ಚಕ್ರವರ್ತಿ ಹೇಳಿದ ಚಿನ್ನದ ರಸ್ತೆ ನಿಜವೇ ?!

ನೋಡೋಣ ಬನ್ನಿ ಸ್ನೇಹಿತರೆ !

ಸೂಲಿಬೆಲೆಯವರು ಶಾಲಾ ಮಕ್ಕಳ ಜೊತೆ  ಒಂದು ಶಾಲೆಯ  ಭಾಷಣದಲ್ಲಿ ಮಾತನಾಡುವಾಗ  (ಮಾತನಾಡುತ್ತಿರುವ ಲಿಂಕ್ ಇಲ್ಲಿದೆ), ನಮ್ಮ ದೇಶದ ಕಪ್ಪು ಹಣ ವಿದೇಶದಲ್ಲಿ ಎಷ್ಟಿದೆಯೆಂದರೆ, ಅದೆಲ್ಲಾ ವಾಪಸ್ ಬಂದರೆ (ಅಕಸ್ಮಾತ್ ಬಂದರೆ, ಅಕಸ್ಮಾತ್ ವಾಪಸ್ ಬಂದರೇ)  ಅದರಲ್ಲಿ ಚಿನ್ನದ ರಸ್ತೆ ಮಾಡಬಹುದು ಅಷ್ಟಿದೆ ಎಂದು ಹೇಳಿದರು. ಯಾರಿಗೆ ಹೇಳಿದ್ರು? ಸಣ್ಣ ಮಕ್ಕಳಿಗೆ.  ಅದನ್ನೇ ದೊಡ್ಡವರಿಗೆ ಹೇಳುವಾಗ ಅರ್ಥಶಾಸ್ತ್ರದ ಅಂಕಿಅಂಶಗಳ ಮಾತಿನಲ್ಲಿ ಹೇಳಬಹುದು ಅಲ್ಲವೇ? ಅದಕ್ಕೆ ಅವರು ಸಣ್ಣ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲಿ ಅಂತ  ಚಿನ್ನದ ರಸ್ತೆ ಅಂತಾ  ಹೇಳಿದ್ದು. ಅದನ್ನೇ ಕಾಯುತ್ತಿದ್ದ  ಪ್ರೈವೇಟ್_ಫ್ಯಾಮಿಲಿ_ಪಾರ್ಟಿಯ  ಚೇಲಾಗಳು ಸಿಕ್ಕಿದ ಚಾನ್ಸ್ ಅಂತ, "ಹೆ ಹೆ ಹೆ ಚಿನ್ನದ ರಸ್ತೆ ಮಾಡಿಸ್ತೀನಿ ಅಂದ್ರಲ್ಲ ಎಲ್ಲಿ" ಅಂತ ಕಿಚ್ಚಾಯಿಸುವುದು, ಆ ಮಕ್ಕಳಿಗೆ ಮಾಡಿದ ಅವಮಾನ! ಅಲ್ಲವೇ? 


ಚಿನ್ನದ ರಸ್ತೆ ಯಾವಾಗ ಬರುತ್ತೆ, ಯಾವಾಗ ಬರುತ್ತೆ  ಅಂತ ದಿನಾಲೂ ಕೇಳುತ್ತಿರುವುದು  ಗುಜರಿ ಆಯುವ ಜನಗಳೇ! ಅಕಸ್ಮಾತ್ ಚಿನ್ನದ ರೋಡ್ ಹಾಕಿದರೆ ರಾತ್ರೋ ರಾತ್ರಿ ಕದ್ದು ಬಿಡುವ ಪ್ಲಾನ್ ಏನಾದ್ರೂ ಇರಬಹುದೇ ? . Actually, ಚಿನ್ನದ ರಸ್ತೆ ಮಾಡುವುದು, ಪಪ್ಪುಜೀ ಆಲೂಗೆಡ್ಡೆಯನ್ನು ಚಿನ್ನ ಮಾಡಿದಷ್ಟೇ ಸತ್ಯ. 🙂 
 
ನಿಮಗಿದು ಗೊತ್ತೇ ? ಅಮೆರಿಕ ವಿಶ್ವದ ನಂಬರ್_ಒನ್ ಆಗಲು 1950ರಲ್ಲಿಯೆ ಅಮೆರಿಕಾ ದೇಶಾದ್ಯಂತ ನಿರ್ಮಿಸಿದ ಅಗಲವಾದ ಸುಸಜ್ಜಿತ ರಸ್ತೆಗಳು. ಆದರೆ ಮೋದಿಜಿ ನಿಜವಾಗಿ ಚಿನ್ನಕ್ಕಿಂತ ಬೆಲೆಬಾಳುವ ರಸ್ತೆಯನ್ನು ನಿರ್ಮಿಸಿದ್ದಾರೆ, read on:
 
ಇವಾಗ ಈ ಸುದ್ದಿ ಓದಿ!





ಕಪ್ಪು ಹಣ ವಾಪಸ್ ಬಂದರೆ ಚಿನ್ನದ ರಸ್ತೆ ಬದಲು 70 ವರ್ಷಗಳಿಂದ ಹಸಿದಿರುವ ಭಾರತದ ಬಡವರ ಹೊಟ್ಟೆ ತುಂಬಿಸಬಹುದು ಅಲ್ಲವೇ?  ಇರಲಿ. ಸದ್ಯಕ್ಕೆ ಎಷ್ಟು ಹಣ ದೇಶಕ್ಕೆ ವಾಪಸ್ ಬಂದಿದೆ ? 2015 ರಲ್ಲಿ ದೇಶಕ್ಕೆ ಇಷ್ಟು ಹಣ ಬಂದಿದೆ. ಇನ್ನು ಬೇಜಾನ್ ಬರಲು ಬಾಕಿ ಇದೆ. ಇನ್ನೂ ಕೆಳಗೆ ಓದಿ ನೋಡಿ.

 


ಸೂಲಿಬೆಲೆ ಹೇಳಿದ ಹಾಗೆ ವಿದೇಶದಲ್ಲಿರುವ ಸ್ವಿಸ್ ಬ್ಯಾಂಕಿನ ಹಣ ವಾಪಸ್ ತರಬಹುದೆ ?!  
ಹೌದು. ಇಲ್ಲಿ ನೋಡಿ: ಮೋದಿಯವರ ಅವಿರತ ಪ್ರಯತ್ನದಿಂದಾಗಿ, ಸ್ವಿಟ್ಜರ್ಲ್ಯಾಂಡ್ ಮತ್ತು ಭಾರತ ದೇಶಗಳ ಮಧ್ಯೆ ಇರುವ  ರಾಜತಾಂತ್ರಿಕತೆಯನ್ನು ಉಪಯೋಗಿಸಿಕೊಂಡು, ಸ್ವಿಜರ್ಲ್ಯಾಂಡ್ ದೇಶದ ಬ್ಯಾಂಕುಗಳು ಭಾರತದ ಎಷ್ಟು ಹಣ ತಮ್ಮ ಬ್ಯಾಂಕುಗಳಲ್ಲಿ ಇದೆ ಎಂದು ಹೇಳಲು ಒಪ್ಪಿಕೊಂಡಿದ್ದಾರೆ. ಇಲ್ಲಿ ನೋಡಿ 2018 ರಲ್ಲಿಯೆ ಸ್ವಿಸ್ ದೇಶ ಕಪ್ಪುಹಣ ಲಿಸ್ಟ್ ಕೊಡಲು ಒಪ್ಪಿಕೊಂಡಿದೆ.

     ಸುದ್ದಿಯ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ

ಕಪ್ಪು ಹಣವನ್ನು ಇಡಲೆಂದೇ ಮಾಡಿಕೊಂಡಿರುವ closed- source ವ್ಯವಸ್ಥೆಯಾದ ಸ್ವಿಸ್ ಬ್ಯಾಂಕ್ ನಿಂದ ಅಷ್ಟು ಸುಲಭವಾಗಿ ಹಣ ತರಬಹುದೇ ?  yes, it's possible under Modi Government. ಮಾತಿನ ಪ್ರಕಾರ ಲಿಸ್ಟ್ ಕಳೆದ 2019 ವರ್ಷವೇ ನಮ್ಮ ಕೈಸೇರಿದೆ.  ಈಗಷ್ಟೇ ಲಿಸ್ಟ್ ಬಂದಿದೆ ಸ್ವಲ್ಪ ನಿಧಾನಿಸಿ, ನಾಳೆ ಕಪ್ಪುಹಣ ಕೂಡ ಬರುತ್ತದೆ. ಮೋದಿಯವರ ಕೈಯಲ್ಲಿ ಇನ್ನು ನಾಲ್ಕು ವರ್ಷ ಬಾಕಿ ಇದೆ. One step at a time, please !  🙂

ಈ  ಸುದ್ದಿಯ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ



ಚಿನ್ನದ ರಸ್ತೆ ಮಾಡುವಷ್ಟು ಹಣ ಸ್ವಿಸ್ ಬ್ಯಾಂಕಿನಲ್ಲಿ ಇದೆಯ?!  ಆಶ್ಚರ್ಯವಾದರೂ ಸತ್ಯ! ಅದಕ್ಕಿಂತಲೂ ಹೆಚ್ಚಿಗೆ ಭಾರತೀಯರ ಕಪ್ಪು ಹಣ ವಿದೇಶದಲ್ಲಿ ಸ್ವಿಜರ್ಲ್ಯಾಂಡ್ ನ ಸ್ವಿಸ್_ಬ್ಯಾಂಕಿನಲ್ಲಿ ಇದೆ. ಓಕೆ. ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಕಪ್ಪು ಹಣ ಎಷ್ಟಿರಬಹುದು? 2018 ಅಂಕಿ ಅಂಶದ ಪ್ರಕಾರ 300 ಲಕ್ಷ ಕೋಟಿ (1.5 ಟ್ರಿಲಿಯನ್ ಅಮೆರಿಕನ್ ಡಾಲರ್ಸ್) ಕಪ್ಪುಹಣ ಸ್ವಿಸ್ ಬ್ಯಾಂಕಿನಲ್ಲಿ ಇದೆಯಂತೆ ?
 

300 ಲಕ್ಷ ಕೋಟಿ ಅಂದ್ರೆ ಎಷ್ಟು ಭಾರತದ ರೂಪಾಯಿಗಳು!? ಕೆಳಗಡೆ ನೋಡಿ. ಸೋ, ಬಾಯಲ್ಲಿ  ಕೂಡ ಲೆಕ್ಕ ಮಾಡಲಿಕ್ಕೆ ಆಗದ ಇಷ್ಟು ಹಣ ಸ್ವಿಸ್ ಬ್ಯಾಂಕಿನಲ್ಲಿ ಇದೆ. ಇಷ್ಟೊತ್ತಿಗೆ ಸೂಲಿಬೆಲೆ ಅವರನ್ನು ಛೇಡಿಸುತ್ತಿರುವ ಪಂಚರ್ ಶಾಪಿನವರಿಗೆ ಸುಸ್ತಾಗಿರಬೇಕು ! ಈವತ್ತಿನ ಒಂದು ಗ್ರಾo ಗೋಲ್ಡ್ ರೇಟ್ 5,925.00 (9 July 2020). ಈವಾಗ ಲೆಕ್ಕ ಹಾಕಿ ನೋಡಿ, ಅಕಸ್ಮಾತ್ ಮೇಲಿನ ಅಮೌಂಟ್ ಈವತ್ತು ನಮ್ ದೇಶಕ್ಕೆ ಸಿಕ್ಕಿದರೆ ಎಷ್ಟು Kg ಚಿನ್ನ ನಮ್ಮ ದೇಶದ ಕೈಯಲ್ಲಿ ಇರಬಹುದು ಅಂತ ! 


 
ಸ್ವಿಸ್_ಬ್ಯಾಂಕಿನ Original  "ಶ್ರೀಮಂತೆ" ಯಾರೂ ಗೊತ್ತೇ?

ಜನ ಸೂಲಿಬೆಲೆಯವರ ಮಾತು ಕೇಳಿ ನಮ್ಮಂತ ಬಡದೇಶದ ಜನರು,  ವಿದೇಶದಲ್ಲಿ ಅಷ್ಟು ಹಣ ಇಡಲು ಸಾಧ್ಯವೇ ಅಂತ  ಜೋಕ್ ಮಾಡುತ್ತಿದ್ದರು. ಒಂದು ಕುತೂಹಲದ ವಿಷಯ ಎಂದರೆ, ಸ್ವಿಸ್ ಬ್ಯಾಂಕಿನಲ್ಲಿ ಭಾರತದಿಂದ ಬೇಜಾನ್ ಹಣ ಇಟ್ಟಿರುವುದು ಯಾರು_ಗೊತ್ತೆ?  ಹೆಂಗ್_ದೋಚ್_ಲೀ ಪಕ್ಷದ, 8ನೆ ಕ್ಲಾಸ್ ಕೂಡ ಪಾಸಾಗದ,  ವಿಶ್ವದ ನಾಲ್ಕನೇ ಶ್ರೀಮಂತ ರಾಜಕೀಯ ವ್ಯಕ್ತಿ ಆಗಿರುವ #ಚೋನಿಯಗಾಂಧಿ !ಆಶ್ಚರ್ಯವಾಯಿತೇ 🙂.  ಆಕೆಯ ಶ್ರೀಮಂತಿಕೆ ಬಗ್ಗೆ ಇಲ್ಲಿ ಓದಿ ನೋಡಿ. 
 
ಯಾವುದೇ ಸರ್ಕಾರಿ ಕೆಲಸ,  ಯಾವುದೇ ಸಂಸ್ಥೆಯ ಜವಾಬ್ದಾರಿ,ಯಾವುದೇ ಸಂಬಳ  ಇಲ್ಲದಿದ್ದರೂ,  ಬರೀ 8ನೇ ತರಗತಿ ಓದಿರುವ ಮೇಡಂ #ಚೋನಿಯಗಾಂಧಿ ಬಹಿರಂಗವಾಗಿ ಘೋಷಿಸಿಕೊಂಡಿರುವ  (ಲಿಂಕ್ ಕ್ಲಿಕ್ ಮಾಡಿ). ಆಸ್ತಿಯ ಮೌಲ್ಯವೇ 13794768.28 ಕೋಟಿ ರೂಪಾಯಿಗಳು! ಇಷ್ಟು ಮೌಲ್ಯದಲ್ಲಿ ಎಷ್ಟು ಚಿನ್ನ ಬರಬಹುದು! ಈ ಕೌಟುಂಬಿಕ ಪಾರ್ಟಿಯ ಚೇಲಗಳು ಅವರ  #ಚೋನಿಯ ಮೇಡಂಗೆ ಬ್ಲಾಕ್ ಮನಿ ವಾಪಸ್ ತನ್ನಿ ಅಂತ ಕೇಳಿದರೆ ಸಾಕು, ಮೇಡಂ ಅವರೇ ತಮ್ಮ ಕಪ್ಪುಹಣ ವಾಪಸ್ ತಂದು, ಭಾರತದಲ್ಲಿ ಚಿನ್ನದ ರೋಡ್  ಮಾಡಿಸಿಬಿಡುತ್ತಾರೆ 🙂 ಅವ್ರ ಮಗ ಈ ಮೊದಲೇ ಆಲೂಗಡ್ಡೆಯಿಂದ ಚಿನ್ನ ಮಾಡುತ್ತಿರುವುದು ವಿಶ್ವವಿಖ್ಯಾತ ಸಂಗತಿಯಾಗಿದೆ!

ಸ್ವಿಸ್ ಬ್ಯಾಂಕಿನ ಒರಿಜಿನಲ್ ಭಾರತೀಯ ಶ್ರೀಮಂತ ಯಾರೂ ಗೊತ್ತೇ ! ಈ  ಸುದ್ದಿಯ ಕೊನೆಯ ಸಾಲನ್ನು ಕೆಳಗೆ ನೋಡುವುದು ಮರೆಯಬೇಡಿ!   (ಯಾರು  ತುಟಿಕ್ ಪಿಟಿಕ್ ಎಂದಿಲ್ಲ ನೋಡಿ !🙂)


ಚಿನ್ನದರಸ್ತೆ ಭಾರತದ ಕಪ್ಪುಹಣದಲ್ಲಿ ನಿರ್ಮಿಸಿ ತೋರಿಸಿ, ಯಾಕೆ ನಿಮ್ಮ ಮೋದಿಗೆ ಭಾರತದಲ್ಲಿರುವ ಕಪ್ಪು ಹಣದಿಂದ ಚಿನ್ನದ ರಸ್ತೆ ನಿರ್ಮಿಸಲು ಆಗುವುದಿಲ್ಲವೇ   ? ಅಂತಾ ಜಾಲತಾಣದಲ್ಲಿ ಸೂಲಿಬೆಲೆಯನ್ನು  ಯಾರೋ ಒಬ್ಬರು ಪ್ರಶ್ನೆ ಕೇಳಿದರು

ಶಭಾಷ್ ! ಕೊನೆಗೂ  ಗುಲಾಮರು ಸರಿಯಾದ ಪ್ರಶ್ನೆ ಕೇಳಿದ್ದಾರೆ. ಅಲ್ಲವೇ ? 🙂. ಈ  ಕೆಳಗಿನ 5 ಜನರ ಶ್ರೀಮಂತಿಕೆಯ ಕಪ್ಪು ಹಣ ಕೊಟ್ಟರೆ, ಸತ್ಯವಾಗಿ ಚಿನ್ನದ ರಸ್ತೆ ನಿರ್ಮಿಸಲು ಸಾಧ್ಯವಿದೆ, ದಯವಿಟ್ಟು ಕರ್ನಾಟಕದ ಪ್ರಜೆಗಳು ಇವರನ್ನು ಕೂಡ ಕೇಳಿದ್ರೆ ದಯವಿಟ್ಟು ಒಳ್ಳೆಯದು !

    
 
 

   


Popular posts from this blog

ಚಕ್ರವರ್ತಿ ಸೂಲಿಬೆಲೆ ಹೇಳಿದ 28 ಸತ್ಯಗಳು ನಿಜವೇ?

ಗುಜರಾತಿನಲ್ಲಿ ಆಸ್ಪತ್ರೆಗಳ ಮಾಹಿತಿ ನೋಡುವ ಮೋದಿ

ಯಾರಿದ್ದಾರೆ ಈ "ಹೆಂಗ್ ಪುಂಗ್ ಲೀ" ಪಿತೂರಿ ಹಿಂದೆ ?