ಕೊನೆ ತನಕ ಓದಿ ಮಜಾ ತಗೊಳ್ಳಿ😀! 1. ಸೂಲಿಬೆಲೆ ಹೇಳಿದ ಚಿನ್ನದ ರಸ್ತೆ ನಿಜವೇ ?! ನೋಡೋಣ ಬನ್ನಿ ಸ್ನೇಹಿತರೆ ! ಸೂಲಿಬೆಲೆಯವರು ಶಾಲಾ ಮಕ್ಕಳ ಜೊತೆ ಒಂದು ಶಾಲೆಯ ಭಾಷಣದಲ್ಲಿ ಮಾತನಾಡುವಾಗ (ಮಾತನಾಡುತ್ತಿರುವ ಲಿಂಕ್ ಇಲ್ಲಿದೆ ) , ನಮ್ಮ ದೇಶದ ಕಪ್ಪುಹಣ ವಿದೇಶದಲ್ಲಿ ಎಷ್ಟಿದೆಯೆಂದರೆ, ಅದೆಲ್ಲಾ ವಾಪಸ್ ಬಂದರೆ ಅದರಲ್ಲಿ ಚಿನ್ನದ-ರಸ್ತೆ ಮಾಡಬಹುದು ಅಷ್ಟಿದೆ ಎಂದು ಹೇಳಿದರು. ಯಾರಿಗೆ ಹೇಳಿದ್ರು? ಸಣ್ಣ ಮಕ್ಕಳಿಗೆ. ಸಣ್ಣ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲಿ ಅಂತ ಚಿನ್ನದರಸ್ತೆ ಅಂತಾ ಹೇಳಿದ್ದರು. ಅದನ್ನೇ ಕಾಯುತ್ತಿದ್ದ ಕಾಂಕ್ರೆಸ್_ಪಾರ್ಟಿಯ ಗುಲಾಮ ಚೇಲಾಗಳು ಸಿಕ್ಕಿದ ಚಾನ್ಸ್ ಅಂತ, " ಹೆ ಹೆ ಹೆ ಚಿನ್ನದ ರಸ್ತೆ ಮಾಡಿಸ್ತೀನಿ ಅಂದ್ರಲ್ಲ ಎಲ್ಲಿ" ಅಂತ ಕಿಚ್ಚಾಯಿಸುವುದು ಆ ಮಕ್ಕಳಿಗೆ ಮಾಡಿದ ಅವಮಾನ! ಅಲ್ಲವೇ? ಚಿನ್ನದ ರಸ್ತೆ ಯಾವಾಗ ಬರುತ್ತೆ, ಯಾವಾಗ ಬರುತ್ತೆ ಅಂತ ದಿನಾಲೂ ಕೇಳುತ್ತಿರುವುದು ಗುಜರಿ ಕದಿಯುವ ಜಿಹಾದೀಗಳೇ! ಅಕಸ್ಮಾತ್ ಚಿನ್ನದ ರೋಡ್ ಹಾಕಿದರೆ ರಾತ್ರೋ ರಾತ್ರಿ ಕದ್ದು ಬಿಡುವ ಪ್ಲಾನ್ ಏನಾದ್ರೂ ಇರಬಹುದೇ ?😃 ನಿಮಗಿದು ಗೊತ್ತೇ ? ಅಮೆರಿಕ ವಿಶ್ವದ ನಂಬರ್_ಒನ್ ಆಗಲು 1950ರಲ್ಲಿಯೆ ದೇಶಾದ್ಯಂತ ನಿರ್ಮಿಸಿದ ಅಗಲವಾದ ಚಿನ...
ಸೂಲಿಬೆಲೆ ಓರ್ವ ಭಾಷಣಕಾರ, ಸಮಾಜದ ಹಿತಚಿಂತಕ ಅಷ್ಟೇ. ಯಾವ ಚುನಾವಣೆಗೂ ನಿಂತಿಲ್ಲ, ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಶಾಲು ಹಾಕಿಕೊಂಡು ಬರುವ ಯಾವುದೇ ಸಂಘಟನೆಯ ನಕಲಿ_ಓರಾಟಕೋರಾ ಕೂಡ ಅಲ್ಲ. ಯಾವುದೇ ಪಾರ್ಟಿಯ ಜನ ನಾಯಕನೂ ಅಲ್ಲ, ಯಕಶ್ಚಿತ್ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ ! ಆತ ಯಾವ ಪಾರ್ಟಿಯ ಸದಸ್ಯನು ಅಲ್ಲ, ಸೂಲಿಬೆಲೆಯಿಂದ ಯಾವುದೇ ಪಕ್ಷಕ್ಕೆ ನಷ್ಟವಾಗಿಲ್ಲ. ಮತ್ತೇಕೆ ಅಷ್ಟೊಂದು ವಿರೋಧ ? (ಹೆಚ್ಚಿನ ವಿವರಗಳಿಗೆ, ಕೆಳಗೆ ನೀಲಿ ಬಣ್ಣದ ಅಕ್ಷರಗಳ ಮೇಲೆ ಒತ್ತಿ) ದೇವಾಲಯಗಳನ್ನು, ಪುಷ್ಕರಣಿಗಳನ್ನು ಹುಡುಗರ ಜೊತೆ ಸೇರಿಕೊಂಡು ಸ್ವಚ್ಛಗೊಳಿಸುವ ಅವರಿಂದ ನಿಜವಾಗಿ ಯಾರಿಗೆ ತೊಂದರೆ ? ಅವರ ಮೇಲೇಕೆ ಇಷ್ಟೊಂದು ಉರಿ ?! ನಿಜವಾಗಿ ಯಾರಿಗೆ ನಷ್ಟ ? ಅಲ್ಲೇ ಇರೋದು ನಿಜವಾದ ಸಂಚು! ಏಕೆಂದರೆ ಎರಡೂ "ಕೌಟುಂಬಿಕ ಪಾರ್ಟಿಯ ಕಮಿಷನ್ ಚೇಲಾಗಳು" ಇವಾಗಲೇ 2024ರ ಲೋಕಸಭಾ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ಆಶ್ಚರ್ಯವಾದರೂ ಸತ್ಯ. ಏಕೆಂದರೆ ಎಷ್ಟೋ ಗೌಡ ಯುವಕರು ಸೂಲಿಬೆಲೆಯವರ ಭಾಷಣವನ್ನು ಕೇಳಿ, "ಕುಟುಂಬ ಕುಟುಂಬ ಅಂತಿದ್ದವರು ಈಗ ರಾಷ್ಟ್ರೀಯತೆಯ ಕಡೆಗೆ ವಾಲುತ್ತಿದ್ದಾರೆ". ನಮ್ಮನ್ನು ಇಷ್ಟು ವರ್ಷ 'ಗೌಡರ ಗತ್ತು' ಅಂತ ಹೇಳಿ ಹೇಳಿ ಓಟು ಹಾಕಿಸಿಕೊಂಡು ನಮ್ಮನ್ನು ಕುರಿ ಮಾಡಿದರು ಎಂದು ಮುಗ್ಧವಾಗಿದ್ದ ಒಕ್ಕ...
ಗುಜರಾತಿನಲ್ಲಿ ಆಸ್ಪತ್ರೆಗಳನ್ನು ಇಂಟರ್ನೆಟ್ ಜಾಲದಲ್ಲಿ ಸಂಪರ್ಕ ಮಾಡಿಕೊಂಡು ಮೋದಿ ನೋಡಬಹುದು ಸೂಲಿಬೆಲೆಯವರು, ಗುಜರಾತಿನ 2009ರ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, ಆಸ್ಪತ್ರೆಯ ಇನ್ಫಾರ್ಮಶನ್ ಸಿಸ್ಟಮ್ಸ್ ಬಗ್ಗೆ ಹೇಳಿದರು. ಇದೇ ಇಂಟರ್ನೆಟ್ ಸೌಲಭ್ಯ ಬಳಸಿಕೊಂಡು, ಪ್ರತಿ ಆಸ್ಪತ್ರೆಗಳನ್ನು ಹಾಗೂ ಔಷಧಿ ವಿತರಣಾ ಮಾಡುವ ಕೇಂದ್ರಗಳನ್ನು ಸಂಪರ್ಕಿಸಿ, ಔಷಧೀ ವಿತರಣೆ ವ್ಯವಸ್ಥೆ ಹೇಗೆ ನಡೆಯುುುತ್ತದೆ, ಮತ್ತುು ಪ್ರತಿ ಆಸ್ಪತ್ರೆಗಳನ್ನುು ಸಂಪರ್ಕಿಸಿ ಹೇಗೆ ಚಿಕಿತ್ಸೆ ನಡೆಯುತ್ತಿದೆ, ಔಷಧೀಯ ಮಾಹಿತಿ ವ್ಯವಸ್ಥೆ ನಡೆಯುತ್ತಯೆಂದು ಅವರು ನೋಡುವುದೇ ಆಸ್ಪತ್ರೆಯ ಮಾಹಿತಿ ಜಾಲ ವ್ಯವಸ್ಥೆಯ ಮೂಲಕ. ಇಲ್ಲಿದೆ ನೋಡಿ ಲಿಂಕ್: https://youtu.be/UQ4Uq79h1uQ video link https://youtu.be/UQ4Uq79h1uQ