ಬಾಂಬ್ ಹಾಕುವ ಮಾನವರಹಿತ ಡ್ರೋನ್
ಬಾಂಬ್ ಹಾಕುವ ಮಾನವರಹಿತ ಡ್ರೋನ್
ಒಂದು ವಿಡಿಯೋದಲ್ಲಿ ಸೂಲಿಬೆಲೆಯವರು ಮಿಲಿಟರಿ ವಿಷಯದ ಬಗ್ಗೆ ಮಾತನಾಡುತ್ತಾ, ಮೋದಿಯವರು ಇಸ್ರೇಲಿನಿಂದ ಮೇಲೆ ಹಾರುವ ಡ್ರೋನ್ ಗಳನ್ನು ತರಿಸಿಕೊಳ್ಳುತ್ತಿದ್ದಾರೆ, ಅದು ಮನುಷ್ಯನ ಸಹಾಯವಿಲ್ಲದೆ, ಪೈಲೆಟ್ ಕೂಡಾ ಇಲ್ಲದೆ ಹಾರಿಹೋಗಿ ಶತ್ರುವಿನ ನೆಲೆಯ ಮೇಲೆ ಬಾಂಬ್ ಹಾಕುತ್ತದೆ, ಎಂದು ಹೇಳಿದ್ದಾರೆ. ಸಕ್ಕತ್ ಮಜಾ ಇರೋದೇ ಇಲ್ಲಿ ಏಕೆಂದರೆ, troll ಮಾಡುತ್ತಿರುವ ಎಷ್ಟೋ ಅನಕ್ಷರಸ್ಥರು ಡ್ರೋನ್ ಏನೆಂದರೆ ಮದುವೆ ಮನೆಯಲ್ಲಿ ಫೋಟೋ ವಿಡಿಯೋ ಮಾಡುವ ಡ್ರೋನ್ ಎಂದು ತಿಳಿದುಕೊಂಡಿದ್ದಾರೆ! ಇಲ್ಲಿದೆ ನೋಡಿ ಮೋದಿಯವರು ಇಸ್ರೇಲಿನಿಂದ 2015ರಲ್ಲಿ ಖರೀದಿಸುತ್ತಿರುವ ಮಾನವರಹಿತ ಬಾಂಬ್ ಹಾಕುವ ಡ್ರೋನ್. ಇಲ್ಲಿ ನೋಡಿ ವಿಡಿಯೋ: