Posts

Showing posts with the label Israel

ಸೂಸೈಡ್ ಡ್ರೋನ್ ಮಿಸೈಲ್

Image
  ಸೂಸೈಡ್ ಡ್ರೋನ್ ಮಿಸೈಲ್ ವಿಡಿಯೋದಲ್ಲಿ ಸೂಲಿಬೆಲೆಯವರು ಪಾಕಿಸ್ತಾನ, ಇಸ್ರೇಲ್ ಮತ್ತು ಭಾರತದ ವಿಷಯದ ಬಗ್ಗೆ ಮಾತನಾಡುತ್ತಾ, ಸೂಸೈಡ್ ಡ್ರೋನ್ ಮಿಸೈಲ್. ಹೊಂದಿದೆ, ಅದರಲ್ಲಿ GPS Coordinators ಮಾಡಿಬಿಟ್ಟರೆ, ಕಿಲೋಮೀಟರುಗಳ ಅದೇ ದೂರ ಹಾರುತ್ತ ಹೋಗಿ ಕರಾರುವಕ್ಕಾಗಿ ಶತ್ರುವಿನ ನೆಲೆಯನ್ನು ನಾಶ ಮಾಡಿಬಿಡುತ್ತದೆ, ಪಾಕಿಸ್ತಾನದ ಬಾಲಕೋಟ್ ಮೇಲೆ ಇದೆ  ಮಿಸೈಲ್  ಬಾಂಬನ್ನು ಉಪಯೋಗಿಸಲಾಗಿತ್ತು. ಅಂತ ಹೇಳಿದ್ದರು. ಇದು ನಿಜವೇ? ಬರಿ ಜಿಪಿಎಸ್ ಸೆಟ್ ಮಾಡಿಬಿಟ್ಟರೆ ಯಾವುದೇ  ಮಿಸೈಲ್  ನಿರ್ದಿಷ್ಟವಾಗಿ ಹೋಗಿ ಟಾರ್ಗೆಟ್ ಜಾಗದಲ್ಲಿ ಸ್ಪೋಟಗೊಂಡು ಬಿಡುತ್ತದೆ ಎನ್ನುವುದು ನಿಜವೇ? ಎಸ್. ಸೂಲಿಬೆಲೆ ಹೇಳಿದ್ದು 100% ಸತ್ಯ. ಇದು ಒಂದು ಅದ್ಭುತವಾದ GPS guided missile. Deadly ತಂತ್ರಜ್ಞಾನ. ಇಸ್ರೇಲ್ ದೇಶ ಅಭಿವೃದ್ಧಿಪಡಿಸಿ ಇದಕ್ಕೆ SPICE ಬಾಂಬ್ ಎಂದು ಹೆಸರಿಟ್ಟಿದ್ದಾರೆ .     ಇಲ್ಲಿದೆ ನೋಡಿ ಅದನ್ನು ಪಾಕಿಸ್ತಾನದ ಮೇಲೆೆ ಪ್ರಯೋಗಿಸಿದ ಸುದ್ದಿಯ ವಿಡಿಯೋ:  https://youtu.be/DqRFNNBiuYA     YouTube video : https://youtu.be/DqRFNNBiuYA     

ಬಾಂಬ್ ಹಾಕುವ ಮಾನವರಹಿತ ಡ್ರೋನ್

Image
  ಬಾಂಬ್ ಹಾಕುವ ಮಾನವರಹಿತ ಡ್ರೋನ್ ಒಂದು ವಿಡಿಯೋದಲ್ಲಿ ಸೂಲಿಬೆಲೆಯವರು ಮಿಲಿಟರಿ ವಿಷಯದ ಬಗ್ಗೆ ಮಾತನಾಡುತ್ತಾ, ಮೋದಿಯವರು ಇಸ್ರೇಲಿನಿಂದ ಮೇಲೆ ಹಾರುವ ಡ್ರೋನ್ ಗಳನ್ನು ತರಿಸಿಕೊಳ್ಳುತ್ತಿದ್ದಾರೆ, ಅದು ಮನುಷ್ಯನ ಸಹಾಯವಿಲ್ಲದೆ,  ಪೈಲೆಟ್ ಕೂಡಾ ಇಲ್ಲದೆ ಹಾರಿಹೋಗಿ ಶತ್ರುವಿನ ನೆಲೆಯ ಮೇಲೆ ಬಾಂಬ್ ಹಾಕುತ್ತದೆ, ಎಂದು ಹೇಳಿದ್ದಾರೆ. ಸಕ್ಕತ್ ಮಜಾ ಇರೋದೇ  ಇಲ್ಲಿ ಏಕೆಂದರೆ, troll ಮಾಡುತ್ತಿರುವ  ಎಷ್ಟೋ ಅನಕ್ಷರಸ್ಥರು ಡ್ರೋನ್ ಏನೆಂದರೆ ಮದುವೆ ಮನೆಯಲ್ಲಿ ಫೋಟೋ ವಿಡಿಯೋ ಮಾಡುವ ಡ್ರೋನ್ ಎಂದು ತಿಳಿದುಕೊಂಡಿದ್ದಾರೆ! ಇಲ್ಲಿದೆ ನೋಡಿ ಮೋದಿಯವರು ಇಸ್ರೇಲಿನಿಂದ 2015ರಲ್ಲಿ ಖರೀದಿಸುತ್ತಿರುವ ಮಾನವರಹಿತ ಬಾಂಬ್ ಹಾಕುವ ಡ್ರೋನ್. ಇಲ್ಲಿ ನೋಡಿ ವಿಡಿಯೋ: https://youtu.be/u27TVzuXUEM     Link:    https://youtu.be/u27TVzuXUEM