ಭಾರತ ವಿಶ್ವಗುರು ಆಗುತ್ತಂತೆ 🙂
ಭಾರತ ವಿಶ್ವಗುರು ಆಗುತ್ತಂತೆ 🙂
ಸೂಲಿಬೆಲೆ ಅವರನ್ನು ಚೇಲಾಗಳು ಕೇಳ್ತಾ ಇದ್ದಾರೆ:
2017ರಲ್ಲಿ
ಭಾರತ ವಿಶ್ವಗುರು ಆಗೋಗುತ್ತೆ ಅಂದ್ಯಲ್ಲ, ಆಗೋಯ್ತಾ? ಮೋದಿ ಭಾರತವನ್ನು ವಿಶ್ವಗುರು
ಮಾಡಿದ್ರಾ? ಯಾವ ಆಂಗಲ್ ನಲ್ಲಿ ವಿಶ್ವಗುರು ಆಯ್ತು ಗುರು? ಬಡತನ ನಿರ್ಮೂಲನೆ ಆಯ್ತಾ?
ಜಿಡಿಪಿ ಅಮೆರಿಕಕ್ಕಿಂತ ಜಾಸ್ತಿಯಾಯ್ತಾ? ತಂತ್ರಜ್ಞಾನದಲ್ಲಿ ನಾವು ಚೀನಾ ಮೀರಿಸಿದೆವಾ?
ಅಷ್ಟಕ್ಕೂ ವಿಶ್ವಗುರು ಪದದ definition ಹೇಳಿಬಿಡು ಹೋಗಲಿ.
ಕೇಳುವುದರಲ್ಲಿ
ಏನೂ ತಪ್ಪಿಲ್ಲ. ಆದರೆ ಕಳೆದ 3 ವರ್ಷಗಳಿಂದ ಇಡೀ ಜಗತ್ತೇ ಆರ್ಥಿಕ ಹಿಂಜರಿತದಿಂದ
ಬಳಲುತ್ತಿದೆ. ಇದು ಭಾರತದ ತಪ್ಪಲ್ಲ. ಒಂದು ದೇಶದ ಹಣಕಾಸಿನ ಪರಿಸ್ಥಿತಿಯನ್ನು
ಅಳೆಯುವುದು ಅದರ ಆರ್ಥಿಕ ಪರಿಸ್ಥಿತಿ. ಅಂಥ ವಿಷಮ ಪರಿಸ್ಥಿತಿಯಲ್ಲಿ ಕೂಡ ನೋಡಿ
2017ರಲ್ಲಿ ವಿಶ್ವಬ್ಯಾಂಕ್ ಏನು ಹೇಳಿದೆ ಎಂದು:
Link:
https://kannada.asianetnews.com/news/modi-economic-policies-get-thumbs-up-from-world-bank