ನಮಾಮಿ ಗಂಗೆ ಏನಾಯ್ತು? ಗಂಗೆ ಶುದ್ಧಳಾದಳಾ?

 

ಚೇಲಾಗಳು ಒಳ್ಳೆ ಪ್ರಶ್ನೆ ಕೇಳುತ್ತಾ ಇದ್ದಾರೆ : ನಮಾಮಿ ಗಂಗೆ ಏನಾಯ್ತು? ಗಂಗೆ ಶುದ್ಧಳಾದಳಾ? 

ಒಳ್ಳೆ ಪ್ರಶ್ನೆ ಚೇಲಾಗಳು! ಗಂಗೆ  2,510 ಕಿಲೋ ಮೀಟರ್ ಅರಿಯುವ ಅತಿ ಅತಿ ದೊಡ್ಡ ನದಿ.  ಕಳೆದ ಐದುು ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಕೆಲಸ 2022 ಕ್ಕೆ ಮುಗಿಯಬಹುದು ಎಂದುು ಅಂದಾಜಿಸಲಾಗಿದೆ! 

ಇಲ್ಲಿಯವರೆಗೆ  ಗಂಗಾ ದಡದಲ್ಲಿರುವ 92 ನಗರಗಳ ಚರಂಡಿ ನೀರು ಗಂಗೆಗೆ ಹರಿಯದಂತೆ  ಮಾಡಲಾಗಿದೆ. ಪ್ರತಿಯೊಂದು ನಗರದಲ್ಲಿ ಚರಂಡಿ ನೀರು ಕ್ಲೀನ್ ಮಾಡುವ ಪ್ಲಾಂಟ್  ಮಾಡುವ ಸಾಹಸ ಹೇಗಿರಬಹುದು ಯೋಚಿಸಿ!

ಗಂಗಾ ಶುದ್ಧೀಕರಣ ಯೋಜನೆಗೆ ಈ ವರ್ಷ ವಿಶ್ವಬ್ಯಾಂಕ್  3 ಸಾವಿರ ಕೋಟಿಯನ್ನು ಕೊಡುತ್ತಿದೆ. 



ಸತ್ಯ - 20

Popular posts from this blog

ಚಕ್ರವರ್ತಿ ಸೂಲಿಬೆಲೆ ಹೇಳಿದ 28 ಸತ್ಯಗಳು ನಿಜವೇ?

ಟಾರ್ಗೆಟ್ ಗೌಡ ಬಾಯ್ಸ್ v/s ಸೂಲಿಬೆಲೆ

ದೇಶದ ಸುತ್ತ ಇರುವ ಸಮುದ್ರವನ್ನು ಉಪಯೋಗಿಸಿಕೊಂಡು ರಾಜ್ಯಗಳ ಮಧ್ಯೆ ಸರಕು ಸಾಗಾಟ