ಭಾರತದಲ್ಲಿ ಬುಲೆಟ್ ಟ್ರೈನ್ ?

 ಭಾರತದಲ್ಲಿ ಬುಲೆಟ್ ಟ್ರೈನ್ ಇದೆಯೇ?


ಸೂಲಿಬೆಲೆಯವರು ತುಂಬಾ ಕಡೆ ಭಾಷಣ ಮಾಡುವಾಗ ಮೋದಿಯವರು ಈ ದೇಶಕ್ಕೆ ಬುಲೆಟ್ ಟ್ರೈನ್ ತರುತ್ತಿದ್ದಾರೆ ಎಂದು ಹೇಳಿರುತ್ತಾರೆ. ಅದು ಕೂಡ ಅಜ್ಞಾನಿಗಳಿಗೆ ಜೋಕ್ ಆಗುತ್ತಿದೆ. ಏಕೆಂದರೆ ಇದರ ಬಗ್ಗೆ ಸ್ವಲ್ಪವೇ ಸ್ವಲ್ಪ ಗೂಗಲ್ ಮಾಡಿದರೆ ಗೊತ್ತಾಗುತ್ತದೆ. 

ಮೈಸೂರು - ಚೆನ್ನೈ ಬುಲೆಟ್‌ ಟ್ರೈನ್‌, ವಿಮಾನಕ್ಕೆ ಸವಾಲೆಸೆಯುವ ವೇಗ.. ಎರಡೂವರೆ ಗಂಟೆ ಸಾಕು! - ಈವತ್ತು ಬೆಂಗಳೂರಿಂದ ಕಾರ್ಯಾಚರಿಸುವ ಶತಾಬ್ದಿ-ರೈಲು, ಕನಿಷ್ಠ 5 - 6 ಗಂಟೆಗೆ ಚೆನ್ನೈ ತಲುಪುತ್ತದೆ




ಇದರ ಬಗ್ಗೆ ಇತ್ತೀಚಿನ ಸುದ್ದಿ

2017 ರಲ್ಲಿಯೇ ಭಾರತದ ಪ್ರಧಾನಿ ಮೋದಿಯವರು ಬುಲೆಟ್ ಟ್ರೈನ್ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ನಂಬರ್ ವನ್ ಆಗಿರುವ ದೇಶ ಜಪಾನಿನ ಪ್ರಧಾನಮಂತ್ರಿ ಶಿಂಜೋ ಅಬೆ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ನೋಡಿ:      
 

ಭಾರತದ ಮೊತ್ತಮೊದಲ ಬುಲೆಟ್ ಟ್ರೈನ್ ಮುಂಬೈ ಮತ್ತು ಅಹಮದಾಬಾದ್ ಮಧ್ಯೆ ಜಪಾನಿನವರು ಈಗಾಗಲೇ ಟ್ರೈನ್ ಅಳವಡಿಸುತ್ತಿದ್ದಾರೆ, already railway station ಗಳು ಕೂಡ ನಿರ್ಧರಿಸಿಯಾಗಿದೆ ಎಂದು !  
 
Link:

ಹಾಸನಕ್ಕೆ, ಮಂಗಳೂರಿಗೆ ಬುಲೆಟ್ ಟ್ರೈನ್

ಸೂಲಿಬೆಲೆ ಒಂದು ಭಾಷಣದಲ್ಲಿ, ಬುಲೆಟ್ ಟ್ರೈನ್ ಕರ್ನಾಟಕಕ್ಕೂ ಬರಬಹುದು. ಮಂಗಳೂರಿನಿಂದ, ಹಾಸನದಿಂದ  ಬೆಂಗಳೂರಿಗೆ ಬುಲೆಟ್ ಟ್ರೈನ್ ಇದ್ದರೆ ಎಷ್ಟು ಸಮಯ ಉಳಿತಾಯವಾಗುತ್ತದೆ ಎಂದು ಹೇಳುವುದು ಕೂಡ ಅಡ್ನಾಡಿಗಳಿಗೆ ಜೋಕ್ ತರ ಕಾಣಿಸುತ್ತಿದೆ. ಬುಲೆಟ್ ಟ್ರೈನ್ ಕರ್ನಾಟಕಕ್ಕೆ ಬರುತ್ತಿದೆಯೇ?  

ಮೋದಿಯವರ ಸರಕಾರ  ದೇಶದ ಆರು ಕಡೆ ಬುಲೆಟ್ ಟ್ರೈನ್ ತರುವ ಯೋಜನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮೊದಲ ಬುಲೆಟ್ ಟ್ರೈನ್ ಮೈಸೂರಿನಿಂದ ಶುರುವಾಗುತ್ತಿದೆ!  Chennai-Bengaluru-Mysuru (435 kilometres distance). ಇನ್ನುು ಸೂಲಿಬೆಲೆ ಹೇಳಿದ ಹಾಗೆ ಮೋದಿ ಮನಸ್ಸು ಮಾಡಿದರೆ ಹಾಸನಕ್ಕೆ ಮಂಗಳೂರಿಗೆ ಬುಲೆಟ್ ಟ್ರೈನ್ ಬರುವುದಕ್ಕೆ ಎಷ್ಟು ದಿನ ಬೇಕು ?🙂 

.
.


4 AUGUST 2023 

ಮೈಸೂರು ಚೆನ್ನೈ ಬುಲೆಟ್ ಟ್ರೈನ್ 
ಹಳಿ ನಿರ್ಮಾಣ ಕಾರ್ಯಕ್ಕೆ ಶೀರ್ಘದಲ್ಲೇ ಸರ್ವೆ




Popular posts from this blog

ಚಕ್ರವರ್ತಿ ಸೂಲಿಬೆಲೆ ಹೇಳಿದ 28 ಸತ್ಯಗಳು ನಿಜವೇ?

ಟಾರ್ಗೆಟ್ ಗೌಡ ಬಾಯ್ಸ್ v/s ಸೂಲಿಬೆಲೆ

ದೇಶದ ಸುತ್ತ ಇರುವ ಸಮುದ್ರವನ್ನು ಉಪಯೋಗಿಸಿಕೊಂಡು ರಾಜ್ಯಗಳ ಮಧ್ಯೆ ಸರಕು ಸಾಗಾಟ