Posts

Showing posts with the label Nepal

ಮೋದಿಯವರ ನೇಪಾಳಿ ಮಾನಸಪುತ್ರ

Image
  ಮೋದಿಯವರ ನೇಪಾಳಿ ಮಾನಸಪುತ್ರ ಓಕೆ ಈಗ ಇನ್ನೊಂದು interesting ವಿಷಯಕ್ಕೆ ಬರೋಣ. ಯಾಕೋ ಗೊತ್ತಿಲ್ಲ  ಇದು ಕೌಟುಂಬಿಕ ಪಕ್ಷದ  ಚೇಲಾಗಳಿಗಿಂತ ಜಿಹಾದಿಗಳಿಗೆ ಭಯಂಕರ ಜೋಕು ಕೊಟ್ಟ ವಿಷಯ!      ಸೂಲಿಬೆಲೆ ಮೋದಿ ಅವರ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಷಯ ಹೇಳಿದ್ದರು. ಏನೆಂದರೆ ಒಬ್ಬ ನೇಪಾಳ ದೇಶದ ಹುಡುಗ ಸಣ್ಣದರಲ್ಲಿ ಮನೆಬಿಟ್ಟು ಓಡಿಬಂದು, ಗುಜರಾತಿನಲ್ಲಿ ಮೋದಿಗೆ ಕೈಗೆ ಸಿಕ್ಕಿದ್ದನಂತೆ. ಅವನನ್ನು ಮೋದಿಯವರು ಶಾಲೆಗೆ ಸೇರಿಸಿದರಂತೆ, ಮೋದಿಯವರ ಮನೆಯಲ್ಲಿ ಅವರ ಜೊತೆಗೆ ಇದ್ದಾನಂತೆ. ಮೋದಿಯವರು 2016ರಲ್ಲಿ ನೇಪಾಳಕ್ಕೆ ಭೇಟಿ ಕೊಟ್ಟಾಗ ಬಾಲಕನನ್ನು ಕರೆದುಕೊಂಡುಹೋಗಿ ಅವರ ಪಾಲಕರಿಗೆ ಒಪ್ಪಿಸಿದರಂತೆ.  ಇದು ನಿಜವೇ?    ಹೌದು . ಅವನ ಹೆಸರು ಜೀತ್ ಬಹದ್ದೂರ್. ಬಾಲಕನ ಬಗ್ಗೆ ಇಲ್ಲೊಂದು ಸುದ್ದಿ ಇದೆ ನೋಡಿ . ಮತ್ತೆ ಇಲ್ಲಿ  ಬಾಲಕ  ಜಿತ್ ಬಹದ್ದೂರ್   ಮಾತನಾಡುತ್ತಿರುವ NDTV ವಿಡಿಯೋ ಕೂಡ ಇದೆ ಇಲ್ಲಿ ನೋಡಿ: https://youtu.be/U1QlMWnptLE       Video link: https://youtu.be/U1QlMWnptLE