ಪೆಟ್ರೋಲ್ ಬ್ಯಾಂಕಿನಲ್ಲಿ ನಿಮ್ಮ ಕೈಗೆ ಹಣ!

ಪೆಟ್ರೋಲ್ ಬ್ಯಾಂಕಿನಲ್ಲಿ ನಿಮ್ಮ ಕೈಗೆ ಹಣ! ನೀವು ದಿನವೂ ಪೆಟ್ರೋಲ್ ತುಂಬಿಸುವ ಪೆಟ್ರೋಲ್ ಬಂಕ್ ಹುಡುಗ ನಿಮಗೆ ಪೆಟ್ರೋಲ್ ಬದಲು ಹಣ ಕೊಟ್ಟರೆ ಹೇಗಿರುತ್ತದೆ? ಸೂಲಿಬೆಲೆ ಒಂದು ಭಾಷಣದಲ್ಲಿ ಹೇಳಿದರು: ಪೆಟ್ರೋಲ್ ಬಂಕ್ ನಲ್ಲಿ ಇರುವ ಎಟಿಎಂ ಉಜ್ಜಿ ಹಣ ಪಾವತಿಸುವ ಮೆಷಿನ್ ನಲ್ಲಿ ನೀವು ಕಾರ್ಡ್ ಉಜ್ಜಿದರೆ ಪೆಟ್ರೊಲ್ ಬಂಕ್ ನವಾರೆ ಹಣ ಕೊಡುವ ವ್ಯವಸ್ಥೆ ಮೋದಿ ತಂದಿದ್ದಾರೆ. ಅದನ್ನು ಎಟಿಎಂ ಕೂಡ ಜೀವನದಲ್ಲಿ ನೋಡಿರದ ಜಿಹಾದಿಗಳು ತಮಾಷೆ ಮಾಡಿದ್ದೆ ಮಾಡಿದ್ದು! ಒಬ್ಬನಾದರೂ ಗೂಗಲ್ ನೋಡಿ ಇದು ಸತ್ಯವಾ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ ! ಯಥಾಪ್ರಕಾರ 5ನೇ ತರಗತಿ ಫೇಲಾದ ದಡ್ಡರಂತೆ ಕಿಕಿಬಿಕ್ಕಿ ಜೋಕ್ ಮಾಡ್ತಾ ಟೈಂ _ ಪಾಸ್ _ ಮಾಡಿದರು. ವಿಷಯ ನಿಜ. ಈ ಲಿಂಕ್ ನೋಡಿ: https://www.india.com/news/india/select-petrol-pumps-to-dispense-cash-up-to-rs-2000-heres-the-list-of-places-where-you-can-withdraw-money-1652368/?ampcf=1 Link: https://www.india.com/news/india/select-petrol-pumps-to-dispense-cash-up-to-rs-2000-heres-the-list-of-places-where-you-can-withdraw-money-1652368/?ampcf=1 Select petrol pumps to dispense cash up to Rs 2000; here’s t...