ಭಾರತದಲ್ಲಿ ಬುಲೆಟ್ ಟ್ರೈನ್ ?
ಭಾ ರತದಲ್ಲಿ ಬುಲೆಟ್ ಟ್ರೈನ್ ಇದೆಯೇ? ಸೂಲಿಬೆಲೆಯವರು ತುಂಬಾ ಕಡೆ ಭಾಷಣ ಮಾಡುವಾಗ ಮೋದಿಯವರು ಈ ದೇಶಕ್ಕೆ ಬುಲೆಟ್ ಟ್ರೈನ್ ತರುತ್ತಿದ್ದಾರೆ ಎಂದು ಹೇಳಿರುತ್ತಾರೆ. ಅದು ಕೂಡ ಅಜ್ಞಾನಿಗಳಿಗೆ ಜೋಕ್ ಆಗುತ್ತಿದೆ. ಏಕೆಂದರೆ ಇದರ ಬಗ್ಗೆ ಸ್ವಲ್ಪವೇ ಸ್ವಲ್ಪ ಗೂಗಲ್ ಮಾಡಿದರೆ ಗೊತ್ತಾಗುತ್ತದೆ. ಮೈಸೂರು - ಚೆನ್ನೈ ಬುಲೆಟ್ ಟ್ರೈನ್, ವಿಮಾನಕ್ಕೆ ಸವಾಲೆಸೆಯುವ ವೇಗ.. ಎರಡೂವರೆ ಗಂಟೆ ಸಾಕು! - ಈವತ್ತು ಬೆಂಗಳೂರಿಂದ ಕಾರ್ಯಾಚರಿಸುವ ಶತಾಬ್ದಿ-ರೈಲು, ಕನಿಷ್ಠ 5 - 6 ಗಂಟೆಗೆ ಚೆನ್ನೈ ತಲುಪುತ್ತದೆ . https://kannada.drivespark.com/off-beat/mysore-chennai-bullet-train-aerial-survey-details-034979.html ಇದರ ಬಗ್ಗೆ ಇತ್ತೀಚಿನ ಸುದ್ದಿ https://vijaykarnataka.com/news/karnataka/aerial-survey-of-mysore-chennai-bullet-train-soon/articleshow/102402088.cms 2017 ರಲ್ಲಿಯೇ ಭಾರತದ ಪ್ರಧಾನಿ ಮೋದಿಯವರು ಬುಲೆಟ್ ಟ್ರೈನ್ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ನಂಬರ್ ವನ್ ಆಗಿರುವ ದೇಶ ಜಪಾನಿನ ಪ್ರಧಾನಮಂತ್ರಿ ಶಿಂಜೋ ಅಬೆ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ನೋಡಿ: News : https://www.indiatoday.in/india/story/narendra-modi-shinzo-abe-bullet-...