ಸೂಸೈಡ್ ಡ್ರೋನ್ ಮಿಸೈಲ್
ಸೂಸೈಡ್ ಡ್ರೋನ್ ಮಿಸೈಲ್
ವಿಡಿಯೋದಲ್ಲಿ
ಸೂಲಿಬೆಲೆಯವರು ಪಾಕಿಸ್ತಾನ, ಇಸ್ರೇಲ್ ಮತ್ತು ಭಾರತದ ವಿಷಯದ ಬಗ್ಗೆ
ಮಾತನಾಡುತ್ತಾ, ಸೂಸೈಡ್ ಡ್ರೋನ್ ಮಿಸೈಲ್. ಹೊಂದಿದೆ, ಅದರಲ್ಲಿ GPS Coordinators
ಮಾಡಿಬಿಟ್ಟರೆ, ಕಿಲೋಮೀಟರುಗಳ ಅದೇ ದೂರ ಹಾರುತ್ತ ಹೋಗಿ ಕರಾರುವಕ್ಕಾಗಿ ಶತ್ರುವಿನ
ನೆಲೆಯನ್ನು ನಾಶ ಮಾಡಿಬಿಡುತ್ತದೆ, ಪಾಕಿಸ್ತಾನದ ಬಾಲಕೋಟ್ ಮೇಲೆ ಇದೆ ಮಿಸೈಲ್ ಬಾಂಬನ್ನು ಉಪಯೋಗಿಸಲಾಗಿತ್ತು. ಅಂತ ಹೇಳಿದ್ದರು. ಇದು ನಿಜವೇ? ಬರಿ ಜಿಪಿಎಸ್ ಸೆಟ್ ಮಾಡಿಬಿಟ್ಟರೆ ಯಾವುದೇ ಮಿಸೈಲ್ ನಿರ್ದಿಷ್ಟವಾಗಿ
ಹೋಗಿ ಟಾರ್ಗೆಟ್ ಜಾಗದಲ್ಲಿ ಸ್ಪೋಟಗೊಂಡು ಬಿಡುತ್ತದೆ ಎನ್ನುವುದು ನಿಜವೇ? ಎಸ್.
ಸೂಲಿಬೆಲೆ ಹೇಳಿದ್ದು 100% ಸತ್ಯ. ಇದು ಒಂದು ಅದ್ಭುತವಾದ GPS guided missile.
Deadly ತಂತ್ರಜ್ಞಾನ. ಇಸ್ರೇಲ್ ದೇಶ ಅಭಿವೃದ್ಧಿಪಡಿಸಿ ಇದಕ್ಕೆ SPICE ಬಾಂಬ್ ಎಂದು ಹೆಸರಿಟ್ಟಿದ್ದಾರೆ.
ಇಲ್ಲಿದೆ ನೋಡಿ ಅದನ್ನು ಪಾಕಿಸ್ತಾನದ ಮೇಲೆೆ ಪ್ರಯೋಗಿಸಿದ ಸುದ್ದಿಯ ವಿಡಿಯೋ: https://youtu.be/DqRFNNBiuYA
YouTube video :https://youtu.be/DqRFNNBiuYA