Posts

Showing posts with the label Congress

ಕಾಂಗ್ರೆಸ್ ಗೆ ಚಕ್ರವರ್ತಿಯೇ ಟಾರ್ಗೆಟ್ ಏಕೆ ?

Image
ಸೂಲಿಬೆಲೆ ಓರ್ವ ಭಾಷಣಕಾರ ಅಷ್ಟೇ. ಅವರು ಯಾವ ಚುನಾವಣೆಗೂ ನಿಂತಿಲ್ಲ, ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಚಕ್ರವರ್ತಿ ಸೂಲಿಬೆಲೆಯವರೇನು ಮಂತ್ರಿಯೋ, ಮುಖ್ಯಮಂತ್ರಿಯೋ ಅಥವಾ ಆಡಳಿತ ಪಕ್ಷದ ವ್ಯಕ್ತಿಯೋ!? ಅಂತದ್ರಲ್ಲಿ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ ! ಯಾವುದೂ ಅಲ್ಲ. ಅಂದ ಮೇಲೆ ಯಾಕೆ ಕಾಂಗ್ರೆಸ್ ಚಕ್ರವರ್ತಿ ಸೂಲಿಬೆಲೆಯವರನ್ನೇ ಟಾರ್ಗೆಟ್ ಮಾಡಿ ಅವರ ತೋಜೋವಧೆಗೆ ಟೊಂಕಕಟ್ಟಿ ನಿಂತಿದೆ ಎಂದು ಕೆದುಕಿ ನೋಡಿದರೆ ತಿಳಿಯುತ್ತೆ ಚಕ್ರವರ್ತಿಯವರು ಕಾಂಗ್ರೆಸ್ ಗೆ ಯಾವ ಮಟ್ಟಿಗೆ ಅಡ್ಡಗಾಲು ಆಗಿದ್ದರು ಎಂದು. ಬಿಜೆಪಿಯಿಂದ ದೂರದಲ್ಲೇ ನಿಂತು 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮುನ್ನವೇ ಕರ್ನಾಟಕದಲ್ಲಿ ಅವರ ಪರ ಪ್ರಚಾರ ಆರಂಭಿಸಿ, ನಮೋ ಬ್ರಿಗೇಡ್‌ನ ಸಾರಥಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕರ್ನಾಟಕದಾದ್ಯಂತ ಸುತ್ತಾಡಿ ಕಾಂಗ್ರೆಸ್ ನ ದುರಾಡಳಿತವನ್ನು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಡುತ್ತ ಕಾಂಗ್ರೆಸ್ ಪರದೆ ಸರಿಸಿ, ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರಮೋದಿ ಮಾಡಿದ ಅಭಿವೃದ್ಧಿಯ ಸಾಧನೆಗಳನ್ನು ಸಾರುತ್ತ ನವಭಾರತಕ್ಕೆ ನರೇಂದ್ರ ಮೋದಿ ಏಕೆ ಅವಶ್ಯಕ ಎಂಬುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುತ್ತ, ನರೇಂದ್ರ ಮೋದಿಯ ಪರ ಗ್ರಾಮ-ಗ್ರಾಮಗಳಲ್ಲಿ ಕೆಲಸಮಾಡಲು ಯುವಕರನ್ನು ಪ್ರೇರೇಪಿಸುತ್ತ ಕರ್ನಾಟಕದಲ್ಲಿ ನರೇಂದ್ರಮೋದಿಯ ಪರ ದೊಡ್ಡ ಅಲೆ ಸೃಷ್ಟಿಸಿದ ವ್ಯಕ್ತಿ ಚಕ್ರವರ್ತಿ ಸೂಲ...

ಚೀನಾದ ಯೂನಿವರ್ಸಿಟಿಯಲ್ಲಿ ಗುಜರಾತಿ ಕೋರ್ಸ್

Image
  ಚೀನಾದ ಯೂನಿವರ್ಸಿಟಿಯಲ್ಲಿ ಗುಜರಾತಿ ಕೋರ್ಸ್ 

ಕಾಂಗ್ರೆಸ್ ಹೇಳಿದ ಮಹಾ ಸುಳ್ಳುಗಳು

Image

ಯಾರಿದ್ದಾರೆ ಈ "ಹೆಂಗ್ ಪುಂಗ್ ಲೀ" ಪಿತೂರಿ ಹಿಂದೆ ?

Image
ಸೂಲಿಬೆಲೆ ಓರ್ವ ಭಾಷಣಕಾರ ಅಷ್ಟೇ. ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಯಾವುದೇ ಪಾರ್ಟಿಯ ಜನ ನಾಯಕನೂ ಅಲ್ಲ, ಶಾಲುು ಹಾಕಿಕೊಂಡು ಬರುವ ಯಾವುದೇ ಸಂಘಟನೆಯ ನಕಲಿ_ಓರಾಟಕೋರಾ ಕೂಡ ಅಲ್ಲ. ಮಂತ್ರಿಯೋ, ಮುಖ್ಯಮಂತ್ರಿಯೋ ಅಥವಾ ಆಡಳಿತ ಪಕ್ಷದ ವ್ಯಕ್ತಿಯೋ!? ಯಾವುದೂ ಅಲ್ಲ. ಅವರಿಂದ ನಿಜವಾಗಿ ಯಾರಿಗೆ ತೊಂದರೆ ? ಯಕಶ್ಚಿತ್ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ !   ನೀವು ಗಮನಿಸಲೇಬೇಕು: ಈ ಸೂಲಿಬೆಲೆಯ ವಿರುದ್ಧದ ಪಿತೂರಿ ಅತ್ಯಂತ ದೊಡ್ಡ ಪ್ರಾಜೆಕ್ಟ್ ! ಇದಕ್ಕಾಗಿ ನಕಲಿ ಖನ್ನಡ ಸಂಘಗಳನ್ನು, ನಕಲಿ ದಳಿಳಿತು ಸಂಘಗಳನ್ನು, ನಕಲಿ ಇಂಟರ್ನೆಟ್ ನ್ಯೂಸ್ ಮಾಧ್ಯಮಗಳನ್ನು, ನಕಲಿ ಟಿವಿ ಸ್ಟುಡಿಯೋಗಳನ್ನು, ಸಾವಿರಾರು ನಕಲಿ ಅಕೌಂಟುಗಳನ್ನು ಫಂಡು ಮಾಡಿ ಹುಟ್ಟು ಹಾಕಲಾಗಿದೆ. ಜಸ್ಟ್ ಒಬ್ಬ ಸಾಮಾನ್ಯ ಭಾಷಣಕಾರನ ವಿರುದ್ಧ # ನಕಲಿ_ಗಾಂಧಿಗಳ_ಪಕ್ಷದ  ಕೌಟುಂಬಿಕ_ಪಾರ್ಟಿಯ_ಚೇಲಾಗಳು, ರಕ್ತಸಿಕ್ತ  ಜಿಹಾದಿಗಳು , ನಕಲಿ ಗೌಡರ ಅಕೌಂಟ್ ಗಳು 'ರಣಧೀರ ಅರಿಸ' ಎಂಬ #ನಕಲಿ_ಖನ್ನಡ_ಓರಾಟಕೊರ ಮತ್ತು ಮಸ್ತಾಗಿ ಅರಬ್ ಜಿಹಾದಿಗಳ ಕಡೆಯಿಂದ #ಫಂಡಿಂಗ್  ಪ್ರಸಾದ ತಿಂದಿರುವ ಟಿವಿ14 ಒಳಗಿನ ಬೂಸಾ ಬೂಸ್ಕರ ಎಂಬ  ನಕಲಿ ಓರಾಟಕೊರನೊಬ್ಬ ಸೂಲಿಬೆಲೆಯನ್ನು ಇತ್ತೀಚೆಗೆ sharp ಆಗಿ ಟಾರ್ಗೆಟ್ ಮಾಡುತ್ತಿರುವುದೇ ಸಾಕ್ಷಿ !  ಉದ್ದೇಶ ಇಷ್ಟೇ: ಸರಳವಾದರೂ, ಅತ್ಯಂತ ಹರಿತವಾದ ರಾಷ್ಟ್ರೀಯತೆ ಭಾಷಣ ಮಾಡುವ,  ಸೂಲಿಬೆಲೆ...