ಯಾರಿದ್ದಾರೆ ಈ "ಹೆಂಗ್ ಪುಂಗ್ ಲೀ" ಪಿತೂರಿ ಹಿಂದೆ ?

ಸೂಲಿಬೆಲೆ ಓರ್ವ ಭಾಷಣಕಾರ ಅಷ್ಟೇ. ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಯಾವುದೇ ಪಾರ್ಟಿಯ ಜನ ನಾಯಕನೂ ಅಲ್ಲ, ಶಾಲುು ಹಾಕಿಕೊಂಡು ಬರುವ ಯಾವುದೇ ಸಂಘಟನೆಯ ನಕಲಿ_ಓರಾಟಕೋರಾ ಕೂಡ ಅಲ್ಲ. ಮಂತ್ರಿಯೋ, ಮುಖ್ಯಮಂತ್ರಿಯೋ ಅಥವಾ ಆಡಳಿತ ಪಕ್ಷದ ವ್ಯಕ್ತಿಯೋ!? ಯಾವುದೂ ಅಲ್ಲ. ಅವರಿಂದ ನಿಜವಾಗಿ ಯಾರಿಗೆ ತೊಂದರೆ ? ಯಕಶ್ಚಿತ್ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ ! ನೀವು ಗಮನಿಸಲೇಬೇಕು: ಈ ಸೂಲಿಬೆಲೆಯ ವಿರುದ್ಧದ ಪಿತೂರಿ ಅತ್ಯಂತ ದೊಡ್ಡ ಪ್ರಾಜೆಕ್ಟ್ ! ಇದಕ್ಕಾಗಿ ನಕಲಿ ಖನ್ನಡ ಸಂಘಗಳನ್ನು, ನಕಲಿ ದಳಿಳಿತು ಸಂಘಗಳನ್ನು, ನಕಲಿ ಇಂಟರ್ನೆಟ್ ನ್ಯೂಸ್ ಮಾಧ್ಯಮಗಳನ್ನು, ನಕಲಿ ಟಿವಿ ಸ್ಟುಡಿಯೋಗಳನ್ನು, ಸಾವಿರಾರು ನಕಲಿ ಅಕೌಂಟುಗಳನ್ನು ಫಂಡು ಮಾಡಿ ಹುಟ್ಟು ಹಾಕಲಾಗಿದೆ. ಜಸ್ಟ್ ಒಬ್ಬ ಸಾಮಾನ್ಯ ಭಾಷಣಕಾರನ ವಿರುದ್ಧ # ನಕಲಿ_ಗಾಂಧಿಗಳ_ಪಕ್ಷದ ಕೌಟುಂಬಿಕ_ಪಾರ್ಟಿಯ_ಚೇಲಾಗಳು, ರಕ್ತಸಿಕ್ತ ಜಿಹಾದಿಗಳು , ನಕಲಿ ಗೌಡರ ಅಕೌಂಟ್ ಗಳು 'ರಣಧೀರ ಅರಿಸ' ಎಂಬ #ನಕಲಿ_ಖನ್ನಡ_ಓರಾಟಕೊರ ಮತ್ತು ಮಸ್ತಾಗಿ ಅರಬ್ ಜಿಹಾದಿಗಳ ಕಡೆಯಿಂದ #ಫಂಡಿಂಗ್ ಪ್ರಸಾದ ತಿಂದಿರುವ ಟಿವಿ14 ಒಳಗಿನ ಬೂಸಾ ಬೂಸ್ಕರ ಎಂಬ ನಕಲಿ ಓರಾಟಕೊರನೊಬ್ಬ ಸೂಲಿಬೆಲೆಯನ್ನು ಇತ್ತೀಚೆಗೆ sharp ಆಗಿ ಟಾರ್ಗೆಟ್ ಮಾಡುತ್ತಿರುವುದೇ ಸಾಕ್ಷಿ ! ಉದ್ದೇಶ ಇಷ್ಟೇ: ಸರಳವಾದರೂ, ಅತ್ಯಂತ ಹರಿತವಾದ ರಾಷ್ಟ್ರೀಯತೆ ಭಾಷಣ ಮಾಡುವ, ಸೂಲಿಬೆಲೆ...