ದೈಹಿಕವಾಗಿ ಬಲಿಷ್ಠ ಯುವ ಸಮುದಾಯ ಸದ್ದೇ  ಇಲ್ಲದೆ ಅವರ ಹಿಂದೆ ಇದೆ. 'ಕೌಟುಂಬಿಕ ಪಾರ್ಟಿಗಳ ಕಮಿಷನ್ ಚೇಲಾಗಳ' ಅಸಲಿ ಟಾರ್ಗೆಟ್: ಚಕ್ರವರ್ತಿ_ಸೂಲಿಬೆಲೆ ಅಲ್ಲ, ಅವರ ಹಿಂದೆ ಇರುವ ಈ ವಿದ್ಯಾವಂತ ರಾಷ್ಟ್ರಭಕ್ತ ಯುವ ಸಮುದಾಯ.

ಈಗ #ನಕಲಿ_ಗಾಂಧಿಗಳ_ಪಕ್ಷ ದ ಬುದ್ಧಿವಂತ ಶಿಷ್ಯರಿಗೆ ನನ್ನ ಸವಾಲು...


1. ಚಕ್ರವರ್ತಿ ಅವರು, ದುಡ್ಡು ತಗೊಂಡು, ಇಲ್ಲಾ ತನ್ನ ಲಾಭಕ್ಕಾಗಿ ಕೆಲಸ ಮಾಡುವುದು ಅನ್ನುವವರು ಅವರಿಗಿಂತ ಜಾಸ್ತಿ ದುಡ್ಡು ತಗೊಂಡು ನದಿ, ಕಲ್ಯಾಣಿ, ದೇವಸ್ಥಾನಗಳನ್ನು ಸ್ವಚ್ಛ ಮಾಡಿ ತೋರಿಸಿ..


2. ಚಕ್ರವರ್ತಿ ಅವರು ದುಡ್ಡು ತಗೊಂಡು ಭಾಷಣ ಮಾಡುತ್ತಾರೆ, ಸುಳ್ಳು ಭಾಷಣ ಮಾಡುತ್ತಾರೆ ಅನ್ನುವವರು ಅವರಿಗಿಂತ ಜಾಸ್ತಿ ದುಡ್ಡು ತಗೊಂಡು ಭಾಷಣ ಮಾಡಿ ಅವರ ಕಾಲುವಾಸಿ ಕೇಳುಗರನ್ನು ಒಟ್ಟುಗೂಡಿಸಲಿ, ತಾಕತ್ತಿದ್ದರೆ ಅವರ ಭಾಷಣ ಸುಳ್ಳು ಅಂತ ಅವರೆದುರಲ್ಲಿ ಚರ್ಚೆ ಮಾಡಲಿ... 
 
Link :TedX Talk
 


3. ಮೀಡಿಯಾ ಕೇಳಲಿ, ಜನ ಕೇಳಲಿ ಅಂತ ಹೇಳುವವರು, ನಿಮ್ಮ ಕಾಂಗ್ರೆಸ್/ಜೆಡಿಎಸ್ ಎರಡೂ ಪಕ್ಷದ ಹಿಂಬಾಲಕರು ಸೇರಿ ಚಕ್ರವರ್ತಿಯೊಬ್ಬರ ಹಿಂಬಾಲಕರ ಸಂಖ್ಯೆಯನ್ನು FB/Twitter ನಲ್ಲಿ ಹಿಂದಕ್ಕೆ ಹಾಕಲಿ..
 
ಲಿಂಕ್ (@astitvam)
 


4. ಚಕ್ರವರ್ತಿಯವರು ಬಿಜೆಪಿ ಪರ ಪ್ರಚಾರ ಮಾಡಲು ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಅನ್ನುವವರು ಯುವ ಬ್ರಿಗೇಡ್ ಅಂಥ ಸಂಘಟನೆ ಕಟ್ಟಿ, ಅದರ ಅರ್ಧದಷ್ಟು ಯುವಕರನ್ನು ಒಟ್ಟುಗೂಡಿಸಿ, ಆ ಸಂಘಟನೆಯ ಕಾಲು ಭಾಗದಷ್ಟು ಕೆಲಸ ಮಾಡಿ ತೋರಿಸಲಿ.
 
 


5. ಈ ರಾಜ್ಯದ ಲಕ್ಷಾಂತರ ಯುವಜನತೆಗೆ ದೇಶಭಕ್ತಿಯ ಕಿಚ್ಚು ಹತ್ತಿಸಿ, ಲಕ್ಷಾಂತರ ಯುವಕರನ್ನು ಸಂಘಟನೆಯ ಮೂಲಕ ಒಟ್ಟುಗೂಡಿಸಿ ನದಿ, ಕಲ್ಯಾಣಿ ಸ್ವಚ್ಛ ಮಾಡುವುದರಿಂದ, ಮನೆಕಟ್ಟಿಕೊಡುವ ತನಕ ಬಿಡುವಿಲ್ಲದೇ ಮಾಡುವ ಕೆಲಸಕ್ಕೆ ಪ್ರಶಂಸೆ ಮಾಡಲು ನಿಮ್ಮ ಢೋಂಗಿ ಪಕ್ಷದ ಗುಲಾಮಗಿರಿ ಅಡ್ಡ ಬಂದರೆ ಮಾಡಬೇಡಿ.
 
 


6. ಆದರೆ ಈ ಥರ ಸೋಶಿಯಲ್ ಮೀಡಿಯಾದಲ್ಲಿ ಅರ್ಥವಿಲ್ಲದೆ ಬರೆಯುವ ಬದಲು ಅವರ ಎದುರಲ್ಲಿ ಚರ್ಚಿಸುವ ಧೈರ್ಯ ಮಾಡಿ.. ಯಾಕೆಂದರೆ ನಿಮ್ಮ ಟೀಕೆಗೆ ಹೆದರುವ ಮನುಷ್ಯನಲ್ಲ ಆತ, SSF ನಂತಹ ಮುಸ್ಲಿಂ ಸಂಘಟನೆಯ ಕಾರ್ಯಕ್ರಮಕ್ಕೆ ಹೋಗಿ ಬಾಬ್ರಿ ಮಸೀದಿ ಯಾಕೆ ಒಡೆದೆವು ಅನ್ನುವ ಬಗ್ಗೆ ಭಾಷಣ ಮಾಡಿ ಬರುವ ಗಂಡೆದೆ ಆತನಿಗಿದೆ... ಆದ್ದರಿಂದ ನಿಮ್ಮ ಟೀಕೆಗಳು ನಾಳೆ ಎಲ್ಲೋ ಹೋಗಬಹುದು, ಆತನ ಕೆಲಸಗಳು ಎಲ್ಲೂ ಹೋಗುವುದಿಲ್ಲ.
 
 

ಕೊನೆಗೆ,  #ಸೂಲಿಬೆಲೆ  ಅರ್ಥ ಮಾಡಿಕೊಳ್ಳಲು ಇದನ್ನು ಓದಿ ಸಾಕು:
 

ಎಲ್ಲಾ ಓಕೆ. ಇವರೇಕೆ ಸೂಲಿಬೆಲೆ ಹಿಂದೆ ಏಕೆ ಬಿದ್ದಿದ್ದಾರೆ ?

KGF ಸಿನೆಮಾದಲ್ಲಿ ಒಂದು interesting ಶಬ್ದ ಇದೆ. ಬ್ರಾಂಡಿಂಗ್ ಅಂತ. ಅದನ್ನ  ಹೀರೋ ಯಶ್ ಒಂದು ಕಡೆ  ಹೇಳುತ್ತಾರೆ.  "Rocky since 1951" ಅಂತ. ಅಂದರೆ,  Rocky ಅನ್ನೋದು ಬರೀ ನನ್ನ ನೇಮ್ ಅಲ್ಲ ಅದು ಬ್ರಾಂಡ್, ಅಂತ. ಹಾಂಗೆ ಇತ್ತೀಚೆಗೆ ಕೆಲವರು  'ಇಂಜಿನಿಯರಿಂಗ್ ಪದವೀಧರ ಹಾಗೂ ಭಾಷಣಕಾರ' ಸೂಲಿಬೆಲೆ ಅವರನ್ನು #ಹೇಂಗ್_ಪುಂಗ್_ಲೀ  ಅಂತ  ಬ್ರಾಂಡ್ ಮಾಡೋದಕ್ಕೆ ಬೇಜಾನ್ ಪ್ರಯತ್ನ ಪಡ್ತಾ ಇದ್ದಾರೆ.  🙂

ಏಕೆ ? ಏಕೆ ಇವರೆಲ್ಲ ಚಕ್ರವರ್ತಿ ಹಿಂದೆ ಸೀಳುನಾಯಿಗಳಂತೆ ಬಿದ್ದಿದ್ದಾರೆ? ಏಕೆಂದರೆ #ಚಕ್ರವರ್ತಿ_ಸೂಲಿಬೆಲೆ  ಕರ್ನಾಟಕದ ಯುವಕರ ಒಗ್ಗೂಡಿಸುವ ಒಂದು powerful uniting force

ನೂರಾರು ವರ್ಷಗಳಿಂದ ಮುಳುಗಿಹೋಗಿರುವ ದೇವಸ್ಥಾನದ ಪುಷ್ಕರಣಿಯನ್ನು ಪಾತಾಳದಿಂದ ಮೇಲೆತ್ತುವ ಬಲಿಷ್ಠ ಯುವ ಸಮುದಾಯ ಸದ್ದೇ ಇಲ್ಲದೆ ಅವರ ಹಿಂದೆ ಇದೆ. ಅವರ ಮೇಲೆ ಪ್ರೀತಿ ತೋರಿಸುವ ಒಂದು ದೊಡ್ಡ  ಸಮೂಹವೇ ಕರ್ನಾಟಕದಲ್ಲಿ ಇದೆ.  ಅದೇ ಅವರ ಮೇಲಿನ ಉರಿಗೆ ಕಾರಣವಾಗಿರುವುದು 🙂. 

ಹಳ್ಳಿಯ ಪಂಚಾಯಿತಿ ಕಟ್ಟೆ ಮೇಲೆ ಕೂತ ನಿರುದ್ಯೋಗಿಗಳಂತೆ "ಹಂಗೆ ಕಣ್ಲಾ, ಹಿಂಗೆ ಕಣ್ಲಾ,  ಬೇಜಾನ್  ಪುಂಗುತಾನಂತೆ ಕಣ್ಲಾ" ಅಂತ, ಯಾವನೋ ಜಿಹಾದಿ_ಅಕೌಂಟ್ ನವನು ಕಳಿಸಿದ ವಾಟ್ಸಪ್-ಫಾರ್ವರ್ಡ್ ನೋಡುತ್ತಾ, ಮುಸಿ ಮುಸಿ ನಗುತ್ತಾ ಅದೇ ಅದೇ  ಸುಳ್ಳನ್ನು ಮುಂದಕ್ಕೆ ತಳ್ಳುತ್ತಾ ಟೈಂಪಾಸ್ ಮಾಡುತ್ತಿದ್ದಾರೆ. ಒಬ್ಬನಾದರೂ ಇದು ಸತ್ಯವಾ ಸುಳ್ಳ ಎಂದು ಪರಿಶೀಲಿಸಿ ನೋಡಿದ್ದಾನ? ಇಲ್ಲ! 

'ಕೌಟುಂಬಿಕ ಪಾರ್ಟಿಗಳ ಕಮಿಷನ್ ಚೇಲಾಗಳ' ಅಸಲಿ ಟಾರ್ಗೆಟ್: ಚಕ್ರವರ್ತಿ_ಸೂಲಿಬೆಲೆ ಅಲ್ಲ, ಅವರ ಹಿಂದೆ ಇರುವ ಈ ವಿದ್ಯಾವಂತ ರಾಷ್ಟ್ರಭಕ್ತ ಯುವ ಸಮುದಾಯ.  ಉದ್ದೇಶ ಇಷ್ಟೇ: ಎಲ್ಲರಿಗೂ ಅರ್ಥವಾಗುವ, ಹರಿತವಾದ ರಾಷ್ಟ್ರೀಯತೆ ಭಾಷಣ ಮಾಡುವ   #ಸೂಲಿಬೆಲೆ ಅವರನ್ನು 2024 ಚುನಾವಣೆ ಬರುವ ಹೊತ್ತಿಗೆ ಕರ್ನಾಟಕದಲ್ಲಿ ಹಣಿಯುವ ಪಿತೂರಿ. ಅವರ ರಾಷ್ಟ್ರಭಕ್ತಿಯೇ ಅವರಿಗೆ ಮಾರಕವಾಗಿದೆ.

ಸೂಲಿಬೆಲೆಗೆ ಈ ಅಪರೂಪದ ವಿಷಯಗಳು ಹೇಗೆ ಗೊತ್ತಾಗುತ್ತವೆ ?

ಈ  ಮೂರ್ಖರು ಯಾಕೆ ಕೈತೊಳೆದುಕೊಂಡು ಸೂಲಿಬೆಲೆ  ಹಿಂದೆ ಬಿದ್ದಿದ್ದಾರೆ ಎಂದರೆ, ಸೂಲಿಬೆಲೆ ಹೇಳುವ ಎಷ್ಟೋ ಸುದ್ದಿಗಳು ಇವರು ನೋಡುವ:  ರಂಗನಾಥ_ಪಬ್ಲಿಕ್_ಟಿವಿಯಲ್ಲಿ ಬರುವುದಿಲ್ಲ!  #ಸೂಲಿಬೆಲೆ  ಕೊಡುವ ಮಾಹಿತಿಗಳು ರಾಧ_ ಹಿರಿದಾದ_ಗೌಡರ_ಬಿಟಿವಿಯಲ್ಲಿ ಬರುವುದಿಲ್ಲ.

1. ಏಕೆಂದರೆ ಪ್ರಧಾನಮಂತ್ರಿ ಮೋದಿ, ಅವರ ಕೇಂದ್ರ ಸರ್ಕಾರದ ಪ್ರತಿಯೊಬ್ಬ ಮಂತ್ರಿಗಳು, ಅಧಿಕಾರಿಗಳು ಹಾಗೂ ಬಿಜೆಪಿ ಒಳಗೆ ಇರುವ ಎಷ್ಟೋ ಬಾತ್ಮೀದಾರರು ಟ್ವಿಟರ್_ನಲ್ಲಿ ಇದ್ದಾರೆ. ದಿಲ್ಲಿ ವಲಯದ ಇಂಗ್ಲಿಷ್ ಮಾಧ್ಯಮಗಳು, ಮತ್ತವರ ವರದಿಗಾರರು ಎಷ್ಟೋ ಆಸಕ್ತಿಕರ ಅಪರೂಪದ ಮಾಹಿತಿಗಳನ್ನು ಟ್ವಿಟರ್_ನಲ್ಲಿ ದಿನನಿತ್ಯವೂ ಹಂಚಿಕೊಳ್ಳುತ್ತಾರೆ. ಅದೆಲ್ಲ ಇಂಗ್ಲಿಷ್ನಲ್ಲಿ, ಹಿಂದಿಯಲ್ಲಿ ಇರುತ್ತದೆ. ಸೂಲಿಬೆಲೆ ನಿರಂತರವಾಗಿ ಟ್ವಿಟರ್_ನಲ್ಲಿ ಅದನ್ನೆಲ್ಲಾ ಫಾಲೋ ಮಾಡುತ್ತಾ ಇರುತ್ತಾರೆ! ಏಕೆಂದರೆ ನಾನೂ ಕೂಡ ಟ್ವಿಟರ್_ನಲ್ಲೆ  ಎಷ್ಟೋ ವಿಷಯಗಳನ್ನು ತಿಳಿದುಕೊಂಡಿರುವುದು.

2. ಎಷ್ಟೋ ಬಾರಿ ಈ ಮಾಹಿತಿಗಳು ಪ್ರಮುಖ ಸುದ್ದಿ ಮಾಧ್ಯಮದಲ್ಲೀ ಸುದ್ದಿಯಾಗುವುದೇ ಇಲ್ಲ! ಮೋದಿ ಬಗ್ಗೆ ಒಳ್ಳೆ ವಿಷಯಗಳನ್ನು, ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಸುತಾರಾಂ ಪ್ರಕಟಿಸುವಂತಿಲ್ಲ ಎಂದು #ನಕಲಿ_ಗಾಂಧಿಗಳ_ಪಕ್ಷ ಅವರ ಬಾಯಿಗೆ ಕಡುಬು ತುರುಕಿದೆ. ಇನ್ನ  ಪಬ್ಲಿಕ್ ಟಿವಿಗೆ, ಬಿಟಿವಿ ಅವರ ಬಾಯಿಗೆ ಬರಲು ಹೇಗೆ ಸಾಧ್ಯ? 🙂 ಅದಕ್ಕೆ ಸುಮಾರು ವರ್ಷಗಳವರೆಗೆ ಸುದ್ದಿ ಮಾಧ್ಯಮಗಳಿಗೆ ಸುದ್ದಿ ಮಾರಿಕೊಳ್ಳುವ presstitute ಎಂದೇ ಜನ ಹೆಸರಿಟ್ಟಿದ್ದರು.

3. ಸೂಲಿಬೆಲೆಯವರ ಟ್ರೋಲ್ ಮಾಡಲು ಪ್ರಯತ್ನಿಸುತ್ತಿರುವ ಎಷ್ಟೋ "ಐದನೇ ಕ್ಲಾಸ್ ಫೇಲ್  ಬಾವಿ ಕಪ್ಪೆಗಳು" ಟ್ವಿಟರ್ ಮುಖವನ್ನೇ ನೋಡಿಲ್ಲ. ಅದಕ್ಕೆ ಈ ದಡ್ ಪ್ರಾಣಿಗಳಿಗೆಲ್ಲ, ಸೂಲಿಬೆಲೆಗೆ ಈ ಮಾಹಿತಿ ಎಲ್ಲಿಂದ ಬರುತ್ತದೆ ಎಂದು ಅದೇ ಆಶ್ಚರ್ಯ! ಮೋದಿ ಅವರ ಸಾಧನೆಗಳನ್ನು, ಅವರ ವಿಷನ್ ಗಳನ್ನು ಸೂಲಿಬೆಲೆ ಕನ್ನಡದ ಅಭಿಮಾನಿಗಳಿಗೆ ತಮ್ಮದೇ ಸರಳವಾದ ಭಾಷೆಯಲ್ಲಿ ತಿಳಿಸುತ್ತಿದ್ದಾರೆ. ಇದೇ ಕೌಟುಂಬಿಕ ಪಾರ್ಟಿಯ ಚೇಲಾಗಳಿಗೆ  ಕೆಳಗೆ ಮೆಣಸಿನಕಾಯಿ ತುರುಕಿದಂತೆ ಆಗಿರುವುದು ! 

ಈಗ ಗೊತ್ತಾಯ್ತು ತಾನೆ ಜನ ಏಕೆ ಸೂಲಿಬೆಲೆ ಕಂಡರೆ ಏಕೆ ತೊಡೆ ಮಧ್ಯ ಒದ್ದೆ ಮಾಡಿಕೊಳ್ಳುತ್ತಿದ್ದಾರೆ ಎಂದು? 🙂. ಏಕೆಂದರೆ ಸೂಲಿಬೆಲೆಯವರ ವಿರೋಧಿಗಳು ಇವಾಗಲೇ 2024ರ ಲೋಕಸಭಾ ಚುನಾವಣೆಗೆ ರೆಡಿಯಾಗುತ್ತಿದ್ದಾರೆ.


Popular posts from this blog

ಚಕ್ರವರ್ತಿ ಸೂಲಿಬೆಲೆ ಹೇಳಿದ 28 ಸತ್ಯಗಳು ನಿಜವೇ?

ಟಾರ್ಗೆಟ್ ಗೌಡ ಬಾಯ್ಸ್ v/s ಸೂಲಿಬೆಲೆ

ದೇಶದ ಸುತ್ತ ಇರುವ ಸಮುದ್ರವನ್ನು ಉಪಯೋಗಿಸಿಕೊಂಡು ರಾಜ್ಯಗಳ ಮಧ್ಯೆ ಸರಕು ಸಾಗಾಟ