ಟಾರ್ಗೆಟ್ ಗೌಡ ಬಾಯ್ಸ್ v/s ಸೂಲಿಬೆಲೆ

 ಸೂಲಿಬೆಲೆ ಓರ್ವ ಭಾಷಣಕಾರ, ಸಮಾಜದ ಹಿತಚಿಂತಕ ಅಷ್ಟೇ. ಯಾವ ಚುನಾವಣೆಗೂ ನಿಂತಿಲ್ಲ, ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಶಾಲು ಹಾಕಿಕೊಂಡು ಬರುವ ಯಾವುದೇ ಸಂಘಟನೆಯ ನಕಲಿ_ಓರಾಟಕೋರಾ ಕೂಡ ಅಲ್ಲ. ಯಾವುದೇ ಪಾರ್ಟಿಯ ಜನ ನಾಯಕನೂ ಅಲ್ಲ,  ಯಕಶ್ಚಿತ್ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ ! ಆತ  ಯಾವ ಪಾರ್ಟಿಯ ಸದಸ್ಯನು ಅಲ್ಲ, ಸೂಲಿಬೆಲೆಯಿಂದ ಯಾವುದೇ ಪಕ್ಷಕ್ಕೆ ನಷ್ಟವಾಗಿಲ್ಲ. ಮತ್ತೇಕೆ ಅಷ್ಟೊಂದು ವಿರೋಧ ?
 
(ಹೆಚ್ಚಿನ ವಿವರಗಳಿಗೆ, ಕೆಳಗೆ ನೀಲಿ ಬಣ್ಣದ ಅಕ್ಷರಗಳ ಮೇಲೆ ಒತ್ತಿ)

ದೇವಾಲಯಗಳನ್ನು, ಪುಷ್ಕರಣಿಗಳನ್ನು ಹುಡುಗರ ಜೊತೆ ಸೇರಿಕೊಂಡು ಸ್ವಚ್ಛಗೊಳಿಸುವ ಅವರಿಂದ ನಿಜವಾಗಿ ಯಾರಿಗೆ ತೊಂದರೆ ? ಅವರ ಮೇಲೇಕೆ ಇಷ್ಟೊಂದು  ಉರಿ ?!  ನಿಜವಾಗಿ ಯಾರಿಗೆ ನಷ್ಟ ? ಅಲ್ಲೇ ಇರೋದು ನಿಜವಾದ ಸಂಚು! ಏಕೆಂದರೆ  ಎರಡೂ  "ಕೌಟುಂಬಿಕ ಪಾರ್ಟಿಯ ಕಮಿಷನ್ ಚೇಲಾಗಳು" ಇವಾಗಲೇ 2024ರ ಲೋಕಸಭಾ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ಆಶ್ಚರ್ಯವಾದರೂ ಸತ್ಯ. 

ಏಕೆಂದರೆ ಎಷ್ಟೋ ಗೌಡ ಯುವಕರು ಸೂಲಿಬೆಲೆಯವರ ಭಾಷಣವನ್ನು ಕೇಳಿ,  "ಕುಟುಂಬ ಕುಟುಂಬ  ಅಂತಿದ್ದವರು ಈಗ ರಾಷ್ಟ್ರೀಯತೆಯ ಕಡೆಗೆ ವಾಲುತ್ತಿದ್ದಾರೆ". ನಮ್ಮನ್ನು ಇಷ್ಟು ವರ್ಷ 'ಗೌಡರ ಗತ್ತು' ಅಂತ ಹೇಳಿ ಹೇಳಿ ಓಟು ಹಾಕಿಸಿಕೊಂಡು ನಮ್ಮನ್ನು ಕುರಿ ಮಾಡಿದರು ಎಂದು ಮುಗ್ಧವಾಗಿದ್ದ ಒಕ್ಕಲಿಗ ಸಮುದಾಯಕ್ಕೆ ಕೊನೆಗೆ ಅರ್ಥವಾಗಿ ಬಿಟ್ಟಿದೆ. ಬರೀ "ಕೊನೆಯ ಹೆಸರು" ನೋಡಿ ಸಿಕ್ಕಿ ಸಿಕ್ಕಿದವರಿಗೆ ಗೌಡರ_ಗತ್ತಲ್ಲಿ ಓಟು ಹಾಕಿ ನಾವು ಕಳೆದುಕೊಂಡಿದ್ದು ಕಾವೇರಿ ನೀರ್ ಅಷ್ಟೇ, ಎಂದು ಅವರಿಗೆ ಅರಿವಾಗಿದೆ. ಗಮನಿಸಿದ್ದೀರಾ, ಕಳೆದ ಬಾರಿ ಮಂಡ್ಯ ಚುನಾವಣೆ ಸಂದರ್ಭದಲ್ಲಿ ನಡೆದ ಬೇಜಾನ್ ತೆರಿಗೆ ದಾಳಿಯಲ್ಲಿ ಸಿಕ್ಕಿ ಬಿದ್ದವರೆಲ್ಲ ಕೌಟುಂಬಿಕ ಕುಟುಂಬದ ಚೇಲಾಗಳು
 
ಗೌಡ ಯುವಕರೆಲ್ಲ  ಸೂಲಿಬೆಲೆಯವರ ಭಾಷಣವನ್ನು ಕೇಳಿ ಮೋದಿ ಕಡೆಗೆ ವಾಲುತ್ತಿದ್ದಾರೆ. ಅದಕ್ಕೆ  ಇಷ್ಟೆಲ್ಲ  ಪಿತೂರಿ ಮಾಡಿ ಪ್ರೈವೇಟ್ ಕೌಟುಂಬಿಕ ಪಾರ್ಟಿಯ ಚೇಲಾಗಳು ಸೂಲಿಬೆಲೆಯವರನ್ನು ಮೊದಲು ಬದಿಗೆ ಸರಿಸಲು ಪ್ಲಾನ್ ಮಾಡಿ, ಜೋಕರ್ ಎಂದು ಬ್ರಾಂಡ್ ಮಾಡಲು  ಬೇಜಾನ್ ಪ್ರಯತ್ನ ಪಡುತ್ತಾ ಇದ್ದಾರೆ.

ನಾನು ಮೊದಲನೇ ಸಲ ಸೂಲಿಬೆಲೆಯವರ ಪ್ರವಚನವನ್ನು ಕೇಳಿದ್ದು ಕೆಂಪೇಗೌಡ ಏರ್ಪೋರ್ಟಿನಿಂದ ಮನೆಗೆ ತೆಗೆದುಕೊಂಡ ಚನ್ನಪಟ್ಟಣದ ತೇಜಸ್ ಎಂಬ ಹುಡುಗನ ಕ್ಯಾಬ್ ನಲ್ಲಿ:  ನನ್ನ ಮನೆ ತಲುಪುವ ತನಕ ಅದನ್ನು ಸಿಡಿ ಹಾಕಿ ಕೇಳಿಸಿದ್ದ. ಇಂಟರೆಸ್ಟಿಂಗ್ ಅನಿಸಿದ್ದು #ಸೂಲಿಬೆಲೆ, ಒಬ್ಬ ಎಂಜಿನಿಯರಿಂಗ್ ಪದವೀಧರ. ರಾಜಕೀಯ, ರಾಷ್ಟ್ರೀಯ, ತಾಂತ್ರಿಕ ವಿಷಯಗಳಿಂದ ಹಿಡಿದು ಗ್ಲೋಬಲ್ ವಿಷಯಗಳ ತನಕ ತುಂಬಾ ಚೆನ್ನಾಗಿ ಅರಿವಿದೆ ಅಂತ ಅನಿಸಿತು. ಸೂಲಿಬೆಲೆಯನ್ನು ಆಡಿಕೊಳ್ಳುತ್ತಿರುವ ಒಬ್ಬೇ ಒಬ್ಬನು ಇಲ್ಲಿಯವರೆಗೆ ಅವರು ಹೇಳಿದಾ ವಿಷಯಗಳ ಬಗ್ಗೆ ವಿಮರ್ಶಿಸಿ ಒಂದೇ  ಒಂದು ಸಾಕ್ಷಿ ಮುಂದಿಟ್ಟಿದ್ದಾನ ?! ಇಲ್ಲ. ಸುಮ್ಮನೆ ಕಿಕಿಪಿಕಿ ಅಂತ ನಗುವುದೇ ಆಯ್ತು!  ಏಕೆಂದರೆ  #ಸೂಲಿಬೆಲೆಯ ಸುಳ್ಳಾ ಎಂದು ಪ್ರೂವ್ ಮಾಡೋದಿಕ್ಕೆ ಆ ಮನುಷ್ಯನ ರೀತಿಯೇ ದಿನಾಲೂ ಮಾಧ್ಯಮದ ಆಗು ಹೋಗುಗಳ ಓದುತ್ತಾ ಸಖತ್ sharp ಆಗಿ ಟಿಪ್ಪಣಿ ಮಾಡಿಕೊಳ್ಳುತ್ತಾ ಇರಬೇಕು ! ಸುಮ್ಮನೆ ಕಲ್ಲೆಸೆದು ಓಡಿ ಹೋಗುವುದು  ಜಿಹಾದಿಗಳ ಲಕ್ಷಣ !

ಇವತ್ತಿನ ದಿನದಲ್ಲಿ ಒಕ್ಕಲಿಗ ಗೌಡ ಸಮುದಾಯ, ಚೀನಾಕ್ಕೆ ಸೀಕ್ರೆಟ್ ಆಗಿ ಹೋಗಿ ಕುಚುಕು ಮಾಡುತ್ತಿರುವ ದೆಹಲಿಯ ನಕಲಿಗಾಂಧಿಗಳ_ಪಾರ್ಟಿ ಬಗ್ಗೆ ರೋಸಿಿ ಹೋಗಿದೆ, ಎಷ್ಟು ಮೋಸ ಮಾಡಿದರೂ ಮತ್ತೆ ಮತ್ತೆ ಹೋಗಿ  ಚೋನಿಯಗಾಂಧಿ ಸಪೋರ್ಟ್ ಕೇಳಿಕೊಂಡು ಮೇಡಂ ಕಾಲಿಗೆ ಬಿದ್ದು ಸಪೋರ್ಟ್ ತಗೊಂಡು  ಚುನಾವಣೆಗೆ ನಿಲ್ಲುವ  ದೊಡ್ಡಗೋಡರ ಬಗ್ಗೆ ಯುವ ಸಮುದಾಯ ನಂಬಿಕೆ ಕಳೆದುಕೊಂಡಿದೆ. ಕಳೆದ ಬಾರಿಯ ತುಮಕೂರು ಚುನಾವಣೆ ಭರ್ಜರಿ ಸೋಲೇ  ಇದಕ್ಕೆ ಸಾಕ್ಷಿ! 

"ಹೊಳೆನರಸೀಪುರ ಪ್ರೈವೇಟ್ ಕೌಟುಂಬಿಕ" ಪಾರ್ಟಿಗೆ ಈಗಲೇ ನಡುಕ ಶುರುವಾಗಿದೆ, ಏಕೆಂದರೆ ಎಷ್ಟೋ ವಿದ್ಯಾವಂತ ಗೌಡರ ಹುಡುಗರು ಮೋದಿಯವರ ಕಡೆ ವಾಲಿದ್ದಾರೆ. ಮೋದಿಯವರು ರಾಷ್ಟ್ರಹಿತಕೆ ದುಡಿಯುತ್ತಿರುವುದು ಅವರಿಗೆ ಖುಷಿಯಾಗಿದೆ. ಬರೀ "ಕುಟುಂಬದ ಕೊನೆ ಹೆಸರು" ನೋಡಿ ನೋಡಿ  ಓಟು ಹಾಕಿದರೆ ಅವರ ಅಭಿಮನ್ಯು ಇನ್ನೊಂದು ಸಿನಿಮಾ ಮಾಡಬಹುದು ಅಷ್ಟೇ. ಇನ್ನೊಬ್ಬ ಮೊಮ್ಮಗ ಹೈಟೆಕ್ ಕೈಜೆನ್ ಜಿಮ್ ನಲ್ಲಿ ವರ್ಕೌಟ್ ಮಾಡಬಹುದು ಅಷ್ಟೇ! ಜನಸಾಮಾನ್ಯರಿಗೆ ಕೌಟುಂಬಿಕ ಪಕ್ಷದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗೊತ್ತಾಗಿದೆ. ಪಕ್ಷದ ಯಾವುದೇ ದೊಡ್ಡ ಹುದ್ದೆ ಅವರ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮಕ್ಕಳಿಗೆ ಎಂದು ಗೊತ್ತಾಗಿದೆ. ಮಂಡ್ಯದಿಂದ ಕಳೆದ ಬಾರಿ ಸಾಮಾನ್ಯ ಕಾರ್ಯಕರ್ತರಿಗಾದರೂ ಟಿಕೆಟ್ ಸಿಗಬಹುದೆಂದು ಕಾತರದಿಂದ ಕಾಯುತ್ತಿದ್ದ  ಅಭಿಮಾನಿಗಳಿಗೆ ಕೊನೆಗೆ ಸಿಕ್ಕಿದ್ದು ಸೀತಾರಾಮ_ಕಲ್ಯಾಣದ ಉಚಿತ ಸಿನಿಮಾ ಟಿಕೆಟ್! 🙂


ಬೆಂಗಳೂರಿನಲ್ಲಿ ಓಲಾ ಮತ್ತು ಉಬರ್ ಇವೆರಡೂ ಸಾರಿಗೆ ಮಾಧ್ಯಮದಲ್ಲಿ ಗೌಡರ ಹುಡುಗರದೆ ದರ್ಬಾರ್! ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಕಾರುಗಳನ್ನು ಹೊಂದಿರುವ ಗೌಡರ ಹುಡುಗರು ತಮ್ಮ ಕಾರಿನಲ್ಲಿ ಹೋಗುವಾಗ ಸೂಲಿಬೆಲೆಯವರ ರಾಷ್ಟ್ರಭಕ್ತಿಯ ಭಾಷಣಗಳನ್ನು ಸಿಡಿ ಹಾಕಿ ಕೇಳುತ್ತಾರೆ. ಅವರೆಲ್ಲರೂ ಸೂಲಿಬೆಲೆ ಅವರನ್ನು ಪ್ರೀತಿಸುತ್ತಾರೆ. ಬಿಡುವಿನ ವೇಳೆಯಲ್ಲಿ ಅತ್ಯಂತ ಹೆಚ್ಚು ಫೇಸ್ ಬುಕ್, ವಾಟ್ಸಪ್ ನಲ್ಲಿ connected ಆಗಿ ಇರುವವರು ಗೌಡ ಬಾಯ್ಸ್. 

ಕಳೆದ ಬಾರಿ #ಸುಮಲತಾ_ಅಂಬರೀಶ್ ಅವರ ಪರವಾಗಿ  ಬೇಜಾನ್ ಹವಾ ಎಬ್ಬಿಸಿ, ಇಡೀ ಮಂಡ್ಯ ಕ್ಷೇತ್ರದ ಚುನಾವಣೆಗೆ ರಾಷ್ಟ್ರೀಯ ಮಟ್ಟದ ಸಂಚಲನ ಸೃಷ್ಟಿಸಿ, ಸುಮಲತಾ ಮೇಡಂ ಅವರನ್ನು ಗೆಲ್ಲಿಸಿದ್ದಾರೆ! ಇದೇ ಗೌಡ ಬಾಯ್ಸ್, ಲಾಂಗ್ ಡ್ರೈವ್ ಹೋಗುವಾಗ ಕಾರಿನಲ್ಲಿ ಸಿಡಿ ಹಾಕಿ ಸೂಲಿಬೆಲೆಯವರ ಭಾಷಣಗಳನ್ನು ಕೇಳುತ್ತಾರೆ  ಮತ್ತು ಸಹಪ್ರಯಾಣಿಕರಿಗೆ ಕೂಡ ಸೂಲಿಬೆಲೆಯವರ ರಾಷ್ಟ್ರಭಕ್ತಿಯ ಭಾಷಣಗಳನ್ನು ಕೇಳಿಸುತ್ತಾರೆ. ಅದಕ್ಕೆ ಅವರಿಗೆ ಮಸ್ತಾಗಿ ಬತ್ತಿ ಇಟ್ಟರೆ ಮುಗಿದೇ ಹೋಯ್ತು, ಮುಗ್ದ ಗೌಡ ಹುಡುಗರಿಗೆ ' ಕೌಟುಂಬಿಕ ಪಾರ್ಟಿಯ ಚೇಲಾಗಳು' ಬ್ರೇನ್ ವಾಶ್ ಮಾಡಲು ಅವರನ್ನು ಆದಷ್ಟು ಟಾರ್ಗೆಟ್ ಮಾಡಿ ಸೂಲಿಬೆಲೆ ಅವರ ಬಗ್ಗೆ ಚೀಪ್ ಮನೋಭಾವನೆ ಬರಿಸುವ ಪ್ರಯತ್ನ ಮಾಡುತ್ತಿರುವುದು. ಇದೆಲ್ಲ ಇಂಟರ್ನೆಟ್ ಕಾಲದಲ್ಲಿ  ಬೇಕೆ ? ಜನರೇನು ದಡ್ಡರೇ?

ಮೊದಲ ಬಾರಿಗೆ ಗೌಡ್ರು ಕೌಟುಂಬಿಕ ರಾಜಕಾರಣದ  ಕೋಟೆ ಭರ್ಜರಿಯಾಗಿ ಬಿರುಕುಬಿಟ್ಟಿದ್ದು ಹಾಸನದಲ್ಲಿ.  
ಶ್ರೀಯುತ ಪ್ರೀತಮ್ ಗೌಡ ಮೊತ್ತಮೊದಲ ಬಾರಿಗೆ 
 ಹಾಸನದಲ್ಲಿ ಕೇಸರಿ ಬಾವುಟ ಹಾರಿಸಿದ್ದು, ಇವತ್ತಿಗೂ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಒಂದು ಬಹುದೊಡ್ಡ ಶಾಕ್! ಅದನ್ನು ಅರಗಿಸಿಕೊಂಡು ಚೇತರಿಸಿಕೊಳ್ಳುವ ಹೊತ್ತಿಗೆ  ಕೆಆರ್_ಪೇಟೆಯಲ್ಲಿ  ಕೇಸರಿ ಧ್ವಜದಡಿಯಲ್ಲಿ ಚುನಾವಣೆಗೆ ನಿಂತ ನಾರಾಯಣಗೌಡರು ಭರ್ಜರಿ ಮತಗಳಿಂದ  ಗೆದ್ದು, #ಕೆಆರ್_ಪೇಟೆ ಗೌಡ ಬೆಲ್ಟ್ ಗೆ ಬಿಜೆಪಿಯ ಕೇಸರಿ ಬಾವುಟ  ನುಗ್ಗಿಸುತ್ತಿರುವುದು "ಹಾಸನದ ಪ್ರೈವೇಟ್ ಕೌಟುಂಬಿಕ ಪಾರ್ಟಿಗೆ" ಕೆಳಗೆ-ಮೇಲೆ ಖಾರ ಕಲಸಿದಂಗೆ ಆಗಿದೆ. ಅದಕ್ಕೆ "ಕೌಟುಂಬಿಕ ಪಾರ್ಟಿಯ" ಚೇಲಾಗಳನ್ನು ಫೇಸ್ ಬುಕ್ಕಲ್ಲಿ ಬಿಟ್ಟು ಸೂಲಿಬೆಲೆಯವರ ಮೇಲೆ ಅಷ್ಟೊಂದು ಅಟ್ಯಾಕ್ ಗಳನ್ನು ಮಾಡಿಸುತ್ತ ಇರುವುದು. 

ಈ ಕಡೆ ಮಂಡ್ಯದಲ್ಲಿ, #ಸುಮಲತಾ_ಅಂಬರೀಶ್ ಮೇಡಂ ಕೂಡ, ”ಕೌಟುಂಬಿಕ ಪಾರ್ಟಿಯ ಅಭಿಮನ್ಯುವನ್ನು” ಮಕಾಡೆಯಾಗೆ ಕೆಡವಿ ಸ್ವತಂತ್ರವಾಗಿ ಗೆದ್ದಿರುವ ಅವರೇನಾದರೂ ಸ್ವಲ್ಪವೇ ಸ್ವಲ್ಪ ಬಿಜೆಪಿ ಕಡೆಗೆ ವಾಲಿ ಬಿಟ್ಟರೆ 'ಮಂಡ್ಯ ಗೌಡ ಬೆಲ್ಟ್' ಪೂರ್ತಿ ಕೇಸರಿಮಯವಾಗಿಬಿಡುತ್ತದೆ. ಅದೇ ಕಾರಣಕ್ಕಾಗಿ ಸೂಲಿಬೆಲೆಯವರ ವಿರುದ್ಧ ಅಷ್ಟೊಂದು 'ನಕಲಿ ಗೌಡ ಹುಡುಗರ'  ಹೆಸರಲ್ಲಿ 'ನಕಲಿ ಫೇಸ್ ಬುಕ್ ಅಕೌಂಟ್' ಗಳಲ್ಲಿ ಸುಳ್ಳು ಗಾಳಿಸುದ್ದಿಗಳು ಕಾಣಿಸುತ್ತಿವೆ!

ಇಡೀ ಕರ್ನಾಟಕದ ಹೆಮ್ಮೆಯ, ಒಕ್ಕಲಿಗರ ರಾಜ, ಬೆಂಗಳೂರು ಸಂಸ್ಥಾಪಕ ಕೆಂಪೇಗೌಡರ ಸಮಾಧಿಯನ್ನು ಮಾಗಡಿಯಲ್ಲಿ ಅನಾಥವಾಗಿ ಕೇಳುವವರೇ ಇಲ್ಲ. ಬರೀ 10 ಲಕ್ಷ ಕೊಟ್ಟರೆ ಅಲ್ಲೇ ಒಂದು ಭವ್ಯ ಕೆಂಪೇಗೌಡರ ವಿಗ್ರಹವನ್ನು ಸ್ಥಾಪಿಸಬಹುದು ಅಲ್ಲವೆ ?
ಕೆಂಪೇಗೌಡರ ಭವ್ಯ ವಿಗ್ರಹವನ್ನು ಸ್ಥಾಪಿಸುವುದು ಬಿಟ್ಟು ಅದ್ಯಾವುದೋ ವಿದೇಶದ ಅಪರಿಚಿತ ಕ್ರಿಸ್ಮಸ್ ದೇವರ ಅತ್ಯಂತ ದೊಡ್ಡ ಮೂರ್ತಿಯನ್ನು ಸ್ಥಾಪಿಸುವುದು ಎಂದರೆ ಅವರ ಒಕ್ಕಲಿಗ ಸಮುದಾಯಕ್ಕೆ ಮಾಡುವ ಅವಮಾನ ಅಲ್ಲವೇ? ? ಹಾಗಾದ್ರೆ martial race ಆದ ಒಕ್ಕಲಿಗರಿಗೆ ಒಂದು legacy ಇಲ್ಲವೇ? ಗೌಡರ ಭವ್ಯ ಇತಿಹಾಸ ಇಲ್ಲವೇ? ಅದನ್ನು ಮಾಡುವುದಕ್ಕೆ ಕೂಡ ಯಡಿಯೂರಪ್ಪ ಸರ್ಕಾರ ಬರಬೇಕಾಯಿತೆ? 

ನಮ್ಮನ್ನು ಇಷ್ಟು ವರ್ಷ 'ಗೌಡರ ಗತ್ತು' ಅಂತ ಹೇಳಿ ಹೇಳಿ ಓಟು ಹಾಕಿಸಿಕೊಂಡು ನಮ್ಮನ್ನು ಕುರಿ ಮಾಡಿದರು ಎಂದು ಮುಗ್ಧವಾಗಿದ್ದ ಒಕ್ಕಲಿಗ ಸಮುದಾಯಕ್ಕೆ ಕೊನೆಗೆ ಅರ್ಥವಾಗಿ ಬಿಟ್ಟಿದೆ. ಬರೀ "ಕೊನೆಯ ಹೆಸರು" ನೋಡಿ ಸಿಕ್ಕಿ ಸಿಕ್ಕಿದವರಿಗೆ ಗೌಡರ ಗತ್ತಲ್ಲಿ ಓಟು ಹಾಕಿರುವುದರಿಂದ ನಾವು ಕಳೆದುಕೊಂಡಿದ್ದು ಕಾವೇರಿ ನೀರ್ ಅಷ್ಟೇ, ಎಂದು ಅವರಿಗೆ ಅರಿವಾಗಿದೆ. ಅವರು ಸೂಲಿಬೆಲೆಯವರ ಭಾಷಣವನ್ನು ಕೇಳಿ ರಾಷ್ಟ್ರೀಯತೆಯ ಕಡೆಗೆ ವಾಲುತ್ತಿದ್ದಾರೆ. ಅದಕ್ಕೆ ಪಿತೂರಿ ಮಾಡಿ ಚೇಲಾಗಳು ಸೂಲಿಬೆಲೆಯವರನ್ನು ಮೊದಲು ಬದಿಗೆ ಸರಿಸಲು ಪ್ಲಾನ್ ಮಾಡಿ, ಜೋಕರ್ ಎಂದು ಮಾಡಿಬಿಟ್ಟರೆ?

ಅದಕ್ಕೆ  ಕೌಟುಂಬಿಕ_ರಾಜಕೀಯ_ಪಾರ್ಟಿಯ_ ಚೇಲಾಗಳು ಇತ್ತೀಚೆಗೆ "'ನಕಲಿ ಗೌಡ ಹುಡುಗರ” ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಓಪನ್ ಮಾಡಿ ಸೂಲಿಬೆಲೆ ಅವರನ್ನು ಸೇಠ್ ಅಂತ, ಬೇಜಾನ್ ಆಸ್ತಿ ಮಾಡವನೆ ಅಂತ, ದೊಡ್ಡ ಇನೋವಾ ಕಾರ್ ನಲ್ಲಿ ಓಡಾಡುತ್ತಾನೆ ಅಂತ ಬೇಜಾನ್ ಆಡಿಕೊಳ್ಳುತ್ತಿದ್ದಾರೆ.  ಅರೆ! ಕಂಡವರ ಕಮಿಷನ್ ಹೊಡೆದ ಚೇಲಾಗಳು ಫಾರ್ಚುನ್ ಕಾರಿನಲ್ಲಿ ಓಡಾಡುವಾಗ, ಒಬ್ಬ ಸಾಮಾನ್ಯ ಭಾಷಣಕಾರ ಅಟ್ಲಾಸ್ ಸೈಕಲ್ಲಿನಲ್ಲಿ ಜೀವನಪೂರ್ತಿ ಓಡಾಡಬೇಕೆಂದು ರೂಲ್ಸ್ ಇದೆಯೇ ? 

 ಎಲ್ಲಾ ರಾಷ್ಟ್ರಭಕ್ತರನ್ನು ಬಳ್ಳಾರಿಯಿಂದ ಚಾಮರಾಜನಗರದವರೆಗೆ ಒಟ್ಟುಗೂಡಿಸುವ ಶಕ್ತಿ ಇರುವುದು ಸೂಲಿಬೆಲೆ ಅವರಿಗೆ! ಅದಕ್ಕೆ ಈಗಿನಿಂದಲೇ ಅವರನ್ನು sharp ಆಗಿ ಟಾರ್ಗೆಟ್ ಮಾಡುತ್ತಿರುವುದು. ಇತ್ತೀಚೆಗೆ ಡಿಕೆ_ಏಸುಕುಮಾರ್ ಗದ್ದಿಗೆಗೆ ಏರಿದ ಮೇಲೆ ನಕಲಿ ಅಕೌಂಟುಗಳು  #ಸೂಲಿಬೆಲೆ ವಿರುದ್ಧ ಇನ್ನೂ ಭರ್ಜರಿಯಾಗಿ ನಕಲಿ ವಿಡಿಯೋಗಳನ್ನ್ನು ಮಿಕ್ಸ್ ಮಾಡಿಕೊಂಡು ಝಳಪಿಸುತ್ತಾ ಇವೆ! ಇವೆಲ್ಲಾ ಅವರ ಚೇಲಾಗಳ ನಕಲಿ ಅಕೌಂಟ್ ಗಳು ಎಂದು ಗೊತ್ತಿರಲಿ.

ಇಡೀ ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಎಲ್ಲಾ ಸಮುದಾಯವನ್ನು ಒಟ್ಟುಗೂಡಿಸುವ ಶಕ್ತಿ ಸದ್ಯಕ್ಕೆ ಇರುವ  ಒಂದು ಪರ್ಸನಾಲಿಟಿ ಎಂದರೆ ಅದು ಚಕ್ರವರ್ತಿ ಸೂಲಿಬೆಲೆ. ಏಕೆಂದರೆ, ಅವರಿಗೆ ಹಾಸನ, ಮಂಡ್ಯ, ಕೆಆರ್ ಪೇಟೆ, ಚನ್ನಪಟ್ಟಣ, ತುಮಕೂರು, ಕನಕಪುರದ  ಪ್ರತಿಯೊಂದು ಊರುಗಳಲ್ಲೂ ಅಭಿಮಾನಿಗಳಿದ್ದಾರೆ, ಅತ್ಯಂತ ದೊಡ್ಡ ಯುವ ಪಡೆ ಅವರ ಹಿಂದೆ ಇದೆ. ಸೂಲಿಬೆಲೆಯವರ ಅಸಲಿ ಶಕ್ತಿ ಇರುವುದು ರಾಷ್ಟ್ರಭಕ್ತಿಯನ್ನು ಬಡಿದೆಬ್ಬಸುವ ಭಾಷಣಗಳಲ್ಲಿ. ಮತ್ತು ರಾಷ್ಟ್ರಭಕ್ತಿ ಇರುವವರು ಸಹಜವಾಗಿ ಮೋದಿಯವರಿಗೆ ಓಟು ಹಾಕುತ್ತಾರೆ. ಇದೇ ಭಯ ಚೀನಾದ ಜೊತೆ ಡೀಲ್ ಮಾಡಿಕೊಂಡಿರುವ ನಕಲಿಗಾಂಧಿಗಳ_ಪಕ್ಷದ  

ಅದಕ್ಕಾಗಿ ಸೂಲಿಬೆಲೆಯವರನ್ನು insult ಮಾಡಲು, ಅವಮಾನ ಮಾಡಲು ಈ ಚೇಲಾಗ್ಯಾಂಗುಗಳು ನಕಲಿ ಫೇಸ್ ಬುಕ್ ಅಕೌಂಟ್ ಗಳಲ್ಲಿ ಸಕ್ರಿಯರಾಗಿರುವುದು. ಹೋಗಲಿ ವಿರೋಧ ಪಕ್ಷದಲ್ಲಿ ಇದ್ದು ಏನಾದರೂ ಒಳ್ಳೆಯ ರಾಜಕೀಯ ಸಂದೇಶ ಕೊಡ್ತಾರ ಅಂತ ನೋಡಿದ್ರೆ ಅದೇ ಚೀಪ್ ವಿಡಿಯೋ ಎಡಿಟಿಂಗ್ ಮಿಕ್ಸಿಂಗ್ ಮಾಡಿಕೊಂಡು ಥೇಟ್ ಜಿಹಾದಿಗಳ ಥರ ಮುಗ್ದರ ಬ್ರೇನ್_ವಾಶ್ ನಲ್ಲಿ ತೊಡಗಿದ್ದಾರೆ !  #ಸೂಲಿಬೆಲೆ  ಸುಳ್ಳು ಹೇಳಿದ್ರೆ ನೀವು ಸತ್ಯ ವಿಮರ್ಶೆ ಮಾಡುವ ವಿಡಿಯೋ ಮಾಡಿ, ಅದು ಬಿಟ್ಟು ಆತ ಸುಳ್ಳು ಹೇಳಿದ ಅಂತ ನಿಮಗೆ ಹೇಗೆ ಗೊತ್ತು ?  ಸೂಲಿಬೆಲೆ  ಹೇಳುತ್ತಿರುವುದರಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಎಂದು ತಿಳಿದುಕೊಳ್ಳಲು ಇಲ್ಲಿ ಓದಿ.

ಈವತ್ತಿನ ಸ್ಥಿತಿಯಲ್ಲಿ: ಮಿಷನರಿಗಳಿಗೆ ಆದಷ್ಟು ಕ್ರಿಸ್ಮಸ್ ಮತಕ್ಕೆ ಮತಾಂತರ ಮಾಡುವುದು ಕಷ್ಟವಾಗಿದೆ, ಬೆಟ್ಟದ ಮೇಲೆ ಶಿಲುಬೆ_ಕಿಸ್ತ_ವಿಗ್ರಹ ನೆಡುವುದಕ್ಕೆ ಕಷ್ಟವಾಗುತ್ತಿದೆ, ಅಕಸ್ಮಾತ್ ಅವರದೇ ಪಾರ್ಟಿಯ ರಾಜಕಾರಣಿ ಬಂದರೆ ಎಷ್ಟು ಬೆಟ್ಟಗಳ ಮೇಲೆ ಶಿಲುಬೆಯನ್ನು ನೆಡಬಹುದು ಯೋಚಿಸಿ.  

ಕಳ್ಳ ಜಿಹಾದಿಗಳ ಹುಡುಗರು ಗೋವು ಕದ್ದು ಕೇಸು  ಬಿದ್ದರೆ, ಅವರದೆ ಪರವಾದ ರಾಜಕಾರಣಿ ಇದ್ದರೆ ಎಷ್ಟು ಆರಾಮವಾಗಿ ಬಿಡಿಸಬಹುದು? ಇದೆಲ್ಲ ಯಾವಾಗ ಸಾಧ್ಯ ಅಂದರೆ ಅವರ ಪ್ರೀತಿಯ ರಾಜಕೀಯ ವ್ಯಕ್ತಿಯ ಪಕ್ಷ ಅಧಿಕಾರಕ್ಕೆ ಬಂದರೆ ತಾನೇ? ಆದರೆ ಅವರಾರಿಗೂ ಸೂಲಿಬೆಲೆಯವರಿಂದ ಲಾಭವಿಲ್ಲ!  #ಸೂಲಿಬೆಲೆ ಅವರು ಬಾಯಿ ತೆಗೆದು ರಾಷ್ಟ್ರಭಕ್ತಿಯ ಭಾಷಣ ಮಾಡಿದರೆ, ರಾಷ್ಟ್ರಭಕ್ತ ಪಕ್ಷಕ್ಕೆ ಲಾಭ, ರಾಷ್ಟ್ರ ವಿರೋಧಿಗಳಿಗೆ ಲಾಸು 🙂

ಆಯ್ತು, ಉಳಿದ  ಪಾರ್ಟಿಯವರೂ ಕೂಡ ರಾಷ್ಟ್ರಭಕ್ತಿ ಭಾಷಣ ಮಾಡಬಹುದಲ್ಲ? "ಪ್ರೈವೇಟ್ ಕೌಟುಂಬಿಕ ಪಾರ್ಟಿಯ"ಭೀಷ್ಮ_ಪಿತಾಮಹ  ಅವರಂತೂ ಮುಂದಿನ  ಜನ್ಮದಲ್ಲಿ ಜಿಹಾದಿಗಳ ಮಧ್ಯ ಹುಟ್ಟುವುದಕ್ಕೆ ರೆಡಿ ಎಂದು already ಘೋಷಿಸಿದ್ದಾರೆ! ಇತ್ತೀಚಿನ ಸಮಾರಂಭಗಳಲ್ಲಿ ಡಿಕೆ_ಏಸುಕುಮಾರ್ ಕೂಡ ಹಿಂದೂ ದೇವರ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ನಮ್ಮ ನಿಮ್ಮಂತ ಮುಗ್ಧಜನ ಸೂಲಿಬೆಲೆಯವರ ಮಾತು ಕೇಳಿ ರಾಷ್ಟ್ರಭಕ್ತರಾಗಬಾರದೆಂದು ಇಷ್ಟೆಲ್ಲಾ ಹುನ್ನಾರ!

ಏಕೆಂದರೆ #ಚಕ್ರವರ್ತಿ_ಸೂಲಿಬೆಲೆ ಕರ್ನಾಟಕದ ಯುವಕರ ಒಗ್ಗೂಡಿಸುವ ಒಂದು powerful uniting force. ಅವರ ಮೇಲೆ ಪ್ರೀತಿ ತೋರಿಸುವ ಒಂದು ದೊಡ್ಡ  ಯುವ ಸಮೂಹವೇ ಇದೆ. ಅವರ ಮಾತುಗಳನ್ನು ಆಲಿಸುವ educated patriotic ಗುಂಪೇ ಇದೆ. ಆತ ಒಂದು ಕರೆ ಕೊಟ್ಟರೆ ನೂರಾರು ವರ್ಷಗಳಿಂದ ಮುಳುಗಿಹೋಗಿರುವ ದೇವಸ್ಥಾನದ ಪುಷ್ಕರಣಿಯನ್ನು ಪಾತಾಳದಿಂದ ಮೇಲೆತ್ತುವ ದೈಹಿಕವಾದ ಬಲಿಷ್ಠ ಯುವ ಸಮುದಾಯ ಸದ್ದೇ  ಇಲ್ಲದೆ ಅವರ ಹಿಂದೆ ಇದೆ. ವಿರೋಧಿಗಳ ಅಸಲಿ ಟಾರ್ಗೆಟ್: ಚಕ್ರವರ್ತಿ_ಸೂಲಿಬೆಲೆ ಅಲ್ಲ ಅವರ ಹಿಂದೆ ಇರುವ strong ಯುವ ಸಮುದಾಯ.

ಭಾಷಣ ಮಾಡುವಾಗ ನಮ್ಮ ಸಭಿಕರು ಯಾರು ಎಂದು ಚೆನ್ನಾಗಿ ತಿಳಿದುಕೊಂಡು ಅವರ ಮನಸ್ಸಿಗೆ ನಾಟುವ ಹಾಗೆ ಭಾಷಣ ಮಾಡಬೇಕು. ಆಗ ಮಾಡಿದರೆ ಮಾತ್ರ ಭಾಷಣ ಅವರ ಮನಸ್ಸಿನಲ್ಲಿ ಉಳಿಯುತ್ತದೆ. ಸೂಲಿಬೆಲೆ ಕೂಡ ಮಕ್ಕಳಿಗೆ ಭಾಷಣ ಮಾಡುವಾಗ:  ವರ್ಷಗಟ್ಟಲೆ ವಿದೇಶದಲ್ಲಿ ಇರುವ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಬೇಜಾನ್ ಕಪ್ಪುಹಣ ವಾಪಸ್ ತಂದರೆ ಚಿನ್ನದ ರಸ್ತೆಯನ್ನೇ ಮಾಡಬಹುದು ಎಂದು ಹೇಳಿದರು. ಯಾರಿಗೆ ಸಣ್ಣ ಮಕ್ಕಳಿಗೆ? ದೊಡ್ಡವರಿಗೆ: ಮುಂಬೈ ಮತ್ತು ಗುಜರಾತಿನ ಅಮದಾಬಾದ್ ಮಧ್ಯೆ already ಬರುತ್ತಿರುವ ವಿಪರೀತ ವೇಗದ ಬುಲೆಟ್-ಟ್ರೈನ್,  ಅಕಸ್ಮಾತ್ ಮುಂದೊಂದು ದಿನ ಹಾಸನ ಮತ್ತೆ ಬೆಂಗಳೂರು ಮಧ್ಯ ಬಂದರೆ ಎಷ್ಟು ಸಮಯ ಉಳಿಯುತ್ತದೆ ಎಂದು ಹೇಳಿದರು! ಅದರಲ್ಲಿ ತಪ್ಪೇನಿದೆ ? 

ನಿಮ್ಮನ್ನು ಒಂದು ಪ್ರಶ್ನೆ ಕೇಳ್ತೀನಿ: ಸೋಲರಿಯದ ಸರದಾರ, ಸತತ  ಲೋಕಸಭೆಗೆ ಗೆದ್ದ, ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ    #ದೆವ್ವೇಗೋಡಾ ಮತ್ತು ಅವರ ಪ್ರೈವೇಟ್ ಕೌಟುಂಬಿಕ ರಾಜಕೀಯದ ಪಾರ್ಟಿ ಒಳಗೇ ಹುಟ್ಟಿದ ಅಭಿಮನ್ಯವಿನ ಒಂದೇ ಒಂದು ಭಾಷಣ ನಿಮಗೆ ನೆನಪಿದ್ದರೆ ಹೇಳಿ!? 1 ಕೋಟಿ ಉಚಿತ ಬಹುಮಾನ ಕೊಡುತ್ತೇನೆ 🙂 ! ಆದರೆ ಎರಡು ವರ್ಷದ ಹಿಂದೆ ನಾನು ಏರ್ ಪೋರ್ಟ್ ನಿಂದಾ ಮನೆಗೆ ಹೋಗುವ  ಓಲಾ ಕಾರಿನಲ್ಲಿ ಕೇಳಿದ ಜಾಗೋ ಭಾರತ್ #ಸೂಲಿಬೆಲೆ ಭಾಷಣ ಇನ್ನೂ ನೆನಪಿದೆ. ಅದೇ ಅಲ್ಲವ success factor? ಇವರೆಲ್ಲಾ ಸೇರಿಕೊಂಡು ಗುಬ್ಬಿ ಮೇಲೆ ಏಕೆ ಬ್ರಹ್ಮಾಸ್ತ್ರ ಪ್ರಯೋಗ ಏಕೆ ಮಾಡುತ್ತಾ ಇದ್ದಾರೆ ಎಂದು ಈಗ ಗೊತ್ತಾಯ್ತಾ ? ಇವರ ಹತ್ತಿರ ಭಾಷಣ ಮಾಡುವ ಪ್ರತಿಭೆ ಇಲ್ಲ, ಇರುವವರನ್ನು ಮುಂದೆ ಬರುವುದಕ್ಕೆ ಬಿಡೋದಿಲ್ಲ! 

ಅದೇ ಸೂಲಿಬೆಲೆ ಒಬ್ಬ ರಾಜಕಾರಣಿಯ ಮಗ ಆಗಿದ್ದರೆ ಇವರು ನಕಲಿ ವಿಡಿಯೋ ಮಿಕ್ಸಿಂಗ್ ಮಾಡುತ್ತಿದ್ದರೆ?



ಕೊನೆಗೊಂದು ವಿಷಯ:
ಏಕೆ ಬೆಟ್ಟದ ಮೇಲೆ ಕ್ರಿಸ್ಮಸ್ ದೇವರ ವಿಗ್ರಹ ಬೇಕು  ? ಏಕೆಂದರೆ ನೀವ್ ಒಂದು ಸಲ ಕ್ರಿಸ್ಮಸ್ ಧರ್ಮಕ್ಕೆ ಸೇರಿಕೊಂಡರೆ ಜೀವನ ಪೂರ್ತಿ
ಭಾನುವಾರ ಬೆಳಿಗ್ಗೆ ಚಚರ್ಚಿನಲ್ಲಿ ಬಿಳಿ ಬಟ್ಟೆಯ ಮಿದುಳು ವಾಶ್ ಮಾಡುವ  ಪಾದ್ರಿ ಫಾಧರ್ ಯಾರಿಗೆ ವೋಟ್ ಮಾಡಲು ಹೇಳುತ್ತಾನೋ ಅವರಿಗೆ ಮೀಸಲು. ಏಕೆಂದರೆ ಕ್ರಿಸ್ಮಸ್ ಧರ್ಮ ನಿಂತಿರುವುದೇ ಬ್ರೇನ್ ವಾಷಿಂಗ್ ಮೇಲೆ. ಅವನಿಗೆ ಸ್ವಲ್ಪ ದುಡ್ಡು ತಿನ್ನಿಸಿ ಬಿಟ್ಟರೆ ಸಾಕು. ಇಡೀ ಸೀಮೆಯನ್ನೇ ಒಂದೇ ಪಾರ್ಟಿಗೆ ವೋಟು ಹಾಕಿಸಿಬಿಡುತ್ತಾನೆ ! ಅರ್ಥವಾಯಿತೇ ಏಕೆ ಬಂಡೆ ವಿದೇಶೀ ದೇವರ ಎಳೆದೆಳೆದು ತಂದು ನಮ್ಮ ತಲೆ ಮೇಲೆ ಹೇರುತ್ತಿದ್ದಾರೆ ಎಂದು !
 
ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ಹೇಗೆ ಮುಖ್ಯಮಂತ್ರಿ ಆದ ಎಂದರೆ, ಅವರ ಅಪ್ಪ ಮೂಲತಃ  ಕ್ರಿಸ್ಮಸ್ ಮತಕ್ಕೆ ಮತಾಂತರ ಆಗಿ ಅವರ ಕ್ಷೇತ್ರದಲ್ಲಿ ಇರೋ ಬರೋ ಜನರನ್ನೆಲ್ಲ ಅಕ್ಕಿ, ಹಣ, ಇನ್ನೂ ಏನೇನೋ ಆಮಿಷ ತೋರಿಸಿ ವರ್ಷಗಳ ಹಿಂದೆಯೇ ಮತಾಂತರ ಮಾಡಿ ಬಿಟ್ಟಿದ್ದರು. ಜಗನ್ ಮೋಹನ್ ರೆಡ್ಡಿ ಏನೂ ಖರ್ಚಿಲ್ಲದೆ ಮಂತ್ರಿ ಆಗಿ ಬಿಟ್ಟ. ಈವತ್ತು ಇಡೀ ರಾಜ್ಯದಲ್ಲೇ ಎಗ್ಗಿಲ್ಲದೆ ಮತಾಂತರ ನಡೀತಾ ಇದೇ. ಜಸ್ಟ್ ಯೋಚಿಸಿ: ಇಡೀ ಮಂಡ್ಯ, ಕನಕಪುರ, ರಾಮನಗರ ಮತಾಂತರ ಆದರೆ ಯಾರಿಗೆ ಲಾಭ? ಜನ ಹೇಗಾದರೂ ಸಾಯಲಿ: ಅವರ ವೋಟ್ ಮಾತ್ರ ಒಬ್ಬರಿಗೆ ಜೀವನ ಪೂರ್ತಿ ಹೋಗಬೇಕೆಂದು ' ಜಗನ್ ಮೋಹನ್ ರೆಡ್ಡಿ ' model ಕರ್ನಾಟಕಕ್ಕೆ ತರಲು ಇಷ್ಟೆಲ್ಲಾ ಹುನ್ನಾರ. 





ಏಕೆ ಗೌಡ ಒಕ್ಕಲಿಗ ಹುಡುಗರು ಎಚ್ಛೆತ್ತು ಕೊಳ್ಳಬೇಕು ? ಕಡೂರಿನಲ್ಲಿ ಲವ್ ಜಿಹಾದ್


















 
 
ಇದೂ ಒಂದು ಕಾರಣ ಇರಬಹುದೇ ?


























ಲೇಖನದಲ್ಲಿರುವ ಕೆಲವು ಲಿಂಕ್ ಗಳು

ಚೀನಾ ದೇಶದ ಜೊತೆ ಡೀಲ್ ಮಾಡಿಕೊಂಡ ನಕಲಿ ಗಾಂಧಿಗಳು


ಗೌಡ ಬಾಲಕಿಯರ ಲವ್ ಜಿಹಾದ್

Popular posts from this blog

ಚಕ್ರವರ್ತಿ ಸೂಲಿಬೆಲೆ ಹೇಳಿದ 28 ಸತ್ಯಗಳು ನಿಜವೇ?

ಗುಜರಾತಿನಲ್ಲಿ ಆಸ್ಪತ್ರೆಗಳ ಮಾಹಿತಿ ನೋಡುವ ಮೋದಿ

ಯಾರಿದ್ದಾರೆ ಈ "ಹೆಂಗ್ ಪುಂಗ್ ಲೀ" ಪಿತೂರಿ ಹಿಂದೆ ?