ಗುಜರಾತಿನಲ್ಲಿ ಆಸ್ಪತ್ರೆಗಳ ಮಾಹಿತಿ ನೋಡುವ ಮೋದಿ
ಗುಜರಾತಿನಲ್ಲಿ ಆಸ್ಪತ್ರೆಗಳನ್ನು ಇಂಟರ್ನೆಟ್ ಜಾಲದಲ್ಲಿ ಸಂಪರ್ಕ ಮಾಡಿಕೊಂಡು ಮೋದಿ ನೋಡಬಹುದು
ಸೂಲಿಬೆಲೆಯವರು, ಗುಜರಾತಿನ 2009ರ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, ಆಸ್ಪತ್ರೆಯ ಇನ್ಫಾರ್ಮಶನ್ ಸಿಸ್ಟಮ್ಸ್ ಬಗ್ಗೆ
ಹೇಳಿದರು. ಇದೇ ಇಂಟರ್ನೆಟ್ ಸೌಲಭ್ಯ ಬಳಸಿಕೊಂಡು, ಪ್ರತಿ ಆಸ್ಪತ್ರೆಗಳನ್ನು ಹಾಗೂ
ಔಷಧಿ ವಿತರಣಾ ಮಾಡುವ ಕೇಂದ್ರಗಳನ್ನು ಸಂಪರ್ಕಿಸಿ, ಔಷಧೀ ವಿತರಣೆ ವ್ಯವಸ್ಥೆ ಹೇಗೆ
ನಡೆಯುುುತ್ತದೆ, ಮತ್ತುು ಪ್ರತಿ ಆಸ್ಪತ್ರೆಗಳನ್ನುು ಸಂಪರ್ಕಿಸಿ ಹೇಗೆ ಚಿಕಿತ್ಸೆ
ನಡೆಯುತ್ತಿದೆ, ಔಷಧೀಯ ಮಾಹಿತಿ ವ್ಯವಸ್ಥೆ ನಡೆಯುತ್ತಯೆಂದು ಅವರು ನೋಡುವುದೇ
ಆಸ್ಪತ್ರೆಯ ಮಾಹಿತಿ ಜಾಲ ವ್ಯವಸ್ಥೆಯ ಮೂಲಕ.
ಇಲ್ಲಿದೆ ನೋಡಿ ಲಿಂಕ್:https://youtu.be/UQ4Uq79h1uQ