ರೈಲ್ವೆ ಸ್ಟೇಷನ್ ಇಲ್ಲ ಅಂದಮೇಲೆ ಟೀ ಎಲ್ಲಿ ಮಾರಿದರು?🙂
ರೈಲ್ವೆ ಸ್ಟೇಷನ್ ಇಲ್ಲ ಅಂದಮೇಲೆ ಟೀ ಎಲ್ಲಿ ಮಾರಿದರು?🙂
ಸೂಲಿಬೆಲೆ ಅವರನ್ನು ಚೇಲಾಗಳು ಕೇಳ್ತಾ ಇದ್ದಾರೆ:
ವಡ್ನಗರ್
ರೈಲ್ವೆ ಸ್ಟೇಷನ್ ನಲ್ಲಿ ಬಾಲ ನರೇಂದ್ರ ಮೋದಿ ಟೀ ಮಾರಿದ ಕಥೆಗೆ ಆಧಾರ ಏನು? ಸಿಸಿ
ಟಿವಿ ಚೆಕ್ ಮಾಡ್ಕೊಳ್ಳಿ ಅನ್ನಬೇಡ, ಆ ಟೈಮಲ್ಲಿ ವಡ್ನಾಗರ್ ನಲ್ಲಿ ರೈಲ್ವೆ ಸ್ಟೇಷನ್ನೇ
ಇರಲಿಲ್ಲ, ಸಿಸಿಟಿವಿ ಎಲ್ಲಿಂದ ತರೋದು?
_ ಒಳ್ಳೆಯ ಪ್ರಶ್ನೆ: ಇಲ್ಲಿ ನೋಡಿ 1887 ಇಸವಿಯಲ್ಲಿ ಗುಜರಾತಿನ
ವಡ್ನಾನಗರದಲ್ಲಿ ರೈಲ್ವೇ ಲೈನ್ ಇತ್ತು ಅಂತ ಬ್ರಿಟಿಷರ ಕಾಲದ ದಾಖಲೆಯೊಂದಿಗೆ ಒಂದು
ವೆಬ್ ಸೈಟ್ ಸತ್ಯ ಶೋಧನೆ ಮಾಡಿ ಏನ್ ತಂದಿದೆ ನೋಡಿ ! ಅಲ್ಲಿ ಒಂದು ಟಿಕೆಟ್ ಕೌಂಟರ್ ಕೂಡ
ಇದೆ. ಅಕಸ್ಮಾತ್ ರೈಲ್ವೆ ಸ್ಟೇಷನ್ ಇಲ್ಲ ಎಂದರೆ ಟಿಕೆಟ್ ಕೌಂಟರ್ ಏಕಿದೆ ? 🙂 ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
Link:
ರೈಲ್ವೇ ಲೈನ್ ಯಾರೂ ಕಟ್ಟಿಸಿದರು ಮತ್ತು ಯಾಕಾಗಿ ಅಲ್ಲಿ ತನಕ ರೈಲ್ವೆ ಸಂಪರ್ಕ ಇದೇ? ಇಲ್ಲಿ ಓದಿ ನೋಡಿ:
ವಡ್ನಗರ್ ರೈಲ್ವೆ ಸ್ಟೇಷನ್ ನಲ್ಲಿ ಬಾಲ ನರೇಂದ್ರ ಮೋದಿ ಟೀ
ಮಾರುತ್ತಿದ್ದಾಗ ಸೈನಿಕರಿಗೆ ಪುಗಸಟ್ಟೆ ಟೀ ಕೊಟ್ಟ ಕಥೆಗೆ ಆಧಾರ ಏನು? ಅಂತ ಚೇಲಾಗಳು
ಕೇಳುತ್ತಿದ್ದಾರೆ. ಅವರ ಅನಿಸಿಕೆ ಏನು ಎಂದರೆ ಮೋದಿಗೆ ನಿಜವಾಗಿ ಸೈನಿಕರ ಬಗ್ಗೆ ಕಾಳಜಿ ಇಲ್ಲ ಅಂತ
ಕಿಚಾಯಿಸುವುದು!
ಈ ಫೋಟೋ ನೋಡಿ. 1999ನೆ ಇಸವಿಯಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ನೇರವಾಗಿ
ಯುದ್ಧಭೂಮಿಗೆ ಹೋಗಿ ಕಾರ್ಗಿಲ್ ಯೋಧರನ್ನು ಹುರಿ ದುಂಬಿಸುತ್ತಿರುವ ಮೋದಿಯವರು!
ಜಾಗ, ಪರಿಸ್ಥಿತಿ ಏನೇ ಇರಲಿ, ಈ ವಯಸ್ಸಲ್ಲಿ ಚಟುವಟಿಕೆ ಇಂದ ಸೇನಾ ಸ್ಥಾವರಗಳಿಗೆ ಹೋಗುವ ಮೋದಿ ಮೇಲೆ ವಿರೋಧಿಗಳಿಗೆ ಏಕೆ ಅಷ್ಟೊಂದು ಉರಿ ?
Link:
https://www.boomlive.in/did-vadnagar-railway-station-where-pm-modi-sold-tea-exist-before-1973/?