ಮೋದಿಯವರ ನೇಪಾಳಿ ಮಾನಸಪುತ್ರ

 

ಮೋದಿಯವರ ನೇಪಾಳಿ ಮಾನಸಪುತ್ರ

ಓಕೆ ಈಗ ಇನ್ನೊಂದು interesting ವಿಷಯಕ್ಕೆ ಬರೋಣ. ಯಾಕೋ ಗೊತ್ತಿಲ್ಲ  ಇದು ಕೌಟುಂಬಿಕ ಪಕ್ಷದ  ಚೇಲಾಗಳಿಗಿಂತ ಜಿಹಾದಿಗಳಿಗೆ ಭಯಂಕರ ಜೋಕು ಕೊಟ್ಟ ವಿಷಯ!  
 
ಸೂಲಿಬೆಲೆ ಮೋದಿ ಅವರ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಷಯ ಹೇಳಿದ್ದರು. ಏನೆಂದರೆ ಒಬ್ಬ ನೇಪಾಳ ದೇಶದ ಹುಡುಗ ಸಣ್ಣದರಲ್ಲಿ ಮನೆಬಿಟ್ಟು ಓಡಿಬಂದು, ಗುಜರಾತಿನಲ್ಲಿ ಮೋದಿಗೆ ಕೈಗೆ ಸಿಕ್ಕಿದ್ದನಂತೆ. ಅವನನ್ನು ಮೋದಿಯವರು ಶಾಲೆಗೆ ಸೇರಿಸಿದರಂತೆ, ಮೋದಿಯವರ ಮನೆಯಲ್ಲಿ ಅವರ ಜೊತೆಗೆ ಇದ್ದಾನಂತೆ. ಮೋದಿಯವರು 2016ರಲ್ಲಿ ನೇಪಾಳಕ್ಕೆ ಭೇಟಿ ಕೊಟ್ಟಾಗ ಬಾಲಕನನ್ನು ಕರೆದುಕೊಂಡುಹೋಗಿ ಅವರ ಪಾಲಕರಿಗೆ ಒಪ್ಪಿಸಿದರಂತೆ. ಇದು ನಿಜವೇ? 
 
ಹೌದು. ಅವನ ಹೆಸರು ಜೀತ್ ಬಹದ್ದೂರ್. ಬಾಲಕನ ಬಗ್ಗೆ ಇಲ್ಲೊಂದು ಸುದ್ದಿ ಇದೆ ನೋಡಿ. ಮತ್ತೆ ಇಲ್ಲಿ  ಬಾಲಕ  ಜಿತ್ ಬಹದ್ದೂರ್  ಮಾತನಾಡುತ್ತಿರುವ NDTV ವಿಡಿಯೋ ಕೂಡ ಇದೆ ಇಲ್ಲಿ ನೋಡಿ: https://youtu.be/U1QlMWnptLE

 
 
Video link:

 

Popular posts from this blog

ಚಕ್ರವರ್ತಿ ಸೂಲಿಬೆಲೆ ಹೇಳಿದ 28 ಸತ್ಯಗಳು ನಿಜವೇ?

ಟಾರ್ಗೆಟ್ ಗೌಡ ಬಾಯ್ಸ್ v/s ಸೂಲಿಬೆಲೆ

ದೇಶದ ಸುತ್ತ ಇರುವ ಸಮುದ್ರವನ್ನು ಉಪಯೋಗಿಸಿಕೊಂಡು ರಾಜ್ಯಗಳ ಮಧ್ಯೆ ಸರಕು ಸಾಗಾಟ